ಇವತ್ತು ದಿನಾಂಕ 6-3-2022 ರಂದು ಪತಂಜಲಿ ಯೋಗ ಸಮಿತಿ ಕನಾ೯ಟಕ ರಾಜ್ಯ ಸಮತಿಯಿಂದ ಕೇಂದ್ರ ಕಾಯ೯ಲಯ ಹುಬ್ಬಳ್ಳಿಯಲ್ಲಿ, ಪದಾಧಿಕಾರಿಗಳ ಸಭೆ ರಾಜ್ಯ ಪ್ರಭಾರಿ ಯೋಗಾಚಾಯ೯ ಭವರಲಾಲ್ ಆಯಾ೯ಜಿಯವರ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.
आजादी के अमृत महोत्सव पर आयोजित 75 करोड सूर्य नमस्कार अभियान का शुभारंभ कर्नाटक में कल 1 जनवरी 2022 से होने जा रहा है,
मुख्य कार्यकर्म: स्वामी विवेकानंद स्कूल अरविंद नगर हुबली सुबह 7:00 बजे से आप सभी का आत्मीय स्वागत है । @swabhimani1@rakesh_bstpyp @yogasanaindia @UditSheth
योग से हमे स्वास्थ्य मिलता है,सुंदरता मिलती है, सुख-शांति मिलती है और जो योग करता है उसको जीवन में स्वास्थ्य के साथ समृद्धि मिलती है और शरीर, मन और आत्मा को जोड़ता हैं
#SwamiRamdevQuotes#Yoga#MotivationalQuotes
ದಿನಾಂಕ 6-12-2021 ರಂದು ಕೇಶವ ಕಲಾಭವನ ಚಿಕ್ಕೋಡಿಯಲ್ಲಿ
ಪತಂಜಲಿ ಯೋಗಸಮಿತಿ -ಚಿಕ್ಕೋಡಿ
"ಯೋಗ ವಾರಿಯರ"ಪ್ರಶಸ್ತಿ ಪ್ರಧಾನ ಸಮಾರಂಭ.
ಅಧ್ಯಕ್ಷರು ಶ್ರೀ ಭವರಲಾಲ್ ಆಯ೯ ಕನಾ೯ಟಕ ರಾಜ್ಯ ಪ್ರಭಾರಿ, *"ಯೋಗ ವರಿಯರ್"*
ಈ ಕಾಯ೯ಕ್ರಮದಲ್ಲಿ ಯೋಗ ವಾರ್ರಿಯರ್ ಪ್ರಶಸ್ತಿ ಪಡೆದುಕೊಂಡ ಕ್ಷಣ. *ಶಿವಾನಂದ ಮಾಲಗಾವಿ* ಯೋಗ ಶಿಕ್ಷಕರು.
ತಮಿಳುನಾಡಿನ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು ಭಾರತೀಯ ಸೇನೆಯ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ರವರು ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಪಿನ್ ರಾವತ್ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
नियमित दिनचर्या, पौष्टिक आहार,एवं अनुशासित जीवन के द्वारा मधुमेह से बचा जा सकता है।
मैं #विश्व_मधुमेह_दिवस के अवसर पर आह्वान करता हूँ की आइये, पाश्चात्य संस्कृति छोड़ भारतीय संस्कृति के अनुसार नियमित, संयमित एवं अनुशासित जीवन से स्वस्थ जिंदगी की ओर अग्रसर हो। #WorldDiabetesDay
ದೇಶದ ಪ್ರಥಮ ಪ್ರಧಾನಿ ಹಾಗೂ ಸ್ವಾತಂತ್ರ್ಯ ಸೇನಾನಿ ಪಂಡಿತ
ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತಾ, ನಾಡಿನ ಸಮಸ್ತ ಮಕ್ಕಳಿಗೆ
ಮಕ್ಕಳ ದಿನಾಚರಣೆಯ ಪ್ರೀತಿಪೂರ್ವಕ ಶುಭಾಶಯಗಳು. #ChildrensDay2021
ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಎಂಬ ಮೂಲಮಂತ್ರದೊಂದಿಗೆ ಮೋದಿ ಸರ್ಕಾರ ಸುಧಾರಣೆ-ಕಾರ್ಯದಕ್ಷತೆ-ಪಾರದರ್ಶಕ ಆಡಳಿತ ನೀಡುತ್ತಿದ್ದು, ಪ್ರತಿ ಯೋಜನೆಗಳು ಎಲ್ಲರನ್ನೂ ತಲುಪುತ್ತಿವೆ.
#TransformingIndia
त्याग ही जीवन है, सबके प्रति दया करो।
किसी की भी निंदा नहीं करनी चाहिए।
घृणा दुर्विचार, दुष्कर्म और दुर्भावना से और जो दुर्विचार, दुष्कर्म और दुर्भावना रखते है उनका अंत होना चाहिए।
#Swadeshswabhiman
हवा में घुले जहर ने ऐसा कहर बरपाया है कि लोगों का दम घुट रहा है और हॉस्पिटल्स में जगह कम पड़ रही है, लोगों का रेस्पिरेट्री ट्रैक्ट चोक हो रहा है। योग, आयुर्वेद से अपने फेफड़ों को कैसे बनाएं फौलादी, देखिए कल सुबह 8 बजे @indiatvnews पर