ಪವರ್ಫುಲ್ ಡೈಲಾಗ್ಸ್ ಮತ್ತು ಖಡಕ್ ಸ್ಕ್ರೀನ್ ಪ್ರೆಸೆನ್ಸ್ ಇಂದ ಮನೆಮಾತಾಗಿರುವ ನಮ್ಮ ತೂಗುದೀಪ ಸಂಸ್ಥೆಯ ಹೆಮ್ಮೆಯ ಕೊಡುಗೆ ‘ನವಗ್ರಹ’ ಚಿತ್ರ ಇಂದಿನಿಂದ ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಮತ್ತೆ ಮರುಬಿಡುಗಡೆಯಾಗಿದೆ ನೋಡಿ ಆನಂದಿಸಿ
ನಮ್ ಜಗ್ಗುನ ಜೋರಾಗಿ ಬರಮಾಡಿಕೊಳ್ಳಿ.😍
#BoxOfficeSultan#DBossForever
ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ 🙂
4ಕ್ಕೆ ವಾರಕ್ಕೆ ಕಾಲಿಟ್ಟ *ಕಾಟೇರ*
"*ಕಾಟೇರ*" ನಿಂದ *ಚಿತ್ರರಂಗಕ್ಕೆ* ಚಿತ್ರಮಂದಿರಗಳಿಗೆ *ಶುಕ್ರದೆಸೆ*
ಅಭಿಮಾನಿಗಳಿಗೆ ಹಬ್ಬ, ಕನ್ನಡ ಸಿನಿ ಪ್ರೇಮಿಗಳಿಗೆ ರಸದೌತಣ
INDUSTRY HIT #KAATERA ✌️🔥
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ.
ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ.