RT: ದೂರದ ಟಿಬೆಟ್ ನವರು ಚೀನಾದವರೊಂದಿಗೆ ಬಡಿದಾಡಿ ಕೊಂಡಿದಕ್ಕೆ ಕನ್ನಡಿಗರು 13000 ಎಕ್ಕರೆ ನೆಲ ಕಳೆದುಕೊಂಡರು. ಧರ್ಮದ ಹೆಸರಲ್ಲಿ ಬಂಗಾಳಿಗಳು ಬಡಿದಾಡಿಕೊಂಡಿದಕ್ಕೆ ಸಿಂಧನೂರಿನಲ್ಲಿ 5000 ಎಕ್ಕರೆ ಕೊಟ್ಟೆವು. ಪುತ್ತೂರು ಸುಳ್ಯ ದಲ್ಲಿ ಶ್ರೀ ಲಂಕಾದ ತಮಿಳರಿಗೆ ನೆಲೆ ಕೊಟ್ಟೆವು.
ಮನೆಗೆ ಮಾರಿ, ಊರಿಗೆ ಉಪಕಾರಿ.
@bhoota_
This meaningful and soulful song is the perfect way to begin the day.
Dhananjaya’s writing deserves far more appreciation.
More love to you @Dhananjayaka 🤗
ಬೆಂಗಳೂರಿನಲ್ಲಿ ಫೋಟ್ಪಾತ್ ಬಿಡಲ್ಲ, ಅಲ್ಲೇ ವ್ಯಾಪಾರ ಮಾಡೋದು ಅಂತ ಹಠ ಮಾಡುತ್ತಿರುವವರು ತಮಿಳು ವಲಸಿಗರು. ಬೆಂಗಳೂರಿನ ಅರ್ಧ ಕಾಲುದಾರಿಗಳು ಇವರಿಂದ ಸ್ಲಮ್ ಗಳಂತಾಗಿವೆ. ಇವರ ಕನ್ನಡ ದ್ವೇಷ, ರೌಡಿಸಂ, ಏನು ಕಮ್ಮಿ ಇಲ್ಲ. ಯಾವುದೇ ಕಾರಣಕ್ಕೂ ತೆರವು ಕಾರ್ಯಾಚರಣೆ ನಿಲ್ಲಬಾರದು.
ಕನ್ನಡ ಭಾಷಾ ಕಲಿಕೆ ಕಾಯ್ದೆ- 2015ರಲ್ಲಿ ಕೇಂದ್ರ ಪಠ್ಯಕ್ರಮ ಸೇರಿ ಇತರೆ ಪಠ್ಯಕ್ರಮಗಳ ಶಾಲೆಗಳಲ್ಲಿನ ಕನ್ನಡೇತರ ಮಕ್ಕಳಿಗೂ ಕನ್ನಡ ಕಲಿಸುವುದನ್ನುಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಸಿಬಿಎಸ್ಇ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ದ್ವಿತೀಯ ಭಾಷೆಯಾಗಿ ಕಲಿಸಬೇಕು. ಹೀಗಿದ್ದರೂ, ಎನ್ಸಿಇಆರ್ಟಿಯು ಈ ಶೈಕ್ಷಣಿಕ ಸಾಲಿನಿಂದಲೇ 6ನೇ ತರಗತಿಯಲ್ಲಿ ತೃತೀಯ ಭಾಷೆಯನ್ನಾಗಿ (ಆರ್3) ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂದು ಸೂಚಿಸಿರುವುದು ಬೇಜವಾಬ್ದಾರಿತನದ ಪರಮಾವಧಿ. ಇದರಿಂದ ಸಿಬಿಎಸ್ಇ ಶಾಲೆಗಳಲ್ಲಿ ಗೊಂದಲ ಉಂಟಾಗಿದ್ದು, ಕೂಡಲೇ ಈ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕು.
