@BCNagesh_bjp@KotasBJP ಶಿಕ್ಷಣ ಸಚಿವರೇ,
GPSTR 2022 ಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಂದು ಹೊಸ Case ಮಹಿಳಾ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ದಾಖಲಾಗುತ್ತಿದ್ದು ಈಗಾಗಲೇ ನೀಡಿರುವ ಆದೇಶದ ಆಧಾರದ ಮೇಲೆ ಎಲ್ಲರಿಗೂ ಅನ್ವಯವಾಗುವ ಹಾಗೇ ಒಂದು ನಿಯಮ ಅನ್ವಯಿಸಿ ನೇಮಕಾತಿ ಪ್ರಕ್ರಿಯೆ ಬೇಗ ಮುಗಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ
@Bhavyanmurthy
Mam u have taken good initiative for controlling this illegal activities in exam but even the people's are influencing and getting jobs , how ? So first they should keep an eye's on the king pin's who are behind this scams.they should not give bail for them...
@Madhu_Bangarapp ಮಾನ್ಯ ಸಚಿವರಿಗೆ, GPT ಅಭ್ಯರ್ಥಿಗಳ ಪರ ಕಾಳಜಿ ಮೆರೆದು 26 ಜಿಲ್ಲೆಗಳ counselling ನಡೆಸಿ ನುಡಿದಂತೆ ನಡೆದ ನಿಮ್ಮ ಮೇಲೆ ಅತ್ಯಂತ ಗೌರವ, ನಂಬಿಕೆ ಇದೆ.ಕಲ್ಯಾಣ ಕರ್ನಾಟಕ ಮೀಸಲಾತಿ ಸಮಸ್ಯೆಗಳಿಂದ ರೋಸಿ ಹೋಗಿರುವ ನಾವು 9 ಜಿಲ್ಲೆಗಳ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಿ ಅಣ್ಣ, ಜೀವನ ಬೀದಿಗೆ ಬರದಂತೆ ನಮ್ಮನ್ನು ಉಳಿಸಿ.

@Madhu_Bangarapp@CMofKarnataka
ಮಾನ್ಯ ಸಚಿವರಿಗೆ, GPT ಅಭ್ಯರ್ಥಿಗಳ ಪರ ಕಾಳಜಿ ಮೆರೆದು 26 ಜಿಲ್ಲೆಗಳ counselling ನಡೆಸಿ ನುಡಿದಂತೆ ನಡೆದ ನಿಮ್ಮ ಮೇಲೆ ಅತ್ಯಂತ ಗೌರವ, ನಂಬಿಕೆ ಇದೆ.ಕಲ್ಯಾಣ ಕರ್ನಾಟಕ ಮೀಸಲಾತಿ ಸಮಸ್ಯೆಗಳಿಂದ ರೋಸಿ ಹೋಗಿರುವ ನಾವು 9 ಜಿಲ್ಲೆಗಳ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಿ ಅಣ್ಣ, ಜೀವನ ಬೀದಿಗೆ ಬರದಂತೆ ಕಾಪಾಡಿ.🙏
@Madhu_Bangarapp
Respected Sir ,
I am Kalaburagi Gpstr aspirant plz don't neglect our Kalyan Karnataka region for councelling sir ,because there is no stay at all in Kalaburagi bench it's individual case and Govt AG sir saying there is no dispute to start councelling for Hk .🙏

@Madhu_Bangarapp@GPSTR2022
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಿ "ಬಡಸರ್ಕಾರಿ ಶಾಲಾಮಕ್ಕಳ & ಶಿಕ್ಷಕ ಅಭ್ಯರ್ಥಿಗಳಾದ ನಮಗೆ" ಮುಕ್ತಿ ನೀಡಬೇಕೆಂದು ಮನವಿ.
@Madhu_Bangarappa ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏🙏🙏
#GPSTR2022#Announce_Counsilling_Date
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏🙏🙏
#GPSTR2022#Announce_Counsilling_Date
@Madhu_Bangarappa

@Madhu_Bangarapp ಇಂದು ನೀವು ಎಲ್ಲಾ Gpstr ಆಕಾಂಕ್ಷಿಗಳಿಗೆ ಒಳ್ಳೆಯ ಸುದ್ದಿ ನೀಡಬೇಕು ಸರ್ ಇದು ನನ್ನ ವಿನಮ್ರ ವಿನಂತಿ.
ವಂದನೆಗಳು
ಶರಣು ಸಾಗರ್
ಕಲ್ಯಾಣ ಕರ್ನಾಟಕ GPT ಆಕಾಂಕ್ಷಿ.🙏🙏🙏🙏🙏🙏
@Madhu_Bangarapp ಸಾರ್, ನೀವು , ನಿಮ್ಮ ಮಗ ಒಳ್ಳೆ ಶಾಲೆಯಲ್ಲಿ ಓದಿದ್ದೀರಿ,ಹಾಗೆ ಸರ್ಕಾರಿ ಶಾಲೆ ಮಕ್ಕಳ ಪರಿಸ್ಥಿತಿಯ ಬಗ್ಗೆ ಒಮ್ಮೆಯಾದರು ಯೋಚನೆ ಮಾಡಿದ್ರಾ ,13352 ಶಿಕ್ಷಕರನ್ನ ನೇಮಕಾತಿ ಮಾಡದೆ , ಕೋಟ್ ಅಲ್ಲಿ ಕೇಸ್ ಇದೆ ಅಂತ ಎಷ್ಟು ತಿಂಗಳು ವಿಳಂಬ ಮಾಡುತ್ತಿರಿ. ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಮುಖ್ಯತೆ ಕೊಡೋದು ಯಾವಾಗ ?
@CMofKarnataka@siddaramaiah ವರ್ಷದಿಂದ ನಿಂತ ನೀರಾಗಿರುವ 13,000+ ಶಿಕ್ಷಕರ ನೇಮಕಾತಿಯನ್ನು ಕೂಡಲೇ ಪೂರ್ಣಗೊಳಿಸಿ ಶಿಕ್ಷಕರಿಗೆ "ಉದ್ಯೋಗಭಾಗ್ಯ" ನೀಡುವ ಜೊತೆಗೆ ಬಡಮಕ್ಕಳಿಗೆ "ಶಿಕ್ಷಕರ ಭಾಗ್ಯ"ವ ನೀಡಿ ಸರ್ಕಾರಿ ಶಾಲೆಗಳನ್ನು ಉಳಿಸಲುಮನವಿ
ಮಾನ್ಯ ಶಿಕ್ಷಣ ಸಚಿವರೇ,
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಆದ ನಾವು, ನ್ಯಾಯಕ್ಕಾಗಿ ಬೆಂಗಳೂರು ಚಲೋ ಮಾಡಿ ತಿಂಗಳು ಕಳೆದರೂ ನಮಗೆ ನ್ಯಾಯ ಸಿಕ್ಕಿಲ್ಲ.
ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ,
ನಮಗೆ ಉದ್ಯೋಗ ಭಾಗ್ಯ ನೀಡಿ,
ನ್ಯಾಯ ದೊರಕಿಸಿಕೊಡಿ.🙏
#GPSTR2022#Recruit_Teachers#Save_Govt_Schools