September 2024: Jairam Ramesh warns that opposition to the Adani airport project in Kenya could trigger anti-India sentiment.
November 2024: The project is CANCELLED after allegations linked to US charges against Gautam Adani.
2026: The same US case collapses for lack of conclusive evidence.
June 2026: Kenya awards the airport upgrade to a Chinese state-owned company for $2.9 billion
— Nearly 50% costlier than the Indian proposal 😳
The timeline raises an uncomfortable question.
Why do some people in India find it easier to cheer against Indian companies abroad than to see them succeed?
In the end, India lost a strategic foothold. China gained one.
- Rekha Patra was victim of Sandeshkhali mass gang rape by TMC men. She defeated TMC candidate by 5000+ votes.
- Ratna Debnath is mother of RG Kar hospital rape & murder victim. TMC attempted shield the culprits. Ratna defeated TMC candidate by 28,000+ votes
- Kalita Maji is a maid who worked at four different houses to sustain her life. She was harassed by TMC workers regularly for supporting BJP. She defeated TMC candidate by 12,000+ votes.
Democracy is alive and kicking in India. Anyone who disagrees is just a chatukar of politicians who lost today.
ಕಾಂಗ್ರೆಸ್ ಬಾಯ್ನಲ್ಲಿ ಹಿಂದಿ ಹೇರಿಕೆಯ ವಿರೋಧ ಭೂತದ ಬಾಯಲ್ಲಿ ಭಗವದ್ಗೀತೆ ತರ. ಮೊದಲಿಗೆ ದೇಶಕ್ಕೊಂದು ಭಾಷೆ ಅನ್ನುವ ಪೊಳ್ಳುವಾದ ಇಟ್ಟುಕೊಂಡು ದೇಶದೆಲ್ಲೆಡೆ ಹಿಂದಿ ಹೇರಿಕೆ ಮಾಡಿದ್ದು ಕಾಂಗ್ರೆಸ್ ಪಕ್ಷ.
ದಾವಣಗೆರೆಯಲ್ಲಿರುವ ಮುಸ್ಲಿಮರಿಗೆ ಕನ್ನಡ ಬರಲ್ವಾ? ಒಂದು ಪಕ್ಷ ಅವರಿಗೆ ಕನ್ನಡ ಬರದಿದ್ದರೆ ಅವರನ್ನು ಕನ್ನಡದಿಂದ ದೂರ ಇಟ್ಟ ತಪ್ಪು ಯಾರದು? ದಾವಣಗೆರೆಯಲ್ಲಿ ಆಡಳಿತ ನಡೆಸಿದ ಶಾಮನೂರು ಶಿವಶಂಕರಪ್ಪ ಕುಟುಂಬದ್ದೇ ವೈಫಲ್ಯವಲ್ಲವೇ?
ಒಂದು ಪಕ್ಷ ಅವರಿಗೆ ಕನ್ನಡ ಬಂದರೆ, ಹಿಂದಿ/ಉರ್ದು ಮಾತಾಡುವ ಅವಶ್ಯಕತೆ ಏನು? ನಿಮ್ಮ ಮನೆ ಭಾಷೆಗೆ ಹತ್ತಿರವಾಗಿ ನಾವು ಮಾತಾಡಿ ನಿಮ್ಮ ಓಲೈಕೆ ಮಾಡ್ತೀವಿ ಅಂತಾನಾ?
ಭಾರತಕ್ಕೆ ಅಂಟಿಕೊಂಡ ದೊಡ್ಡ ರೋಗ ಓಲೈಕೆ ರಾಜಕಾರಣ. ಇದರ ಬೀಜ ನೆಟ್ಟು ಹೆಮ್ಮರವಾಗಿ ಬೆಳೆಸಿದ್ದೆ ಕಾಂಗ್ರೆಸ್ ಪಕ್ಷ. ಇದನ್ನ ಇತರೆ ಪಕ್ಷಗಳು ವಿವಿಧ ರೀತಿಗಳಲ್ಲಿ ಪಾಲಿಸಿ ಪೋಷಿಸಿದ್ದಾರೆ ಅಷ್ಟೇ.