Under the Kannada Language Learning Act of 2015, teaching Kannada to non-Kannada students is mandatory across all schools, including those under central and other curricula. Consequently, CBSE schools are legally required to teach Kannada as either a first or second language. Given this framework, the NCERT's recent directive to mandate Kannada as a third language (R3) for Class 6 starting this academic year is highly irresponsible. This directive has caused significant confusion among CBSE institutions, and the circular issued in this regard must be rescinded immediately.
#KannadaLanguage #EducationPolicy #CBSE #NCERT #LanguageRights #MadhuBangarappa
Bengaluru has Infrastructure problems and nobody in their sane mind can deny that.
That said, Bengaluru is still the greatest(may be joint great with Mumbai) Tier 1 City in India.
You go to any part of the world, bump into an IT person of Indian origin, he/she would have worked in Bengaluru atleast for a brief period and apart from the Traffic issues, they speak very nice about Bengaluru. Its people, its food, its climate and everything else.
If we fix Bengaluru, we will be among some of the very few great Tier 1 Cities in the world
Greater Bengaluru Authority - Make Bengaluru Great Again..
ಶ್ರೀ ಗೋವಿಂದ ಪೈಗಳ ಪ್ರಕಾರ ಮಹಾರಾಷ್ಟ್ರ ಕರ್ನಾಟಕವೇ ಆಗಿತ್ತು ಎಂಬುದಲ್ಲಿ ಸಂಶಯವಿಲ್ಲವಂತೆ. ವಾತಾಪಿ ಅಳುತ್ತಿದ್ದ ಪುಲಕೇಶಿಯ ಮೂಲ ರಾಜ್ಯ ಕನ್ನಡನಾಡಾಗಿದ್ದರು ಅದರ ಜೊತೆಗೆ ಮೂರು ಮಹಾರಾಷ್ಟ್ರಗಳ ಒಡೆಯ ಎಂದು ಶಾಸನದಲ್ಲಿ ಹೇಳಿದೆ. ಹೀಗಾಗಿ ಕನ್ನಡ ನಾಡಿನ ಭಾಗವಾಗಿ ಪ್ರಾಕೃತದ ಮರಿಯಾಗಿ ಮರಾಠಿ ಮತ್ತು ಮಹಾರಾಷ್ಟ್ರ ಹೊರ ಹೊಮ್ಮಿದೆ
#Karnataka
📍Bishkek, Kyrgyz Republic
Arrived in Bishkek, Kyrgyz Republic, to participate in the 4th Meeting of the Ministers of Industry of the Shanghai Cooperation Organisation (SCO).
I was warmly received at Manas International Airport by Mr. Asylkulov Iskender Esengeldievich, Deputy Minister of Economy and Commerce of the Kyrgyz Republic, and H.E. Shri Birender Singh Yadav, Ambassador of India to the Kyrgyz Republic.
Looking forward to productive discussions with fellow SCO member nations to strengthen industrial cooperation, promote innovation and advance mutually beneficial partnerships in line with the vision of Hon'ble Prime Minister Shri @narendramodi avaru.
