ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದ ಶುಭಗಳಿಗೆಯಲ್ಲಿ ನಾವಿದ್ದೇವೆ. ಬ್ರಿಟಿಷ್ ಸಾಮ್ರಾಜ್ಯವು ಭಾರತೀಯರ ಹೋರಾಟದ ಮುಂದೆ ಮಂಡಿಯೂರಿದ ದಿನವಿದು, ಸ್ವಾತಂತ್ರ್ಯಕ್ಕಾಗಿ ತ್ಯಾಗ,ಬಲಿದಾನವನ್ನು ನೀಡಿದ ಧೀರ ಹೋರಾಟಗಾರರನ್ನು ನೆನೆಯುತ್ತಾ ಸರ್ವರಿಗೂ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಶುಭಾಶಯಗಳು
ಭಾರತದ ಆರ್ಥಿಕತೆ ದಿನ ಕಳೆದಂತೆ ನೆಲಕಚ್ಚುತ್ತಿದೆ. ಕೇಂದ್ರ ಸರ್ಕಾರವು ನಾಗ್ಪುರದಿಂದ ಬರುತ್ತಿರುವ ಕೋಮುವಾದಿ ಅಜೆಂಡಾಗಳನ್ನು ಬದಿಗಿಟ್ಟು ದೇಶ ಎದುರಿಸುತ್ತಿರುವ ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗಬೇಕು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜನ ದಂಗೆ ಏಳುವ ದಿನ ದೂರವಿಲ್ಲ.
ಜ್ಯೋತಿಷಿ ಗುರೂಜಿಯನ್ನು ಹತ್ಯೆಗೈದ ಸಂಘಪರಿವಾರದ ಕಾರ್ಯಕರ್ತ, ಉದಯಪುರ ಟೈಲರ್ ಹತ್ಯೆಗೈದ MRM ಮುಖಂಡ, ದಿನೇಶ್ ಕನ್ಯಾಡಿಯ ಹತ್ಯೆಗೈದ BJP ಮುಖಂಡ... ಈ ಪಾತಕಿಗಳ ವಿರುದ್ಧ ನಿಮ್ಮ ಆಸ್ತಿ ಮುಟ್ಟುಗೋಲು ದಂಡನಾಸ್ತ್ರ ಏಕೆ ಬಳಕೆಯಾಗಿಲ್ಲ ಭರತ್ ಶೆಟ್ಟಿಯವರೇ?
ಒಬ್ಬ ವೈದ್ಯನಾಗಿ ನಿಮಗೆ ಮನುಷ್ಯನ ಜೀವಕ್ಕಿಂತ ಪಶುವಿನ ಪ್ರಾಣವೇ ಮುಖ್ಯವಾಯಿತೇ?
ಬಡವರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಿ ಬಿಜೆಪಿ ಅಧಿಕಾರ ಹೊಂದಿರುವ ಚಿಕ್ಕಮಗಳೂರು ನಗರಾಡಳಿತ ಏನನ್ನು ಸಾಧಿಸಲು ಹೊರಟಿದೆ?
ಸುಮಾರು 16 ವರ್ಷಗಳಿಂದ ವಾಸ್ತವ್ಯವಿದ್ದ ಬಡವರ ಮನೆಗಳನ್ನು ಧ್ವಂಸಗೈದಿರುವುದು ದ್ವೇಷ ರಾಜಕೀಯದ ಪರಾಕಾಷ್ಠೆ.
ಬೀದಿಗೆ ಬಿದ್ದ ಜನತೆಗೆ ಆಶ್ರಯ ಕಲ್ಪಿಸಿಕೊಡಲು ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶ ನಡೆಸಲಿ.
#RSSನ ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ #PFI ದೇಶವಾಸಿಗಳಿಗೆ ಜಾಗೃತಿ ಮೂಡಿಸುತ್ತಲೇ ಬಂದಿದೆ. ಇದು RSSನ್ನು ಹತಾಶೆಗೊಳಿಸಿದೆ. ಹೀಗಾಗಿ PFIಯನ್ನು ತಡೆಯಲು ಈಗ ಅದು ತನ್ನ ಅಣತಿಯಂತೆ ಕಾರ್ಯಾಚರಿಸುವ ಈಡಿಯನ್ನು ದಾಳವನ್ನಾಗಿಸಿ ತನ್ನ ಸೇಡು ತೀರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಆದರೆ ಇದನ್ನು ನಾವು ವಿಫಲಗೊಳಿಸಲಿದ್ದೇವೆ.
