@rajanna_rupesh@ShobhaBJP ಅಲ್ಲ ಕಣಪ್ಪ ಎಲ್ಲದರಲ್ಲೂ ಕನ್ನಡ ತುರುಕಕ್ಕೆ ಹೋದ್ರೆ ಏನ್ ಚನಾಗಿರುತ್ತೆ ಹೇಳು? ಓಣಂ ನಮ್ಮ ಹಬ್ಬ ಅಲ್ಲ...ಮಲಯಾಳಿಗಳ ಹಬ್ಬ..ಅದಕ್ಕೆ ಅವರ ಭಾಷೆಯಲ್ಲಿ ಶುಭ ಕೋರಿದ್ದಾರೆ. ಅದರಲ್ಲೂ ತಪ್ಪು ಹುಡುಕುವ ನೀನೆಷ್ಟು ನೆಗೆಟಿವ್ ಇದ್ದೀಯಪ್ಪ..ಈ ವಯಸ್ಸಲ್ಲಿ ಇಷ್ಟು ನೆಗೆಟಿವ್ ಬೆಳೆಸ್ಕೊಬೇಡ
ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು.
ಪಕ್ಷ ನನಗೆ ಮಾತೃ ಸಮಾನ,ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ
I am privileged to be a loyal worker of BJP. It is my utmost honour to serve the party with highest standards of ethics & behaviour. I urge everyone to act in accordance with party ethics & not indulge in protests/indiscipline that is disrespectful & embarrassing for the party.
ದಲಿತ ಕವಿ, ಬಂಡಾಯ ಸಾಹಿತಿಗಳಾದ ಡಾ.ಸಿದ್ದಲಿಂಗಯ್ಯ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖವಾಗಿದೆ. ಅವರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಓಂ ಶಾಂತಿ.
Recalling the ‘Lady with a Lamp’, Florence Nightingale on her birth anniversary which is commemorated as #InternationalNursesDay2021. On this day I would like to pay my greatest gratitude to all the nurses who are the back of the world health infrastructure, for their service.
Many thanks to the Indian Railways as they now are acting as hospitals on wheels, with its #CovidCareCoaches. These carriages can be used for very mild cases and eases the burden on conventional hospitals.
@MoHFW_INDIA
@RailMinIndia https://t.co/soyf9ar1hD
In a laudable move to ensure availability of immediate medical attention, Shri @rajnathsingh ji has approved recruitment of additional contractual staff to ECHS polyclinics across the country. @DefenceMinIndia @Prodef_blr https://t.co/8kER9BBYhA
ಕಾಂಗ್ರೆಸ್ ಹಿರಿಯ ನಾಯಕರು, ಮಾಜಿ ಸಂಸದರಾದ ಶ್ರೀ ಎಸ್.ಬಿ. ಸಿದ್ನಾಳ್ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖವಾಗಿದೆ. ಅವರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಓಂ ಶಾಂತಿ.
ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಬಿಜೆಪಿ ಅಭ್ಯರ್ಥಿ @MangalAngadi ಅವರಿಗೆ ಕೊರೋನಾ ದೃಢಪಟ್ಟ ಸುದ್ದಿ ತಿಳಿಯಿತು. ಶೀಘ್ರವೇ ಅವರು ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದ್ದು, ನಗರದ ಎಲ್ಲರೂ ಮತದಾನ ಮಾಡಿ ಎಂದು ಕೋರುತ್ತೇನೆ.