@MEAIndia@IndiaInKyrgyz@MHI_GoI
#SCO #IndiaSCO #ViksitBharat #AatmanirbharBharat
upto
2025:: ಈ ಸಲ ಕಪ್ ನಮ್ದೇ
2026:: ಈ ಸಲನೂ ಕಪ್ ನಮ್ದೇ
2027:: 3 option
ಈ ಸಲ ಕೂಡ ಕಪ್ ನಮ್ದೇ
ಈ ಸಲ ಹ್ಯಾಟ್ರಿಕ್ ನಮ್ದೇ
ಪ್ರತಿ ಸಲ ಕಪ್ ನಮ್ದೇ
BACK to BACK CHAMPIONS
16 ವರುಷ ಶಬರಿ ತರ ತಾಳ್ಮೆಯಿಂದ ಕಾದಿದ್ದೇವೆ
18-05-2024 ನಲ್ಲಿ 1% chance ನಿಂದ csk ನ ಹೊರಹಾಕಿ playoffs ಗೆ ಹೋದಾಗ ಬೆಂಗಳೂರಿನಲ್ಲಿ ಮಧ್ಯರಾತ್ರಿ ಅಣ್ಣಮ್ಮ ಜಾತ್ರೆ ಮಾಡಿದ್ದೋ
2025 18ನೇ ವರುಷ 03/06/2025 ಬೆಂಗಳೂರಿನ ಭಗವಂತ ವಿರಾಟ್ ಗೆ ಅರ್ಪಣೆ ಅನ್ನುವಂತೆ ಕಪ್ ಗೆದ್ದಾಗ ಅಂದೇ ದೀಪಾವಳಿ ಆಚರಿಸಿದ್ದೋ
ರಜತ್ ಈ ಸಲ ಕಪ್ ನಮ್ದೇ ಇಂದ ..ನಮ್ದು ಅಂದರು
ಆದರೆ ತದನಂತರ ನೆಡೆದದ್ದೂ ನೆನೆಯಬಾರದ ಘಟನೆಗಳು
2026 DEFENDING CHAMPIONS
ಶುರು ಮಾಡಿದ್ದೇ
ATTACKING CHAMPIONS ತರ
ಕೊಹ್ಲಿ ..ಪಡಿಕ್ಕಳ್ ..ಪಟಿದಾರ್
Better strike rateನಲ್ಲಿ ಅಪ್ಪಳಿಸಿದರು
ಭುವಿ ..ಬೆಂಕಿ ಎಸೆತ
ಭಾರತ ತಂಡದಲ್ಲಿ ಇವರಿಲ್ಲದಿರುವುದು ಹಾಗು
ಪರ್ಪಲ್ ಕ್ಯಾಪ್ ಮಿಸ್ ಆಗಿದ್ದು ಬೇಸರದ ವಿಷಯ
ರಸಿಕ್ ಯಶದಯಾಳ್ perfect replacement
ಜೋಷ್ The boss
ಬೇರೆ ಲೆವೆಲ್ ಬೌಲಿಂಗ್
Krunal better allrounder than his brother in this season
ಹೊಸ ಆಪತ್ಭಾಂದವ
ಬೇಕೆಂದಾಗ batsmen ,spinner & bouncer
Jitesh superb keeping
ಆದರೆ ಬ್ಯಾಟಿಂಗ್ ವಿಫಲ
ಸುಯೆಶ್ ಬದಲಾಯಿಸಬೇಕು
ಅತಿ ಸುಲಭದ ಕ್ಯಾಚ್ ಬಿಟ್ಟಿದ್ದು ಇವರೇ
ರೋಮಾರಿಯೋ ಮನುಷ್ಯ ಇಷ್ಟ ಆಗ್ತಾನೆ
ಆಟ ಇಷ್ಟ ಆಗ್ತಿಲ್ಲ ..
ವೆಂಕಿ ..ಬೆಂಕಿ ಇಂಪ್ಯಾಕ್ಟ್
ಸಾಲ್ಟ್ ..ಬೆಥೆಲ್ ಇಂಗ್ಲಿಷ್ ಸ್ಟೈಲ್ ಬ್ಯಾಟಿಂಗ್ ಫೀಲ್ಡಿಂಗ್
ಈ ವರುಷ ಹೊಸ CM @DKShivakumar ಪಕ್ಕಾ plan ಮಾಡಿ ದೊಡ್ಡ ಜಾಗದಲ್ಲಿ ದೊಡ್ಡ ಮಟ್ಟದಲ್ಲಿ ಆ ಹನ್ನೊಂದು ಜೀವಗಳನ್ನು ನೆನೆಯುತ್ತಾ ಹಳೇ RCB ಸಿಂಹಗಳನ್ನೂ ( @ABdeVilliers17 ,@henrygayle ,@ಕಾಲಿಸ್ @rosstaylor90@anilkumble1074@DravidFC@DaleSteyn62 )@DineshKarthik@andyfowler #coach supporting staff ಮುಂತಾದವರನ್ನು ಗೌರವಿಸುತ್ತ
ನಮ್ಮ LADY LUCK #wrcb @mandhana_smriti ಹಾಗು ತಂಡವನ್ನು ಮೆರೆಸುತ್ತಾ celebrate ಮಾಡಬೇಕಾಗಿ ವಿನಂತಿ
ಸನ್ಮಾನ್ಯ @DKShivakumar ಅವರೇ, ನಿಮ್ಮ ಸಂಪುಟದಲ್ಲಿ ಮಲೆನಾಡಿನವರನ್ನು ಅರಣ್ಯ ಸಚಿವರನ್ನಾಗಿ ತಗೊಳ್ತಾ ಇದ್ದೀರಿ ಅಂತ ಕೇಳಲ್ಪಟ್ಟೆವು. ಇದು ಸತ್ಯ ಆಗಲಿ.