KPSC Row| ಒಂದೇ ಕೊಠಡಿಯಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಪಾಸ್ – ವಿವಾದಕ್ಕೆ ಉತ್ತರ ಕೊಟ್ಟ ಕೃಷ್ಣಬೈರೇಗೌಡ https://t.co/d1GpwrlQCD
– ಕೆಪಿಎಸ್ಸಿ ಅಕ್ರಮ ಕುರಿತು ತನಿಖೆಗೆ, ಮರುಪರೀಕ್ಷೆಗೆ ಬಿಜೆಪಿ ಆಗ್ರಹ
– ಆಯೋಗದ ಸುಧಾರಣೆಗೆ ಸದನ ಸಮಿತಿ ರಚನೆಗೆ ನಿರ್ಧಾರ
#KPSC#KPSCScam#Karnataka#Congress#BJP#Poitics
ಕೆಪಿಎಸ್ಸಿ ಪರೀಕ್ಷೆಯ ವಿಷಯಗಳಲ್ಲಿ ಸಾಕಷ್ಟು ಗೋಲ್ಮಾಲ್ ಆಗುತ್ತಿದೆ. ಉದ್ಯೋಗ ಸೌಧದಲ್ಲಿ ಸೌಜನ್ಯ ಎನ್ನುವುದೇ ಮರೆಯಾಗಿದೆ. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಮಿಶ್ರಣವೇ ಕೆಪಿಎಸ್ಸಿ. ಸರ್ಕಾರ ಕೆಪಿಎಸ್ಸಿಯಲ್ಲಿ ಸುಧಾರಣೆ ತರಬೇಕು ಇಲ್ಲವೇ ವಿಸರ್ಜಿಸಬೇಕು.
- ಶ್ರೀ ಎಸ್. ಸುರೇಶ್ ಕುಮಾರ್, ಶಾಸಕರು
#CongressFailsKarnataka
ಕೆಪಿಎಸ್ಸಿ ಪರೀಕ್ಷೆಗೆ ಸಂಬಂಧಪಡದ ಅಧಿಕಾರಿಗಳೂ ಕೂಡಾ ಪರೀಕ್ಷಾ ಕೊಠಡಿಗಳಲ್ಲಿ ಇರುತ್ತಾರೆ. ಕೆಪಿಎಸ್ಸಿ ಪರೀಕ್ಷಾ ಪೇಪರ್ ಸ್ಕ್ಯಾನಿಂಗ್ ಮಾಡುವಾಗಲೂ ಸ್ಕ್ಯಾಮ್ ನಡೆಯುತ್ತದೆ. ಕೆಪಿಎಸ್ಸಿ ಅಕ್ರಮದ ಹಿಂದೆ ವ್ಯವಸ್ಥಿತ ಜಾಲವಿದೆ. ರಾಜ್ಯ ಸರ್ಕಾರ ಈ ದಂಧೆಗೆ ಕಡಿವಾಣ ಹಾಕಬೇಕು.
- ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್, ಶಾಸಕರು
#CongressFailsKarnataka
KPSC ಅನ್ನೋ ನಾಟಕ ಕಂಪನಿ ದಯವಿಟ್ಟು ಮುಚ್ಚಿ.... ಹಳೇ ಕಳ್ಳರನ್ನ ತಗದು ಹೊಸ ಕಳ್ಳರನ್ನ ನೇಮಕಾತಿ ಮಾಡೋದು ಏನ್ ದೊಡ್ಡ ಸಾಧನೆ ಅಲ್ಲ.... ದಯವಿಟ್ಟು @siddaramaiah sir, ನಾಟಕ ಕಂಪನಿ ಶಾಶ್ವತವಾಗಿ ಬಂದ್ ಮಾಡಿ ಪುಣ್ಯ ಕಟ್ಕೋರಿ....😡😡
ಎಲ್ಲರಿಗೂ ನಮಸ್ಕಾರ,
ಹಿಂದೆ ನಾನು ಹಂಚಿಕೊಂಡಿದ್ದ "Stock Market Model Book" ಅನ್ನು ಹಲವರು ಡೌನ್ಲೋಡ್ ಮಾಡಿ ಓದುತ್ತಿದ್ದಾರೆ.
