ಸಾಮಾಜಿಕ ನ್ಯಾಯವೇ ನಮ್ಮ ಆದ್ಯತೆ, ಪ್ರತಿಯೊಬ್ಬರ ಸೇವೆಯಲ್ಲಿದೆ ಧನ್ಯತೆ
ಕರ್ನಾಟಕದ ಪ್ರತಿ ಪ್ರಜೆಯ ಏಳಿಗೆಗಾಗಿ ಹಾಗೂ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದೇ ನಮ್ಮ ಮಹತ್ತರ ಆಸೆ.
@BJP4Karnataka#SabkaSaathSabkaVikas (1/3)
It was an honour to welcome our Hon’ble Home Minister & beloved leader Shri @AmitShah Ji today
Sir, meeting you is a great uplift to everyone’s morale & your words have always been a source of inspiration for us.
ದೇಶದ ಕೆಳ ಹಾಗೂ ಮಧ್ಯಮ ವರ್ಗದ ಸಾಮಾನ್ಯ ಜನರಿಗಾಗಿ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಆಶಯದಂತೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಲಭ್ಯವಾಗಿಸುವ ಉದ್ದೇಶದಿಂದ ಆರಂಭಿಸಲಾದ ಜನ್ ಔಷಧಿ ಪರಿಯೋಜನೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸೋಣ.
#ಜನ್_ಔಷಧಿ_ದಿವಸ್
ನೂತನ ಸೌಲಭ್ಯಗಳೊಂದಿಗೆ ಜನರನ್ನು ಕೈಬೀಸಿ ಕರೆಯುತ್ತಿದೆ ಸುಪ್ರಸಿದ್ಧ ಉಣಕಲ್ ಕೆರೆ.
ಹುಬ್ಬಳ್ಳಿ - ಧಾರವಾಡದ ಹೆಸರುವಾಸಿ ಕೆರೆಗಳಲ್ಲಿ ಒಂದಾದ ಉಣಕಲ್ ಕೆರೆ ಜನರಿಗೆಲ್ಲ ಅಚ್ಚು ಮೆಚ್ಚು. ವಾರಂತ್ಯ, ಹಬ್ಬದ ದಿನ ಹಾಗೂ ರಜಾ ದಿನಗಳಲ್ಲಿ ಇಲ್ಲಿಗೆ ಪಿಕ್ನಿಕ್ ಗಾಗಿ ಬರುವುದು ಅವಳಿ ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರ ರೂಢಿ.
भारतीय सेना ने बहादुरी से PLA को हमारी territory में अतिक्रमण करने से रोका, और उन्हें उनकी posts पर वापस जाने के लिए मजबूर कर दिया: RM श्री @rajnathsingh जी।
09 दिसंबर 2022 को तवांग सेक्टर के यांग्त्से area में LACपर हुई घटना पर रक्षा मंत्री जी का लोक सभा में दिया गया बयान...
ಬಿಜೆಪಿಯ ಹಿರಿಯ ನಾಯಕರು, ಕೇಂದ್ರ ಗಣಿ ಹಾಗೂ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಶ್ರೀ ಪ್ರಲ್ಹಾದ್ ಜೋಶಿ ಸರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
@JoshiPralhad
ನನ್ನೆಲ್ಲಾ ಬಂಧುಗಳಿಗೂ ನನ್ನ ವಿನಂತಿ.
ಪ್ರತಿ ವರ್ಷದಂತೆ ಈ ವರ್ಷವೂ ನನ್ನ ಜನ್ಮದಿನದಂದು ಯಾವುದೇ ಆಚರಣೆ, ಸಂಭ್ರಮ ಇರುವುದಿಲ್ಲ. ಆದ್ದರಿಂದ ಕಾರ್ಯಕರ್ತರು ಯಾವುದೇ ಬ್ಯಾನರ್ ಅಥವಾ ಹೋರ್ಡಿಂಗ್ಸ್ಗಳನ್ನು ಅಳವಡಿಸಿ ದುಂದು ವೆಚ್ಚ ಮಾಡಬಾರದಾಗಿ ಕಳಕಳಿಯ ವಿನಂತಿ.
ನಿಮ್ಮೆಲ್ಲರ ಆಶೀರ್ವಾದ ಪ್ರೀತಿ ನನ್ನ ಪಾಲಿಗೆ ಶುಭಾಶಯ.
ಹುಬ್ಬಳ್ಳಿಯಲ್ಲಿ, ಶ್ರೀ ಕಾಂತು ಎಸ್.ಗುಂಜಲಪೊಲ ಅವರ ಮಾಲೀಕತ್ವದಲ್ಲಿ ಪ್ರಾರಂಭಿಸಲಾಗಿರುವ ಟೀ ಟೈಮ್ ಉಪಹಾರ ಗೃಹವನ್ನು ಉದ್ಘಾಟಿಸಿ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ರವಿ ನಾಯಕ್ ಹಾಗೂ ಸಿದ್ದು ಮೋಗಲಿಶೆಟ್ಟರ ಉಪಸ್ಥಿತರಿದ್ದರು.