ಮಲೆನಾಡಿನಲ್ಲಿ ಅರಣ್ಯ ವಿಷವಾಗಿ ಸಿಕ್ಕಾಪಟ್ಟೆ ಸಮಸ್ಯೆಗಳು ಇವೆ. ಅವು ಕೇವಲ ಮಲೆನಾಡಿಗರಿಗೆ ಮಾತ್ರ ಅರ್ಥ ಆಗುತ್ತದೆ.
ಇಲ್ಲಿ ಕಾನೂನು ರೂಪಿಸುವ ಮಂದಿ ನೆಲಕ್ಕೆ ಕಾಲಿಡದ ಏಸಿ ರೂಮ್ ಮಂದಿ. ಹಾಗಾಗಿ ಈ ಸಮಸ್ಯೆಗಳು ಹುಟ್ಟಿರುವುದು.
ಉದಾಹರಣೆಗೆ ಸೆಕ್ಷನ್ 4. ಇದರಲ್ಲಿ ಅವೈಜ್ಞಾನಿಕವಾಗಿ ಮನಸ್ಸಿಗೆ ಬಂದ ಜಾಗಗಳನ್ನು ರಿಸರ್ವ್ ಫಾರೆಸ್ಟ್ ಅಂತ ಘೋಷಿಸಿ ಅಲ್ಲಿ ಸಾಗುವಳಿ ಮಾಡುವ ರೈತರಿಗೆ ನೋಟಿಸ್ ಕೊಟ್ಟು ಅದು ನಿಮ್ಮ ಭೂಮಿ ಅಂತ ಪ್ರೂವ್ ಮಾಡಿ ಎನ್ನುವ ಧಮಕಿ.
ಆದ್ರೆ ಇವು ನೂರಾರು if not ಸಾವಿರಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಂತಹ ಜಮೀನುಗಳು. ಎಲ್ಲವಕ್ಕೂ ದಾಖಲೆ ಮಾಡಿಸಬೇಕೆಂಬ ಅರಿವು ಇಲ್ಲದ ಮುಗ್ಧರು ನಮ್ಮವರು ಅಂದ್ರೆ ಮಲೆನಾಡ ಮಂದಿ. ಇವತ್ತು ಏನು ಸೆಕ್ಷನ್ 4 ಘೋಷಣೆ ಆಗಿರುವ ಜಾಗ ಬಿಡಿ ಕಾಡು ಹೊಕ್ಕಿದರೆ ಅಲ್ಲಿ ನೂರಾರು ನಾಗರ ಬನಗಳು, ಮಾಸ್ತಿ ಕಲ್ಲುಗಳು ಇವೆ. ಅಂದ್ರೆ ಅವು ಹಿಂದೆ ಕಾಡು ಆಗಿರಲೇ ಇಲ್ಲ. ಹೆಚ್ಚೇಕೆ ಎಷ್ಟೋ ಕಡೆ ಸರ್ಕಾರಿ ಶಾಲೆಗಳು ಈ ಅವೈಜ್ಞಾನಿಕ ಮ್ಯಾಪ್ ಒಳಗೆ ಸೇರಿವೆ.
