3 ತಿಂಗಳಿಂದ ರಾತ್ರಿ 12ಕ್ಕೆ ನೆತ್ರಾವತಿ ಪೀಕ್ ಬುಕ್ ಮಾಡಲು ಪ್ರಯತ್ನಿಸುತ್ತಿದ್ದೇನೆ, ಆದರೆ ವಾರಾಂತ್ಯ ಸ್ಲಾಟ್ ಯಾವತ್ತೂ ಓಪನ್ ಆಗುತ್ತಿಲ್ಲ! ಪ್ರವಾಸ & ಟ್ರಾವೆಲ್ ಕಂಪನಿಗಳಿಗೆ ಮಾತ್ರ ವಿಶೇಷ ಪ್ರವೇಶ? @KarnatakaForest @KarnatakaTourism #NetravathiPeak
ಶಿಕ್ಷಕರ ಮೇಲೆ ಒತ್ತಡ ಹೇರುವುದು ಬೆದರಿಕೆ ಹಾಕುವುದು ಬಿಟ್ಟು. ಜಾತಿ ಗಣತಿ ಆ್ಯಪ್ ಅಲ್ಲಿ ಇರುವ ಲೋಪ ದೋಷ ಸರಿಪಡಿಸಿ ಮತ್ತು ಮನೆ ಮಾಹಿತಿ ಸರಿಯಾಗಿ ಒದಗಿಸಿ. ಇಲ್ಲವಾದಲ್ಲಿ ಮನೆ ಹುಡುಕಿ ಕೊಡಬೇಕಾಗಿ ವಿನಂತಿ.ಇಲ್ಲವಾದಲ್ಲಿ ಕಾಲಾವಕಾಶ ವಿಸ್ತರಣೆ ಮಾಡಿ.
@DeputyCommissi8@BCWGOK@CMofKarnataka
ಮಾನ್ಯ CEO ಅವರೇ ಜಾತಿ ಗಣತಿ ಅಲ್ಲಿ
ಶಿಕ್ಷಕರ ಗೋಳು ಕೇಳೋರು ಯಾರು?ಮನೆ ಸಿಗದೆ ಶಿಕ್ಷಕರ ಪರದಾಟ .ಮನೆಗಳ ಮಾಹಿತಿ ಸರಿಯಿಲ್ಲ ಮ್ಯಾಪ್ ಸರಿಯಾಗಿ ತೋರಿಸುತ್ತಿಲ್ಲ.App ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ತುಂಬ ಗೊಂದಲ ಇದೆ.ಇದನ್ನು ಬೇಗ ಸರಿಪಡಿಸಬೇಕಾಗಿ ವಿನಂತಿ.ಸಾಧ್ಯವಾದಲ್ಲಿ ಮನೆ ಹುಡುಕಿ ಕೊಡಬೇಕಾಗಿ ವಿನಂತಿ.@BCWGOK
ನಾನು ಒಬ್ಬ ತಾಂತ್ರಿಕ ವ್ಯಕ್ತಿಯಾಗಿ ಹೇಳುವುದೇನೆಂದರೆ, ಜಾತಿ ಗಣತಿ ಆಪ್ನಲ್ಲಿ UHID ಸರಿಯಾಗಿಲ್ಲ, ಲಿಸ್ಟ್ ಮ್ಯಾಚ್ ಆಗುತ್ತಿಲ್ಲ ಮತ್ತು ಮ್ಯಾಪ್ ತಪ್ಪಾಗಿದೆ. ಜನರು OTP ಕೊಡಲು ಭಯಪಡುತ್ತಾರೆ ಮತ್ತು ಮಾಹಿತಿ ಸ್ಪಷ್ಟವಿಲ್ಲ. ಮೊದಲು ಆಪ್ ಮತ್ತು ಮಾಹಿತಿ ಸರಿಪಡಿಸಿದರೆ ಮಾತ್ರ ಗಣತಿ ಯಶಸ್ವಿಯಾಗಬಹುದು.
@CMofKarnataka@BCWGOK@SWDGoK
In a major step towards boosting regional connectivity, the inauguration and foundation stone laying ceremony for multiple key infrastructure projects is being held today in Shivamogga, Karnataka.
An official invitation was duly extended to the Chief Minister of Karnataka, Shri @siddaramaiah Ji, on 11th July 2025, inviting him to preside over the programme. In light of any possible scheduling challenges, a subsequent letter was sent on 12th July, requesting his virtual presence.
The Central Government continues to uphold established protocols and has consistently appreciated the contributions and cooperation of the Government of Karnataka and the Chief Minister. It remains committed to cooperative federalism and close coordination with all states.
Dear @imVkohli,
Glad to have spoken to you. Like the innings in the Finals, you have anchored Indian batting splendidly. You’ve shone in all forms of the game. T20 Cricket will miss you but I am confident you’ll continue to motivate the new generation of players.
People have placed their faith in NDA, for a third consecutive time! This is a historical feat in India’s history.
I bow to the Janata Janardan for this affection and assure them that we will continue the good work done in the last decade to keep fulfilling the aspirations of people.
I also salute all our Karyakartas for their hard work. Words will never do justice to their exceptional efforts.
In a league of his own. King Kohli for a reason! 👑🐐
2016: 9️⃣7️⃣3️⃣ runs
2024: 7️⃣4️⃣1️⃣ runs*
The first-ever Indian player to win the Orange Cap twice - Virat Kohli. 🫡🙇♂
#PlayBold#ನಮ್ಮRCB#IPL2024
💛❤️
ಹಿಂದಿರಾಜ್ಯಗಳಲ್ಲಿ- ಹಿಂದಿ+ಇಂಗ್ಲಿಷ್
ತಮಿಳುನಾಡು-ತಮಿಳ್+ಇಂಗ್ಲಿಷ್
ಹಾಗೆ ಕರ್ನಾಟಕದಲ್ಲಿ
ಕನ್ನಡ +ಇಂಗ್ಲಿಷ್ ಸಾಕು ಮಧ್ಯದಲ್ಲಿ ಹಿಂದಿ ಯಾಕೆ..
ನಮ್ಮ ಕನ್ನಡನಾಡ ಮಕ್ಕಳು ಹಲವು ದಶಕಗಳಿಂದ ಅನವಶ್ಯಕವಾಗಿ ಕಲಿಯುತ್ತಿರುವ 3ನೇ ಭಾಷೆ ಕಡ್ಡಾಯ ಹಿಂದಿ ಶಿಕ್ಷಣ ತೊಲಗಲಿ.
#ನಮಗೆ_ದ್ವಿಭಾಷೆ_ನೀತಿ_ಬೇಕು#WeWantTwoLanguagePolicy
#KGFChapter2 was a Gargantuan one, waiting for another Monster soon. To the man who shaped up the dream and took it beyond. Wishing you a very happy rocking birthday our Rocking Star @TheNameIsYash.
Have a rocking one and a phenomenal year ahead!
#HBDRockingStarYash#HombaleFilms