Download link ಇಲ್ಲಿದೆ.
https://t.co/KderKX3i3T
ಈ ಪುಸ್ತಕದಲ್ಲಿ ಇರುವ ವಿಷಯಗಳನ್ನು ಗಮನಿಸಿದರೆ, Technical Analysis ಕಲಿಯುವುದು ಒಂದು ಕ್ರಮಬದ್ಧವಾದ ಪ್ರಯಾಣ (Learning Path) ಅನ್ನೋದನ್ನು ಗಮನಿಸಬಹುದು.
ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವುದು, Charts ಓದುವುದು, Market Structure ಗುರುತಿಸುವುದು, Trend ಅನ್ನು ಅರಿಯುವುದು, Volume ಮೂಲಕ Institutional activity ಅರ್ಥಮಾಡಿಕೊಳ್ಳುವುದು-ಇವೆಲ್ಲವೂ ಹಂತ ಹಂತವಾಗಿ ಕಲಿಯಬೇಕಾದ ವಿಷಯಗಳು.
ಅದಕ್ಕಾಗಿ ನಾನು ಈ ಪುಸ್ತಕದ ಮುಖ್ಯ ಅಧ್ಯಾಯಗಳನ್ನು ಆಧರಿಸಿ "Learning Technical Analysis" ಎನ್ನುವ ಒಂದು ಸರಳ Roadmap ಅನ್ನು ಕೆಳಗೆ ಹಂಚಿಕೊಳ್ಳುತ್ತಿದ್ದೇನೆ.
ಈ Structure ಅನ್ನು ನೀವು ಒಂದು ಮಾರ್ಗದರ್ಶಿ (Guide) ಆಗಿ ಬಳಸಿಕೊಂಡು Technical Analysis ಅನ್ನು ಕ್ರಮಬದ್ಧವಾಗಿ ಕಲಿಯಬಹುದು.
📂 Learning Technical Analysis (Based on "Model Book.pdf")
┃
┣ 📂 Market Basics
┃ ┣ 📂 Understanding Technical vs Fundamental Analysis
┃ ┣ 📂 Market Psychology & Three Core Pillars
┃ ┣ 📂 History Repeats Itself
┃ ┣ 📂 Why Markets Move (Buying vs Selling Pressure)
┃ ┗ 📂 "The instrument doesn't matter; human behaviour does"
┃
┣ 📂 Chart Basics
┃ ┣ 📂 Charts: Language of the Market
┃ ┣ 📂 Charts as Maps of Human Behaviour
┃ ┣ 📂 Timeframes (1 Minute → 1 Month)
┃ ┣ 📂 Line Charts vs Candlestick Charts
┃ ┗ 📂 "Charts tell the story through patterns"
┃
┣ 📂 Candlestick Foundation
┃ ┣ 📂 OHLC (Open, High, Low, Close)
┃ ┣ 📂 Bullish vs Bearish Candles
┃ ┣ 📂 Understanding Candle Body
┃ ┣ 📂 Buyers vs Sellers Battle
┃ ┗ 📂 "Candlesticks are the alphabets of the market"
┃
┣ 📂 Market Structure
┃ ┣ 📂 Higher High (HH)
┃ ┣ 📂 Higher Low (HL)
┃ ┣ 📂 Lower High (LH)
┃ ┣ 📂 Lower Low (LL)
┃ ┗ 📂 "Structure reveals the market direction"
┃
┣ 📂 Trend Understanding
┃ ┣ 📂 Uptrend (Bullish Phase)
┃ ┣ 📂 Downtrend (Bearish Phase)
┃ ┣ 📂 Sideways / Consolidation
┃ ┣ 📂 Trend Identification (Peaks & Troughs)
┃ ┗ 📂 "Trend is your friend"
┃
┣ 📂 Institutional Analysis
┃ ┣ 📂 Tracking Smart Money
┃ ┣ 📂 Volume as an Indicator
┃ ┣ 📂 Volume Candles
┃ ┣ 📂 Institutional Footprints
┃ ┗ 📂 "Price tells what, volume tells why"
┃
┣ 📂 Risk & Money Management
┃ ┣ 📂 Capital Protection
┃ ┣ 📂 Stop Loss Discipline
┃ ┣ 📂 Emotional Control
┃ ┣ 📂 Loss vs Recovery Math
┃ ┗ 📂 "Control losses to stay in the game"
┃
┣ 📂 Practice & Mastery
┃ ┣ 📂 Visual Training (100s of Charts)
┃ ┣ 📂 Chart Platforms (TradingView etc.)