#PFIJhukegaNahi
ಧರ್ಮರಕ್ಷಣೆ, ರಾಷ್ಟ್ರರಕ್ಷಣೆಯ ಹೆಸರಲ್ಲಿ ಅನುಮತಿಯಿಲ್ಲದೆ ಪುಂಡರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವುದು ಸ್ತಳೀಯ ಶಿಕ್ಷಣ ಸಂಸ್ಥೆಗೆ, ಸಂವಿಧಾನಾತ್ಮಕವಾಗಿ ಅಧಿಕಾರ ಪಡೆದ ಶಾಸಕರಿಗೆ, ರಾಜ್ಯ ಸರಕಾರಕ್ಕೆ ಭೂಷಣವೇ? ಇಂತಹ ಕಾರ್ಯಕ್ರಮ ಇತರರಿಗೂ ಪ್ರೇರರಣೆಯೇ?
#IllegalArmsTraining#ArrestBajrangdalLeaders
ಇಂದು ಐತಿಹಾಸಿಕ ಬದ್ರ್ ದಿನ.
ಸತ್ಯಾನ್ವೇಷಣೆ ಮತ್ತು ಸ್ವೀಕೃತಿಗೆ ತಡೆಯಾದಾಗ ಭೌತಿಕವಾಗಿ ದುರ್ಬಲವಾದ,ಆದರೆ ಮೌಲಿಕವಾಗಿ ದೃಢವಾಗಿದ್ದ ಬದ್ರ್ ಸೇನೆ,ಮಿಥ್ಯದ ಪ್ರಬಲ ಸೇನೆಯನ್ನು ಸೋಲಿಸಿತು.ಸದ್ಯ,ಮಿಥ್ಯದ ವಾಹಕ ಶಕ್ತಿಯ ವಿರುದ್ಧ ದೇಶದ ಸತ್ಯದ ಶಕ್ತಿಗಳು ಒಂದಾಗಬೇಕಿದೆ. ಮೌನಗೊಂಡರೆ ಮಿಥ್ಯದ ಪ್ರವಾಹಕ್ಕೆ ಎಲ್ಲರೂ ಕೊಚ್ಚಿ ಹೋಗುತ್ತಾರೆ ಖಂಡಿತ..!
The Constitution was responsible for a large section of the country’s population rising above the caste system and getting access to equal rights. Manusmiriti propounded the caste system. #AmbedkarAgainstBrahmanwad
ಹಿಜಾಬ್ ವಿಚಾರವಾಗಿ ಹಲವು ದಿನಗಳಿಂದ ನಡೆದ ವಾದಗಳಿಗೆ ವ್ಯತಿರಿಕ್ತವಾಗಿದೆ ಇಂದಿನ ತಿರ್ಪು.
ಸಂವಿಧಾನಿಕ ಹಕ್ಕುಗಳನ್ನು ಎತ್ತಿ ಹಿಡಿಯಬೇಕಾದ ಹೈಕೋರ್ಟ್ ಹಕ್ಕುಗಳ ಬಗ್ಗೆಯೇ ತಡೆಯಾಗಿರುವುದು ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಳ್ಳುವಂತಿದೆ.
#HijabisOurRight
ಇದು ಯಾವ ಸೀಮೆಯ ವರದಿಗಾರಿಕೆ? ಶಾಲಾ ಆವರಣದೊಳಗೆ ಅಕ್ರಮ ಪ್ರವೇಶ ಮಾಡಿ ಬಾಲಕಿಯನ್ನು ಅಟ್ಟಾಡಿಸಿ ಭೀತಿಗೊಳಪಡಿಸುತ್ತಿರುವ ಪತ್ರಕರ್ತ. ಸರಕಾರ-ಮಾಧ್ಯಮವು ಸದ್ಯ ಕರ್ನಾಟಕದಲ್ಲಿ ಎಂತಹ ಪರಿಸ್ಥಿತಿ ನಿರ್ಮಿಸಿವೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. ಮಕ್ಕಳ ರಕ್ಷಣಾ ನಿರ್ದೇಶನಾಲಯ ಈ ಪತ್ರಕರ್ತ ಮತ್ತು ಟಿವಿ ಚಾನೆಲ್ ವಿರುದ್ಧ ಕೂಡಲೇ ಕ್ರಮ ಜರಗಿಸಬೇಕು.
