ಈ ಹೋರಾಟದಲ್ಲಿ ಭಾಗಿಯಾಗಿ - https://t.co/3uBp8V3yLW
ಕರ್ನಾಟಕದ ಆತ್ಮಗೌರವವನ್ನು ಮಾರಾಟಕ್ಕೆ ಇಡಲು ಯಾರಿಗೂ ಹಕ್ಕಿಲ್ಲ!
ಬಿಜೆಪಿ ಸರ್ಕಾರ ಹೊರ ರಾಜ್ಯದವರನ್ನು ರಾಜ್ಯಸಭೆಗೆ ಕಳುಹಿಸಲು ಮುಂದಾದಾಗ ಕಾಂಗ್ರೆಸ್ ದೊಡ್ಡದಾಗಿ ಕನ್ನಡಿಗರ ಪರ ಧ್ವನಿ ಎತ್ತಿತ್ತು. “ಕರ್ನಾಟಕದ ಹಕ್ಕು ಕನ್ನಡಿಗರಿಗೇ” ಎಂದು ಘೋಷಣೆ ಕೂಗಿತ್ತು. ಆದರೆ ಇಂದು ಅದೇ ಕಾಂಗ್ರೆಸ್ ಸರ್ಕಾರ ಪವನ್ ಖೇರಾ #PawanKhera ನನ್ನ ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಲು ಮುಂದಾಗಿರುವುದು ಕನ್ನಡಿಗರ ನಂಬಿಕೆಗೆ ಮಾಡಿದ ದ್ರೋಹ!
ಕರ್ನಾಟಕದಲ್ಲಿ ಯೋಗ್ಯ ನಾಯಕರು ಇಲ್ಲವೇ?
ಕನ್ನಡದ ಪರ ಹೋರಾಡಿದವರು ಇಲ್ಲವೇ?
ನಮ್ಮ ಮಣ್ಣಿನ ಸಮಸ್ಯೆ ಅರಿತ ಕನ್ನಡಿಗರ ಬರವೆ?
ಚುನಾವಣೆ ಬಂದಾಗ ಕನ್ನಡ, ಕರ್ನಾಟಕ, ಕನ್ನಡಿಗರ ಭಾವನೆ ಎಂದು ಮಾತಾಡುವ ಕಾಂಗ್ರೆಸ್, ಅಧಿಕಾರ ಬಂದ ಮೇಲೆ ಹೊರ ರಾಜ್ಯದ ನಾಯಕರಿಗೆ ಕರ್ನಾಟಕದ ಬಾಗಿಲು ತೆಗೆಯುತ್ತಿದೆ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ಅವಮಾನ.
ರಾಜ್ಯಸಭೆ ಕರ್ನಾಟಕದ ಗೌರವದ ಸ್ಥಾನ , ಅದು ರಾಜಕೀಯ ಉಪಕಾರ ಮಾಡುವ ವೇದಿಕೆ ಅಲ್ಲ!
ಬನ್ನಿ ಕನ್ನಡಿಗರೆಲ್ಲರೂ ಒಂದಾಗಿ ಈ ದುಷ್ಟ ರಾಜಕಾರಣದ ವಿರುದ್ಧ ಧ್ವನಿ ಎತ್ತೋಣ.
“ಕರ್ನಾಟಕದ ಸ್ಥಾನ ಕನ್ನಡಿಗರಿಗೇ!” ಎಂದು ಒಕ್ಕೂರಲಿನಿಂದ ಹೇಳೋಣ.