┃ ┣ 📂 Daily Market Observation
┃ ┣ 📂 Track Trending Stocks
┃ ┗ 📂 "Practice builds the trading eye"
┃
┗ 📂 Final Goal
┣ 📂 Clear Market Understanding
┣ 📂 Strategic Decision Making
┣ 📂 Professional Discipline
┗ 📂 Professional Trader Mindset
ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿದರೆ ಇನ್ನಷ್ಟು ಉತ್ತಮ ವಿಷಯಗಳನ್ನು ಹಂಚಿಕೊಳ್ಳಲು ನನಗೆ ಸಹಾಯವಾಗುತ್ತದೆ. 📈
Happy Learning
Like • Share • Retweet ❤️
ಈ Weekend ಅನ್ನು ವ್ಯರ್ಥ ಮಾಡಬೇಡಿ!
ಷೇರು ಮಾರುಕಟ್ಟೆಯ ಜರ್ನಿ ಆರಂಭಿಸಲು ನಾನು ಸಿದ್ಧಪಡಿಸಿದ ಸಣ್ಣ PDF ಅನ್ನು ಇಂದೇ ಓದಿ ಮುಗಿಸಿ. 📉📚
Here is the Google Drive Pdf Link -https://t.co/9R4WkekXjj
ಇದು ತುಂಬಾ ಸರಳವಾಗಿದ್ದು, ಮೂಲಭೂತ ವಿಷಯಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. 📖
Happy Weekend! 🚀
Like, Share, Retweet ❤️ 💚
#StockMarket #Learning #KannadaFinance #Investment
ಆ Govt ತಪ್ಪು ಮಾಡಿದೆ ಅಂತಾ ಇವರು
ಈ Govt ತಪ್ಪು ಮಾಡಿದೆ ಅಂತಾ ಇವರು,
ಹಾಗಾದ್ರೆ ಸರಿ ಮಾಡಿದವರು ಯಾರು ಅಂತಾ ಆ ತಾಯಿ ಸರಿಯಾಗಿ ಕೇಳಿದ್ದಾರೆ.
#KPSC ಯ ಇತಿಹಾಸ ಗೊತ್ತಾಗಬೇಕಾದರೆ 2011 KAS ಅಲ್ಲಿ ನಡೆದ ಹಗರಣದ CID ತನಿಖೆಯ ವರದಿಯ ಜೊತೆಗೆ High Court ತೀರ್ಪು ಓದಿ!
#KPSC ಗೆ ಘಂಟೆ ಕಟ್ಟುವರು ಯಾರು?
KPSC ಹಗರಣದ ಬಗ್ಗೆ ಆಗಿನ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯೇ ಹೆಳಿದ್ದಾರೆ ಒಂದು ಖಾಸಗಿ ಯೂಟ್ಯೂಬ್ ಚಾನೆಲ್ ಮುಂದೆ... ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಾಳಿಗೆ ಬೆಂಕಿ ಇಟ್ಟಿದೆ ಈ ಕೆಪಿಎಸ್ಸಿ...
