@INCKarnataka@Madhu_Bangarapp ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಗಳ ಒಳ ಮರ್ಮವನ್ನು ಪೂರ್ಣ ಪ್ರಮಾಣದಲ್ಲಿ ಅರ್ಥೈಸಿಕೊಂಡವರು ಯಾರು ಗೊತ್ತೇ••••!!!! ಸರ್ಕಾರಿ ಶಾಲೆಗಳಲ್ಲಿ ವಿವಿಧ ತೆರನಾದ ಸಾಧಕ ಬಾಧಕಗಳನ್ನು ಅನುಭವಿಸುತ್ತಾ ಕರ್ತವ್ಯ ನಿರ್ವಹಿಸುವ ಉಪ ಆದಾಯವಿಲ್ಲದ ಬಡ ಶಿಕ್ಷಕರಿಗೆ ಮಾತ್ರ ಗೊತ್ತು ..... ನಿತ್ಯ ಸತ್ಯ...???