ಕೆಲವು ಬ್ಯಾಂಕುಗಳು ವಿಲೀನಕರಣ ಆಗಿರುವುದರಿಂದ, ಸದರಿ ಬ್ಯಾಂಕುಗಳ IFSC ಕೋಡ್ ಬದಲಾಗಿರುತ್ತದೆ. ಆದ್ದರಿಂದ, ರೈತ ಬಾಂಧವರು ಆದಷ್ಟು ಬೇಗ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ, IFSC ಕೋಡ್, ಖಾತೆ ಸಂಖ್ಯೆ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಂಡು, ಕೃಷಿ ಇಲಾಖೆಯ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುತ್ತೇನೆ. @DDChandanaNews
ಹೆಣ್ಣೆಂದರೆ ಇದನ್ನೆಲ್ಲ ಸಹಿಸಬೇಕು ಮತ್ತು ನೋಡಬೇಕು
ಇದು ಹೆಣ್ಣು ಜೀವನ
ಅರುಳಬೇಕಾದ ಹೂವು ನಜ್ಜುಗುಜ್ಜಾಗಿ ಮಸಣ ಸೇರಿತು
ಕನಿಷ್ಟ ಕಾಮ ಸಂಭಾಳಿಸದ ರಾಕ್ಷಸನಿಗೆ ಕೆಲ ದಿನಗಳ ಶಾಪ ಕೆಲ ದಿನಗಳ ಜೈಲು ಮತ್ತೆ ಬಿಡುಗಡೆ ಇಷ್ಟೆ ಜೀವನ ಇದುವೆ ನ್ಯಾಯ ಅಲ್ಲವೆ?
@NarayanaGowda_ @CMofKarnataka ದಯವಿಟ್ಟು ನಮ್ಮ ಸಂಕಷ್ಟಕು ತಕ್ಷಣ ಸ್ಪಂದಿಸಿ, ಸಮಸ್ಯೆ ಬಗೆಹರಿಸಿ ಸರ್. ನಾವು ವಿದ್ಯಾರ್ಥಿಗಳು ಯಾವಾಗಲೂ ನಿಮಗೆ ಕೃತಜ್ಞರಾಗಿರುತ್ತೇವೆ. ನೀವು ವಿದ್ಯಾರ್ಥಿಗಳ ನಾಯಕರಾಗಬೇಕು ಎಂಬುದು ನಮ್ಮ ಆಸೆ. ಇಲ್ಲಿ ನಾವು ನಮ್ಮ ವಿನಂತಿಯ ಪತ್ರ ಲಗತ್ತಿಸಿದ್ದೇವೆ. ಈ ರೀತಿಯ ನಿಮ್ಮನ್ನು ಸಂಪರ್ಕಿಸಿದ್ದಕ್ಕಾಗಿ ಕ್ಷಮಿಸಿ ಆದರೆ ನಮಗೆ ಯಾವುದೇ ಮಾರ್ಗವಿಲ್ಲ.
Dear @GCC_MP sir, we have always seen u support students cause and have taken steps to provide justice. Tdy we request ur support to horticulture students. Kindly look into the issue sir and help us serve the farming community at the earliest.