#SayNotoPawanKhera
#ನಮ್ಮನಾಡು_ನಮ್ಮಆಳ್ವಿಕೆ
#ಕರ್ನಾಟಕದಹಕ್ಕು
#ಕನ್ನಡಿಗರಸ್ವಾಭಿಮಾನ
#ರಾಜ್ಯಸಭೆ
#CongressDoubleStandards
#KannadigaPride
ಜನರಿಂದ, ಜನರಿಗಾಗಿ, ಜನರಿಗೋಸ್ಕರ
ನನ್ನ ಬದುಕಿನ ಪ್ರತಿಯೊಂದು ಏಳುಬೀಳುಗಳಲ್ಲೂ ಧೈರ್ಯ ತುಂಬಿ, ನನ್ನನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ ನನ್ನ ಪ್ರೀತಿಯ ಕರ್ನಾಟಕದ ಕೋಟ್ಯಂತರ ಜನತೆ ಹಾಗೂ ಕಾರ್ಯಕರ್ತ ಬಂಧುಗಳ ಆಶೀರ್ವಾದದಿಂದ ಲೋಕಭವನದಲ್ಲಿ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ಈ ಕ್ಷಣದಲ್ಲಿ ನಾನು ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ತಲೆಬಾಗುತ್ತೇನೆ.
ಇಂದು ನನ್ನ ಹೆಗಲ ಮೇಲಿರುವುದು ಕೇವಲ ಮುಖ್ಯಮಂತ್ರಿಯ ಜವಾಬ್ದಾರಿಯಲ್ಲ, ಬದಲಿಗೆ ಕೋಟ್ಯಂತರ ಕನ್ನಡಿಗರ ಕನಸುಗಳನ್ನು ನನಸು ಮಾಡುವ ಪವಿತ್ರ ಕರ್ತವ್ಯ. ಈ ಅವಕಾಶವನ್ನು ನನಗೆ ಕರುಣಿಸಿದ ಹಿರಿಯರಿಗೆ, ಮಾರ್ಗದರ್ಶಕರಿಗೆ ಹಾಗೂ ನನ್ನ ಶಕ್ತಿಯಾಗಿ ನಿಂತ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು.
ವೇಗವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನದ ಯುಗದಲ್ಲಿ, ಹೊಸ ಆಲೋಚನೆಗಳೊಂದಿಗೆ ನಮ್ಮ ಹೆಮ್ಮೆಯ ಕರ್ನಾಟಕವನ್ನು ಅಭಿವೃದ್ಧಿಯ ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯಬೇಕಿದೆ. ಈ ಸರ್ವತೋಮುಖ ಪ್ರಗತಿಯ ದಾರಿಯಲ್ಲಿ ರೈತರು, ಶ್ರಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ನಮಗೆ ಮುಖ್ಯ.
ಯಾವುದೇ ಒಬ್ಬ ವ್ಯಕ್ತಿಯಿಂದ ಬದಲಾವಣೆ ಸಾಧ್ಯವಿಲ್ಲ, ಆದರೆ ನಾವೆಲ್ಲರೂ ಕೈಜೋಡಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಬನ್ನಿ, ನಮ್ಮ ಭವಿಷ್ಯದ ಪೀಳಿಗೆ ಹೆಮ್ಮೆ ಪಡುವಂತಹ ಸುಂದರ, ಸಮೃದ್ಧ ಮತ್ತು ಪ್ರಗತಿಪರ ಕರ್ನಾಟಕವನ್ನು ಕಟ್ಟೋಣ.
ಜೈ ಹಿಂದ್!
ಜೈ ಕರ್ನಾಟಕ!
My commitment to Telangana statehood is not something that began recently.
In 2009, while leading the Yuva Rajyam youth wing of Praja Rajyam Party, I participated in the Telangana Samajika Nyaya Sabha alongside Osmania University student leaders and Gaddar Garu.
At a time when the Congress government led by the late YSR garu, was opposed to the formation of Telangana, I openly supported the aspirations of the Telangana people and gave a call for a “Samajika Telangana” a Telangana built on the foundations of social justice, self-respect, and equal opportunities for all sections of society.
My support for Telangana was never driven by political expediency. It was guided by conviction and a belief that the democratic aspirations of the people deserved recognition and respect.
The stand I took then reflects my unwavering commitment to Telangana and its people. My support for Telangana statehood was not a matter of politics, it was a matter of principle.
#JaiTelangana #JaiHind
Congratulations to Shri DK Shivakumar Ji on taking oath as Chief Minister of Karnataka. Best wishes for his tenure. The Centre will work closely with the Karnataka Government for the welfare of the people.