ಇದ್ರ ಜೊತೆಗೆ ಡೀಮ್ಡ್ ಫಾರೆಸ್ಟ್ ಘೋಷಣೆ. ಇದಂತೂ ಸಂಪೂರ್ಣ ಏಸಿ ರೂಮ್ ಕಿತಾಪತಿ. ಬಯಲು ಜಾಗದಲ್ಲಿ ಅಕೇಶಿಯ ಕಾಡು ಮಾಡಿದ ಬೃಹಸ್ಪತಿಗಳ ಪ್ಲಾನ್.
ಒಮ್ಮೆ ಇವೆಲ್ಲ ಘೋಷಣೆ ಆದರೆ ಅಥವಾ ಆಗುವ ಮುನ್ಸೂಚನೆ ಸಿಕ್ಕರೆ ಆ ಜಾಗದಲ್ಲಿ ಸರ್ಕಾರವೇ ಅಭಿವೃದ್ಧಿ ಕಾರ್ಯ ಮಾಡಲ್ಲ.
ಈ ಅರಣ್ಯ ಇಲಾಖೆಯ ಇಂತಹ ಕಾನೂನುಗಳಿಂದ ಇವತ್ತು ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಪಂಚಾಯ್ತಿ ಗಳಿಗೆ ಬಡವರಿಗೆ ಸೂರು ಕಟ್ಟಲು ಕೊಡಲು ಜಾಗ ಇಲ್ಲ ಆಗಿದೆ. ಆಸ್ಪತ್ರೆ ಬಸ್ ನಿಲ್ದಾಣ ಶಾಲೆ ಕಾಲೇಜು ಕಟ್ಟಲು ಸ್ವತಃ ಸರ್ಕಾರಕ್ಕೆ ಜಾಗ ಇಲ್ಲ ಆಗಿದೆ.
ಇನ್ನು ಒತ್ತುವರಿ ಎಂಬ ಗುಮ್ಮ.
ಏನಾಗಿದೆ ಅಂದ್ರೆ ರೈತರು ಒತ್ತುವರಿ ಮಾಡ್ತಾರೆ ಅದರಿಂದ ಅರಣ್ಯ ನಾಶ ಅದರಿಂದ ಎಲ್ಲಾ ಸಮಸ್ಯೆ ಅಂತ ಒಂದಷ್ಟು NGO ಗಳು ಹಬ್ಬಿಸುತ್ತವೆ. ಈ NGO ಗಳ ಮೂಲ ಹುಡುಕಿದರೆ ಅವಕ್ಕೆ ಫಂಡ್ ಎಲ್ಲಿಂದ ಬರುತ್ತೆ ಅಂತ ಹುಡುಕಿದರೆ ಸತ್ಯ ತಿಳಿಯುತ್ತದೆ.
ಮಲೆನಾಡ ಜನ ತುಂಬಾ ಮುಗ್ಧರು. ಇಲ್ಲಿ ಸಿಕ್ಕಾಪಟೆ ಆಸ್ತಿ ಮಾಡಬೇಕು ಮನೆಗೊಂದು ಬೆಂಜ್ ಬೇಕು ಅಂತ ಆಸೆ ಪಡುವ ಮಂದಿ ಇಲ್ಲ. ಹೌದು ಒತ್ತುವರಿ ಮಾಡಿರಬಹುದು ಆದ್ರೆ ಅದರಿಂದ ಅವನೇನು ಫೋರ್ ಟ್ಯೂನರ್ ತಗಂಡಿಲ್ಲ. ಇಲ್ಲಿ ವರ್ಷ ಪೂರ್ತಿ ಹವಾಮಾನ ವೈಪರೀತ್ಯ. ಮಲೆನಾಡು ದುಡ್ಡಿನ ಗಣಿ ಆಗಿದ್ದರೆ ಇಷ್ಟು ಮಂದಿ ಊರು ಬಿಟ್ಟು ಹೋಗ್ತಾ ಇರಲಿಲ್ಲ. ಕರೆಂಟ್ ಇರಲ್ಲ, ಫೋನ್ ಸಿಗ್ನಲ್ ಇರಲ್ಲ, ರಸ್ತೆ ಇಲ್ಲ, ಆಸ್ಪತ್ರೆ ಇಲ್ಲ, ಒಳ್ಳೆಯ ಶಾಲೆಗಳು ಇಲ್ಲ, ಕಾಲೇಜಿಗೆ ಘಟ್ಟ ಇಳಿಯಬೇಕು. ಇಂತಹ ಸ್ಥಿತಿಯನ್ನು ಒತ್ತುವರಿ ಗುಮ್ಮಾ ತಂದು ಕೂರಿಸಿದರೆ ಏನ್ ಮಾಡುವುದು?