KPSC ಕರ್ಮಕಾಂಡ.
ಬನ್ನಪ್ಪ ಪಂಡ್ರೋಲಿ ಎಂಬವರು ಚಮತ್ಕಾರ ಮಾಡಿದ್ದಾರೆ.
KEA ನಡೆಸಿದ exam ನಲ್ಲಿ 14/200 ಹಾಗೂ KPSC ನಡೆಸಿದ exam ನಲ್ಲಿ 147/200.
ಇದು ಸೂರ್ಯವಂಶದಲ್ಲಿ ಒಂದೇ ಹಾಡಿಗೆ ಶ್ರೀಮಂತ ಆಗುವುದಕ್ಕಿಂತ ಹೆಚ್ಚಿನ ಚಮತ್ಕಾರ
✅ಷೇರು ಮಾರುಕಟ್ಟೆ ಕಲಿಯುವ ಹಂಬಲವಿದೆಯೇ?
ಹೊಸಬರಿಗಾಗಿ ಸರಳವಾಗಿ ಅರ್ಥವಾಗುವಂತೆ ನಾನೇ ಒಂದು 'Stock Market Model Book' ಅನ್ನು PDF ರೂಪದಲ್ಲಿ ಸಿದ್ಧಪಡಿಸಿದ್ದೇನೆ.
ಇದು ನಿಮ್ಮ ಟ್ರೇಡಿಂಗ್ ಜರ್ನಿಗೆ ಸಹಾಯ ಆಗುತ್ತೆ.
ನಿಮಗೆ ಈ PDF ಬೇಕಿದ್ದರೆ -
1️⃣ Follow at @Sheru_Katte
2️⃣ ಈ ಪೋಸ್ಟ್ ಅನ್ನು Retweet ಮಾಡಿ.
3️⃣ ಕಾಮೆಂಟ್ ಬಾಕ್ಸ್ನಲ್ಲಿ 'PDF' ಎಂದು ಟೈಪ್ ಮಾಡಿ.
ಶೀಘ್ರದಲ್ಲೇ ನಾನು ನಿಮಗೆ Direct Message (DM) ಮೂಲಕ ಕಳುಹಿಸಿಕೊಡುತ್ತೇನೆ! 🚀
Like, Share, Retweet ❤️💚
📚 Knowledge is FREE.
Most people are just too lazy to use it.
Here’s proof 👇
1️⃣ Zerodha Varsity – 100% free stock market education
👉 https://t.co/uDVEvncAt3
2️⃣ Screener – Free fundamental analysis
👉 https://t.co/3IhHM9CuUo
3️⃣ TradingView – Free charts & technical analysis
👉 https://t.co/LKiMlMhM4Q
4️⃣ Chittorgarh – Free IPO information
👉 https://t.co/VC33u9V7ox
5️⃣ https://t.co/2qEuek62v6 – Free global market data
👉 https://t.co/OXRpuUPkLQ
6️⃣ National Stock Exchange of India – Official exchange data
👉 https://t.co/msyf8bPBjz
7️⃣ NSE – IPO & SME listings – Free access to upcoming opportunities
👉 https://t.co/7o6X3lXU4X…
8️⃣ Chartink – Free screeners & custom scans
👉 https://t.co/NuGOi3255y
You don’t need-
❌ Expensive courses
❌ Telegram tips
❌ “Secret strategies”
❌ Paid signals
You need-
✅ Discipline
✅ Consistency
✅ 10,000 hours of chart reading
✅ Patience to compound
The field is wide open.
The internet is free.
📈 The only question is-
Will you scroll… or will you study?