@DKShivakumar
Ahead of #WorldEnvironmentDay, actor @AdiviSesh spotlights how thinking and feeling beings, chickens experience love, fear, and happiness just as humans do, but in the meat industry, they are kept in cramped, filthy cages and killed for a meal.
Going meat-free helps save animals from tremendous suffering and a terrifying death, while also helping one’s health and saving the environment.
The campaign was photographed by @ShivaSSOfficial, with makeup by Tulasi Krishna Chintha, styling by Rekha Boggarapu, and hair by Sandeep Kumar Chenna.
Read more about the campaign here: https://t.co/4oeOJUQguQ
#AdiviSesh #AdiviSeshXPETAIndia #BabyChicks #Vegetarian #PETAIndia
Ahead of #WorldEnvironmentDay, actor @AdiviSesh spotlights how thinking and feeling beings, chickens experience love, fear, and happiness just as humans do, but in the meat industry, they are kept in cramped, filthy cages and killed for a meal.
Going meat-free helps save animals from tremendous suffering and a terrifying death, while also helping one’s health and saving the environment.
The campaign was photographed by @ShivaSSOfficial, with makeup by Tulasi Krishna Chintha, styling by Rekha Boggarapu, and hair by Sandeep Kumar Chenna.
Read more about the campaign here: https://t.co/4oeOJUQguQ
#AdiviSesh #AdiviSeshXPETAIndia #BabyChicks #Vegetarian #PETAIndia
ನಮ್ಮ ನಾಡಿನ ಹಿತಾಸಕ್ತಿಗಾಗಿಯೇ ಮುಡಿಪಿರುವ ಒಂದು ಪ್ರಾದೇಶಿಕ ಪಕ್ಷ ಕಟ್ಟುತ್ತೇವೆ, ದುಡಿಯುತ್ತೇವೆ, ಜನರಲ್ಲಿ ಅರಿವು ಮೂಡಿಸಿ ಇಂದಲ್ಲಾ ನಾಳೆ ಅಧಿಕಾರಕ್ಕೆ ತಂದೇ ತರುತ್ತೇವೆ ಎಂಬ ದೃಢ ನಂಬಿಕೆಯುಳ್ಳ, ಇಚ್ಛಾ ಶಕ್ತಿಯುಳ್ಳ ಒಂದು ಸಾವಿರ ಘನ ವ್ಯಕ್ತಿಗಳು ಮೊದಲ ಹಂತವಾಗಿ ಒಂದುಗೂಡಿ ಕೈಜೋಡಿಸಿದರೆ ಸಾಕು. ಅದು ಬದಲಾವಣೆಯ ಮೊದಲ ಮೆಟ್ಟಿಲಾಗುತ್ತದೆ. #ನಮ್ಮನಾಡು_ನಮ್ಮಆಳ್ವಿಕೆ ಸಾಧ್ಯವಾಗುತ್ತದೆ
A well deserved victory @actorvijay To be silent during scathing attacks and let your work speak, is the biggest victory. During one of the interactions with the press I had in jest told ‘TVK - Stands for Try Vijay As King’ and today you’ve stood tall like a King. May you fullfil all the promises made to the people of Tamil Nadu, and may there be progress always.
In a world racing towards AI, tech, and automation, it’s art and culture that will keep us human.
A powerful reminder from one of India’s most respected business leaders, Anand Mahindra, who believes that embracing the arts doesn’t distract from success; it deepens it.
After finishing school in India, Mahindra first went to Harvard to pursue filmmaking and architecture, before completing his MBA at Harvard Business School.
This blend of creativity and business shaped his ability to think laterally, empathise deeply, and navigate uncertainty — exactly the skills every leader needs in the 21st century.
So yes, learn to code. But also visit a museum.
Get that degree. But also pick up a paintbrush.
Because creativity isn’t a luxury — it’s a leadership skill.
#AnandMahindra #Leadership #Humanities #TheBetterIndia #Inspiring
[Happy Birthday Anand Mahindra, leadership, business leader, art, Education]