It's not only an app, but we can see a lot of pages on social media, which openly target muslim girls, it's high time and all must come together and condemn this! #HindutwaDealsCulture
ಮಾನವತಾವಾದಿ ಹಾಗೂ ಪ್ಯಾಶಿಸ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಹಿರಿಯ ಸ್ವಾತಂತ್ರ್ಯ ಹೊರಾಟಗಾರ ಎಚ್ಎಸ್.ದೊರೆಸ್ವಾಮಿಯರ ನಿಧನವು ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದ್ದು,ಸಂತಾಪ ಸೂಚನೆಯ ಈ ಸಂದರ್ಭದಲ್ಲಿ ಅವರ ಪತದಲ್ಲಿ ಸಾಗುವ ಸಂಕಲ್ಪವನ್ನು ಪ್ರತಿಯೊಬ್ಬ ಕನ್ನಡಿಗನು ಮಾಡುವುದೇ ಅವರ ಆತ್ಮಕ್ಕೆ ನೀಡುವನಿಜವಾದ ಗೌರವವಾಗಿರುತ್ತದೆ.
#Doreswamy
ಈ ದಿನ ಪ್ರಧಾನಿ ಮೋದಿಯ ಕಣ್ಣೀರು ಸುದ್ದಿ ಆಯಿತು ಆದರೆ ನಂಗೇನೂ ವಿಶೇಷ ಅನ್ನಿಸಲಿಲ್ಲ ನನ್ನ ಭಾರತದ ಕಣ್ಣೀರು ಬತ್ತಿಹೋಗಿದೆ, ಭಾರತ ಎಲ್ಲರನ್ನೂ ಕಲ್ಕೊಂಡು ಮೌನಕ್ಕೆ ಜಾರಿದೆ, ಇಲ್ಲೊಬ್ಬ ಪಕೀರ ಮೊಸಳೆ ಕಣ್ಣೀರಿನ ಮೂಲಕ ಬಂದಿದ್ದಾನೆ. ಈಗ ಭಾರತ ನಗುತ್ತಿದೆ
Israel's Zionists & India’s Fascists are 2 faces of the same coin.Efforts are made to expel from their own place,Palestinians by occupation & Indians by NRC. These evil attempts of invaders will surely be swamped in the flood of resistance.
#WeAreAlQuds#IndiaStandsWithPalestine
ದಾಸ್ಯತನಕ್ಕೆ ತಳ್ಳಲ್ಪಟ್ಟಿದ್ದ ತಳ ಸಮುದಾಯಕ್ಕೆ ಘನತೆಯ ಬದುಕು ಕಲ್ಪಿಸಿದ ಅಂಬೇಡ್ಕರ್ ಅವರು ವ್ಯಕ್ತಿ ಸ್ವಾತಂತ್ರ್ಯ, ಸಮಾನತೆಯ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸಿದರು. ಸಮಾನತೆಯ ವಿರೋಧಿಗಳಾಗಿರುವ ಫ್ಯಾಶಿಸ್ಟ್ ಶಕ್ತಿಗಳನ್ನು ಪ್ರತಿರೋಧಿಸಲು ಅಂಬೇಡ್ಕರ್ ಅವರ ಚಿಂತನೆಗಳು ಇಂದು ಅತ್ಯಂತ ಪ್ರಸಕ್ತವೆನಿಸುತ್ತಿದೆ.
#AmbedkarJayanti
ಹಿರಿಯ ವಿದ್ವಾಂಸ ಅಲಿಕುಂಞಿ ಉಸ್ತಾದರ ನಿಧನವು ಅತೀವ ದುಃಖವನ್ನುಂಟು ಮಾಡಿದೆ.ಭಾಷಣಕಾರ, ಗ್ರಂಥಕರ್ತರಾಗಿ ಅವರು ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಎಂದೂ ಸ್ಮರಣೀಯ. ಅವರ ಆದರ್ಶ ಜೀವನವು ಯುವ ತಲೆಮಾರಿಗೆ ಪ್ರೇರಣೆಯಾಗಲಿ. ಕುಟುಂಬ ವರ್ಗಕ್ಕೆ, ಹಿತೈಷಿಗಳಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ಅಲ್ಲಾಹನು ನೀಡಲಿ.
@varthabharati
Arnab the traitor exposed from a single WhatsApp chat leaked. The nation wants to know whether his phone would get seized and probed. SC did intervene to grand him a bail recently, now it shud to safeguard the nation from him!
#ArrestTraitorArnab