ಪೇಟೆ ಮಂದಿಗೆ ಹುಲಿ ಆನೆ ಹಂದಿ ನವಿಲು ಮಂಗ ಕಾಡುಕೋಣ ಮರ ಎಲ್ಲವೂ ತುಂಬಾ ಪ್ರಿಯ. ಯಾಕಂದ್ರೆ ಝೆಪ್ಟೊ ಅಲ್ಲಿ ಹತ್ತು ನಿಮಿಷಕ್ಕೆ ಬೇಕಾದ್ದು ಸಿಗುತ್ತೆ.
ಇವೆಲ್ಲ ಅರ್ಥ ಆಗುವುದು ಇಲ್ಲಿನವರಿಗೆ ಮಾತ್ರ.
ಹಾಗಾಗಿ ದಯವಿಟ್ಟು ಮಲೆನಾಡಿನವರಿಗೆ ಅರಣ್ಯ ಖಾತೆ ಕೊಡಿ.
ಹಾಗೆಯೇ ರಾಜಕೀಯ ದೃಷ್ಟಿಯಿಂದ ಇದು ಕಾಂಗ್ರೆಸ್ ಪಕ್ಷಕ್ಕೆ ಕೂಡ ಉತ್ತಮವೆ. ಹುಲಿ ಪಲಿ ಅಂತ ಮೊಸಳೆ ಕಣ್ಣೀರು ಸುರಿಸುವ ನಗರದ ಮಂದಿ ಎಂದಿಗೂ ಕಾಂಗ್ರೆಸ್ ಗೆ ವೋಟ್ ಹಾಕಲ್ಲ ಅವರದ್ದು ಎಂದಿಗೂ ಆಯೇಗಾ ತೋ ಮೋದಿ ಎಂಬ ಜಪ ಅಷ್ಟೇ. ಮಲೆನಾಡು ಅನಾದಿ ಕಾಲದಿಂದ ಕಾಂಗ್ರೆಸ್ ಕೋಟೆಯೇ. ಅರಣ್ಯ ಇಲಾಖೆ ವಿಷಯದಲ್ಲಿ ಜನರು ಬೇಸರ ಗೊಂಡು ಬೇರೆ ಕಡೆ ವಾಲುತ್ತಾರೆ ಅಷ್ಟೇ.
ಇವೆಲ್ಲವೂ ನಿಮಗೆ ಗೊತ್ತು. ನೀವು ಮಲೆನಾಡು ಅರಿತವರು.
ತುಂಬಾ ಆಶಯಗಳು ಇವೆ, ಹೋಪ್ಸ್ ತುಂಬಾ ಇದೆ.
I am a CBSE Class 12 student.
After receiving unexpectedly low marks in Physics, we applied for photocopies of my answer sheets through the CBSE reevaluation process.
Today we received the copies.
And I am shattered because the Physics answer sheet uploaded by CBSE is not mine
🚨Kannada Journalist is shocked after seeing cancerous unhygienic pani puri being prepared allegedly in toilet room by North Indians to feed it to Kannadigas !
Kannadigas now feel these North Indians only want selfish profits from Kannadigas and provide cancer in return.