Start today. Your future portfolio is waiting. 💰
✅ ಸ್ಟಾಕ್ ಮಾರ್ಕೆಟ್ ಬಗ್ಗೆ ಕಲಿಯಬೇಕೆ? ಇಲ್ಲಿದೆ ನಿಮಗಾಗಿ ಒಂದು ಉತ್ತಮ ಅವಕಾಶ! 📈
ನೀವು ಷೇರು ಮಾರುಕಟ್ಟೆಗೆ ಹೊಸಬರೇ? ಎಲ್ಲಿಂದ ಶುರು ಮಾಡಬೇಕು ಎಂಬ ಗೊಂದಲವಿದೆಯೇ? ಹಾಗಾದರೆ ಈ ಮಾಹಿತಿ ನಿಮಗಾಗಿ.
ಯಾವುದೇ ಫೀಸ್ ಇಲ್ಲ - ಸಂಪೂರ್ಣ ಉಚಿತವಾಗಿ ಕಲಿಯಿರಿ.
ಇದಕ್ಕೆಲ್ಲಾ ನೀವು ಮಾಡಬೇಕಾಗಿರುವುದು ಇಷ್ಟೇ. ಪ್ರತಿದಿನ ಸ್ಪಲ್ಪ ಸಮಯವನ್ನು ಓದಿಗಾಗಿ ಮೀಸಲಿಟ್ಟು ಷೇರು ಮಾರುಕಟ್ಟೆಯ ನಿಮ್ಮ ಪಯಣ ಪ್ರಾರಂಭಿಸಬಹುದು.
ಅಂತಹ ಒಂದು ಅತ್ಯುತ್ತಮ content ಅಂದ್ರೆ Zerodha Varsity
🖇️ https://t.co/uDVEvncAt3
📚 ನೀವು ಮೊದಲು ಓದಬೇಕಾದ ವಿಷಯಗಳು (Learning Path) -
ನೀವು ಹೊಸಬರಾಗಿದ್ದರೆ, ಗೊಂದಲಕ್ಕೊಳಗಾಗದೆ ಈ ಕೆಳಗಿನ ಕ್ರಮದಲ್ಲಿ ಓದಲು ಶುರು ಮಾಡಿ.
📌 Introduction to Stock Markets (Module 1) - ಷೇರು ಮಾರುಕಟ್ಟೆ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಎಂಬ ಮೂಲಭೂತ ವಿಷಯಗಳನ್ನು ತಿಳಿಯಿರಿ.
📌 Technical Analysis (Module 2) - ಚಾರ್ಟ್ಗಳನ್ನು ಓದುವುದು ಹೇಗೆ ಎಂದು ಅರ್ಥಮಾಡಿಕೊಳ್ಳಿ.
📌 Fundamental Analysis (Module 3) -ಒಂದು ಕಂಪನಿಯ ಆರ್ಥಿಕ ಸ್ಥಿತಿಯನ್ನು ನೋಡಿ ಹೂಡಿಕೆ ಮಾಡುವುದು ಹೇಗೆ ಎಂದು ಕಲಿಯಿರಿ.
📌 Personal Finance (Module 11) -ಇದು ಬಹಳ ಮುಖ್ಯ. ನಿಮ್ಮ ಹಣದ ನಿರ್ವಹಣೆ ಮತ್ತು ಉಳಿತಾಯದ ಬಗ್ಗೆ ಇಲ್ಲಿ ಅದ್ಭುತ ಮಾಹಿತಿಯಿದೆ.
ಹೀಗೆ ಇಲ್ಲಿ ಇರುವ ಎಲ್ಲ content ಅನ್ನು ಓದಿ ಮುಗಿಸಿ.
ಷೇರು ಮಾರುಕಟ್ಟೆ ಎಂಬುದು ಅದೃಷ್ಟದ ಆಟವಲ್ಲ, ಅದೊಂದು ವ್ಯವಸ್ಥಿತ ಕಲೆ. ಇಂದೇ ಕಲಿಯಲು ಶುರು ಮಾಡಿ, ಆರ್ಥಿಕ ಸ್ವಾತಂತ್ರ್ಯದತ್ತ ಮೊದಲ ಹೆಜ್ಜೆ ಇಡಿ.
Reading is the first step of investment. Let knowledge grow and wealth multiply.
Like, Share, Retweet ❤️💚