ಈ ವಿದ್ಯಾರ್ಥಿಯು ಕೇಳಿರುವ ಪ್ರಶ್ನೆ ಸರಿಯಾಗಿ ಇದೆ ಏಕೆಂದರೆ ಎಲ್ಲಾ ಮೆಡಿಕಲ್ ಕಾಲೇಜುಗಳು ಇರುವುದು ರಾಜಕಾರಣಿಗಳದೇ ಆಗಿದೆ ಆದಕಾರಣ ಇಲ್ಲಿ ರಿಸರ್ವೇಶನ್ ತೆಗೆಯುವುದಕ್ಕೆ ಯಾರು ಸಹ ಅನುಮತಿ ಕೊಡುವುದಿಲ್ಲ ಏಕೆಂದರೆ ಅವರ ಮಕ್ಕಳು ಮತ್ತು ಅವರು ಬೆಳೆಯಬೇಕೇ ಹೊರತು ಸಾಮಾನ್ಯ ಜನರು ಅಲ್ಲ ಇವರಿಗೆ
ನೀಟ್ ಪರೀಕ್ಷೆಯನ್ನು ಬರೆಯದೆ 20 ವಿದ್ಯಾರ್ಥಿಗಳು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಅವರಿಗೆ ನ್ಯಾಯ ಕೊಡಿಸುವ ಸಲುವಾಗಿ ನಾಯಕತ್ವವನ್ನು ವಹಿಸಿದವರೇ ಆ ಪ್ರತಿವರ್ತನೆಯಿಂದ ಹಿಂದೆ ಸರಿದಿದ್ದಾರೆ ಇಂಥವರಿಗೆ ವಿದ್ಯಾರ್ಥಿಗಳ ಬೆಂಬಲ ಇಲ್ಲಿ ಒದೆ ತಿಂದವರು ಅಮಾಯಕರು ಇಂಥವರನ್ನು ನಮ್ಮ ನಾಯಕರು ಎಂದು ಎಂದು ಹೇಳಿ ಅವರ ಹಿಂದೆ ಹೋದವರು ದಡ್ಡರು
ಇಂದು ಬಿಜೆಪಿ ನೆಲಮಂಗಲ ಮಹಿಳಾ ಮೋರ್ಚಾ ವತಿಯಿಂದ ಬಿಂದು ಸಿರ ಎಂಬ ಕಾಂಗ್ರೆಸ್ ಕಾರ್ಯಕರ್ತೆಯ ಮೇಲೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಈಕೆ ಶ್ರೀ @narendramodi ಯವರ ಅಶ್ಲೀಲ ಚಿತ್ರವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿರುವದಾಗಿ, ಅವಹೇಳನಕಾರಿ ಮಾತುಗಳಿಂದ ನಿಂದಿಸಿರುವ ಹಿನ್ನೆಲೆಯಲ್ಲಿ, ದೂರು ದಾಖಲಿಸಲಾಗಿದೆ.
ಭಾರತೀಯ ಜನತಾ ಪಾರ್ಟಿ ನೆಲಮಂಗಲ ಮಹಿಳಾ ಮೋರ್ಚಾದಿಂದ ಬಿಂದು ಸಿರ ಎಂಬ ಕಾಂಗ್ರೆಸ್ ಕಾರ್ಯಕರ್ತೆಯ ಮೇಲೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು .
ಬಿಂದು ಸಿರ ಎಂಬ ಕಾಂಗ್ರೆಸ್ ಕಾರ್ಯಕರ್ತೆ ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳ ನರೇಂದ್ರ ಮೋದಿಜಿ ಅವರ ಅಶ್ಲೀಲ ಚಿತ್ರವನ್ನು ಮತ್ತು ಅವರ ಬಗ್ಗೆ ಅವಹೇಳನೆ ಮಾಡಿದ್ದಾರೆ
ಪ್ರಿಯಾಂಕ ಖರ್ಗೆಯವರೇ ಸ್ವಾತಂತ್ರ ಬಂದ ವರ್ಷಗಳಿಂದಲೂ ನಿಮ್ಮ ಕಾಂಗ್ರೆಸ್ ಸರ್ಕಾರ ಆಡಳಿತವನ್ನು ಮಾಡಿಕೊಂಡು ಬಂದಿದೆ ನಿಮ್ಮ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು ಆರ್ ಎಸ್ ಎಸ್ ಕೊಡುಗೆ ಹೇಳಲು ಸಮಯ ಸಾಕಾಗೋದಿಲ್ಲ ಅಷ್ಟು ಇದೆ
ಮೋದಿ ಸರ್ಕಾರದಡಿ ಮಹಿಳಾ ಕಲ್ಯಾಣ ಕೇವಲ ಒಂದು ಘೋಷಣೆಯಲ್ಲ, ಅದೊಂದು ಧ್ಯೇಯವಾಗಿದೆ. ಆರೋಗ್ಯದಿಂದ ಹಿಡಿದು ಆರ್ಥಿಕ ನೆರವಿನವರೆಗೆ, ಮೋದಿ ಸರ್ಕಾರದ ಪ್ರತಿ ಯೋಜನೆಯು ಕೋಟ್ಯಂತರ ಮಹಿಳೆಯರ ಜೀವನವನ್ನು ಸಶಕ್ತಗೊಳಿಸುತ್ತಿದೆ.
#ViksitBharat#NariShakti
ಕಾಂಗ್ರೆಸ್ ಹೈಕಮಾಂಡ್ ರವರು ತಾಯಿಯನ್ನು ನಿಂದನೆ ಮಾಡಿದರೆ ಕರ್ನಾಟಕದಲ್ಲಿ ಒಬ್ಬ ಹೆಣ್ಣುಮಗಳು ಆಸ್ಪತ್ರೆಯನ್ನ ಕೇಳಿದ್ದಕ್ಕೆ ಎಷ್ಟು ಬೇಜವಾಬ್ದಾರಿ ಇಂದ ಉತ್ತರ ನೀಡಿದ್ದಾರೆ ಇವರು ಹೆಣ್ಣನ್ನು ಎಷ್ಟು ಕೀಳಾಗಿ ನೋಡುತ್ತಾರೆ, ಅಲ್ಲದೆ ಇವರ ಮನಸ್ಥಿತಿ ಎಂತಹದ್ದು ಎಂಬುದು ಇಲ್ಲೇ ತಿಳಿಯುತ್ತದೆ.
ತಾಯಿಯ ಪ್ರೀತಿ ,ವಾತ್ಸಲ್ಯ, ಅವರ ಕಷ್ಟ ,ತಿಳಿದಿರುವವರಿಗೆ ಮಾತ್ರ ತಾಯಿಯ ಬಗ್ಗೆ ಗೌರವ ಇರುತ್ತದೆ. ತಾಯಿಯ ಪ್ರೀತಿ, ವಾತ್ಸಲ್ಯ, ತಿಳಿಯದೆ ಇರುವವರಿಗೆ ಮಾತ್ರ ಸಾಧ್ಯ ಈ ರೀತಿ ತಾಯಿಯನ್ನು ನಿಂದನೆ ಮಾಡಲು. ನಿಂದನೆ ಮಾಡಿದವರಿಗೆ ನನ್ನ ಧಿಕಾರ.