#Hubli
ಇಂದು ಹುಬ್ಬಳ್ಳಿಯ ಬ್ಯಾಂಕರ್ಸ್ ಕಾಲೋನಿಯಲ್ಲಿರುವ, ಶ್ರೀ ಅಷ್ಟ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಕಾರ್ತಿಕ ಮಹೋತ್ಸವದ ಪ್ರಯುಕ್ತ ಭೇಟಿ ನೀಡಿ, ದೇವಿಗೆ ಕಾರ್ತಿಕ ಮಾಸದ ಪೂಜೆ ಸಲ್ಲಿಸಿ, ಆಶೀರ್ವಾದವನ್ನು ಪಡೆದೇನು. ಅಲ್ಲಿನ ಸ್ಥಳೀಯ ನಿವಾಸಿಗಳು ಪ್ರೀತಿ ಪೂರ್ವಕವಾಗಿ ಸನ್ಮಾನಿಸಿದರು.
#HubblliDharwad
ಹೂವಿನ ಬಳ್ಳಿ- ಹುಬ್ಬಳ್ಳಿಯ ಗಬ್ಬೂರಿನ ಹೊರವಲಯದ ಹತ್ತಿರ ಅರಳಿದ ಬೈಪಾಸ್ ವರ್ತುಲ ರಸ್ತೆಯ ಪಕ್ಷಿನೋಟ.
ಅಭಿವೃದ್ಧಿ ಪಥದಲ್ಲಿ ಅರಳುತ್ತಿರುವ ನಮ್ಮ ಹುಬ್ಬಳ್ಳಿಗೆ ಈ ಯೋಜನೆಗಳನ್ನು ನೀಡಿದ ಪ್ರಧಾನಿ ಶ್ರೀ @narendramodi ಜೀ ಹಾಗೂ ಕೇಂದ್ರ ಸಾರಿಗೆ ಸಚಿವರಾದ ಶ್ರೀ @nitin_gadkari ಅವರಿಗೆ ಅನಂತ ಧನ್ಯವಾದಗಳು.
ಕಾರ್ಯಕರ್ತರ ನೆಚ್ಚಿನ ನಾಯಕ, ರಾಜ್ಯಾದ್ಯಂತ ಕಾಲಿಗೆ ಚಕ್ರಕಟ್ಟಿ ಸುತ್ತುತ್ತಿರುವ ಸಂಘಟನಾ ಚತುರ, ಭವಿಷ್ಯದ ನಾಯಕರು, ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರಣ್ಣ ಯಡಿಯೂರಪ್ಪನವರಿಗೆ ಜನುಮ ದಿನದ ಹಾರ್ದಿಕ ಶುಭಾಶಯಗಳು...
@BYVijayendra@sankalpshettar@BjpShettar
ಇಂದು ನಗರದ ವಿವಿಧ ವಾಣಿಜ್ಯ ಮಳಿಗೆ ಹಾಗೂ ಅಂಗಡಿ ಮತ್ತು ಆತ್ಮೀಯರ ಕಛೇರಿಯಲ್ಲಿ ನಡೆದ ಲಕ್ಷ್ಮೀ ಪೂಜಾ ಶುಭ ಸಂದರ್ಭದಲ್ಲಿ ಪಾಲ್ಗೊಂಡು, ಆತ್ಮೀಯರಿಗೆ ದೀಪಾವಳಿ ಹಬ್ಬದ ಶುಭ ಹಾರೈಸಿದೆನು.
#Deepavali2022
ಶ್ರೀ ಕೃಷ್ಣ ಪರಮಾತ್ಮನು ವಾಮನ ರೂಪ ತಾಳಿ ಬಲಿ ಚಕ್ರವರ್ತಿಗೆ ತಾನು ನೀಡಿದ ವರದ ಪ್ರಕಾರ ಒಂದು ದಿನ ಭೂಮಂಡಲವನ್ನು ದಾನವಾಗಿ ನೀಡಿದ ದಿನವನ್ನು "ಬಲಿಪಾಡ್ಯಮಿ ಅಥವಾ ದೀಪಾವಳಿ ಪಾಡ್ಯ" ಎಂದು ಆಚರಿಸಲಾಗುತ್ತದೆ.
ತಮೆಗೆಲ್ಲರಿಗೂ ಬಲಿಪಾಡ್ಯಮಿ ಹಬ್ಬದ ಶುಭಾಶಯಗಳು
#Deepavali