ಕನ್ನಡ ಚಿತ್ರರಂಗ ಒಂದು ಕೂಡುಕುಟುಂಬ. ಇಲ್ಲಿ ಯಾರಿಗೇ ಅವಮಾನವಾದರೂ ಅದು ಎಲ್ಲಾ ಕಲಾವಿದರಿಗೂ ಆದ ಅವಮಾನ. ಕನ್ನಡಕ್ಕೆ ಆದ ಅವಮಾನ. ಇಂತಹ ದುಷ್ಕೃತ್ಯ ಈ ಪುಣ್ಯಭೂಮಿಯಲ್ಲಿ ಇನ್ನೆಂದೂ ಮರುಕಳಿಸದಿರಲಿ.
we support you D Boss😍
@dasadarshan
ನನ್ನ ಮುಂದಿನ ಚಿತ್ರ "ಆಪರೇಷನ್ U". ಕನ್ನಡ ದೇಶದೊಳ್, ಕಲಿವೀರ ಚಿತ್ರದ ನಿರ್ದೇಶಕರಾದ ಅವಿರಾಮ್ ರವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. "ವಿದ್ಮಹಿ" ಪ್ರೊಡಕ್ಷನ್ ಅಡಿಯಲ್ಲಿ ಮಂಜುನಾಥ್ ನವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರ ಮುಹೂರ್ತ ಇಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ನಿಮ್ಮ ಪ್ರೀತಿ ನಮ್ಮ ಮೇಲಿರಲಿ.
Melobba Mayavi #unpredictable, engrossing romantic-thriller that raises relevant questions. 'MM' gifts a talented debutant director @bnknavinkrishna to Kfi and I cant even imagine any other actor than @sancharivijay in lead role.BGM awesome.fully packed movie. Amazing!