@CMahadevappa 22 ಪ್ರತಿಜ್ಞೆಗಳಲ್ಲಿ ಕ್ರಮ ಸಂಖ್ಯೆ
10. ಸಮಾನತೆಗಾಗಿ ಹೋರಾಡುತ್ತೇನೆ.
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿನ ಅಸಮಾನತೆ ತೊಲಗಿಸಿ (ಆಶ್ರಮ ಶಾಲೆಗಳಿಗೆ ಒಂದು ನ್ಯಾಯ ಕ್ರೈಸ್ ವಸತಿ ಶಾಲೆಗಳಿಗೆ ಒಂದು ನ್ಯಾಯ)
15. ನಾನು ಸುಳ್ಳು ಹೇಳುವುದಿಲ್ಲ
ಕ್ರೈಸ್ ಅನ್ನು ನಿರ್ದೇಶನಾಲಯವನ್ನಾಗಿ ಮಾಡಿ. ಎಲ್ಲಾ ನೌಕರರ ಆಶಯವನ್ನು ಈಡೇರಿಸಿ
@CMahadevappa Respected Sir, Emotional request from our KREIS employees, Please initiate creating a directorate for KREIS in achieving Equality with the one working over there in Minority Residential Schools which are completely run by Directorate getting all govt facilities to its employees
@CMahadevappa 2024 ಮತ್ತು 25ನೇ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಹಾಗೂ ಖಾಸಗಿ ಶಾಲೆಗಳಿಂತ ಉತ್ತಮ ಫಲಿತಾಂಶವನ್ನು ನೀಡಿದ ಸರ್ಕಾರದ ವಸತಿ ಶಿಕ್ಷಣ ಸಂಸ್ಥೆಗಳ ನೌಕರರು ಹಲವಾರು ಸೌಲಭ್ಯಗಳಿಂದ ವಂಚನೆಯಾಗಿದ್ದು ಫ್ರೀಡಂ ಪಾರ್ಕಿನಲ್ಲಿ ಮೂರು ದಿನಗಳ ಕಾಲ ಹೋರಾಟ ಹಮ್ಮಿಕೊಂಡಿದ್ದರು ಆದರೂ ಅವರ ಸಮಸ್ಯೆ ಬಗೆ ಹರಿದಿಲ್ಲ...