Our Twitter Handle Share The News OF Undisputed King OF KFI @nimmashivanna | Follow us For the All Updates about his Films | ಶಿವಣ್ಣ ಬಾಳಲಿ,ಶಿವಣ್ಣ ಬೆಳಗಲಿ 💛❤|
ಕನ್ನಡ ಚಿತ್ರರಂಗದ ಖ್ಯಾತ ನಟರಾದ
ಶ್ರೀ ಅಶ್ವಥ್ ನಾರಾಯಣ ಸರ್ ಇಂದು ಇಹಲೋಕ ತ್ಯಜಿಸಿದ್ದಾರೆ ಹಿರಿಯ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವೆವು 🙏
#OMShanthi#AshwathNarayan
ಪ್ರತಿವರ್ಷದಂತೆ ಈ ವರ್ಷವೂ ಶಿವಣ್ಣನ ಅಭಿಮಾನಿಗಳ ಸಂಘದಿಂದ ಕರುನಾಡ ರಾಜವಂಶದಕುಟುಂಬದ ಎಲ್ಲರ ಭಾವಚಿತ್ರ ಇರುವ 2022ರ ದಿನದರ್ಶಿಕೆಯನ್ನು ಟಗರು ಖ್ಯಾತಿಯ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಮತ್ತು ಅಭಿಮಾನಿಗಳು ಜೊತೆಗೂಡಿ ಇಂದು ಡಾ.ರಾಜ್ ಪಾರ್ವತಮ್ಮ ಮತ್ತು ಅಪ್ಪು ರವರ ಪುಣ್ಯ ಭೂಮಿಯಲ್ಲಿ ಬಿಡುಗಡೆ ಮಾಡಲಾಯಿತು.
@NimmaShivanna@kp_sreekanth