ದರ್ಶನ ಅವರ ಮೇಲಿನ ಪ್ರೀತಿ ಮತ್ತು ನಂಬಿಕೆ ಯಾವತ್ತೂ ಕಡಿಮೆಯಾಗುವುದಿಲ್ಲ. ಆ ನಗುಮುಖವನ್ನು ಮತ್ತೆ ಕಣ್ತುಂಬಿಕೊಳ್ಳಲು ಇಡೀ ಕರ್ನಾಟಕವೇ ಕಾಯುತ್ತಿದೆ. ನಿಮ್ಮ ದರ್ಶನಕ್ಕಾಗಿ ಈ ಕಾಯುವಿಕೆ... ದರ್ಶನ್ಗಾಗಿ ಈ ಆರಾಧನೆ.
ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ "ದ ಡೆವಿಲ್" ನೋಡಿ ಕನ್ನಡ Zee 5ನಲ್ಲಿ ಮಾತ್ರ.
#dboss#thedevil#kannadazee5