ಜನರ ಸಮಸ್ಯಗಳ ದ್ವನಿಯಾಗಿ ನಿಮ್ಮ ಕೆಲಸವನ್ನ ಸಂಪೂರ್ಣವಾಗಿ 2 ವರ್ಷಗಳು ನಿರ್ವಯಿಸಿದ್ದಾಕ್ಕಾಗಿ ಹೃದಯ ಪೂರ್ವಕ ಧನ್ಯವಾದಗಳು ರಾಹುಲ್ ಜಿ..
ಮುಂದಿನ ದಿನಗಳು ನಿಮಗೆ ಇನ್ನಷ್ಟು ಕಷ್ಟಗಲೇ ಇರುತ್ತವೆ ಅವುಗಳನ್ನ ಹೆದರಿಸಲು ನಾವು ನಿಮ್ಮ ಜೊತೆ ಸದಾ ಇರುತ್ತವೆ.
#rahulgandi
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಗಿ ಅಧಿಕಾರ ವಾಯಿಸಿಕೊಂಡ ಗೌರವಯುತ BK ಹರಿಪ್ರಸಾದ್ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು..
#bkhariprasad#dkshivakumar#Karnataka
ಬಿಜೆಪಿ ಒಳ ಮರ್ಮವನ್ನು ಜೆಡಿಎಸ್ ಪಕ್ಷದ ವರಿಷ್ಟರು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದು ದುರಂತ..
ಕಳೆದ ಬಾರಿ ಕಾಂಗ್ರೆಸ್ ಮೈತ್ರಿ ಯಿಂದ ದೇವೇಗೌಡರು ರಾಜ್ಯ ಸಭಾ ಸದಸ್ಯರಾಗಿದ್ದು ಕಾಂಗ್ರೆಸ್ ಪಕ್ಷದ ನಾಡಿನ ಹೆಮ್ಮೆಯ ನಾಯಕರಿಗೆ ನೀಡಿದ ದೊಡ್ಡ ಗೌರವ.
#Janathadalakarnata
“The Congress Party’s role as many of you have stated, is to unite all of you together with love and affection.”
My speech to the INDIA Alliance leadership on 8th June.
https://t.co/Ct3STc5BM8
"ಭಾರತದ ಹಡಗಿನ ಮೇಲೆ ಅಮೇರಿಕಾ ದಾಳಿ ಮಾಡಿದೆ ನಮ್ಮ ಭಾರತದ ಮೂವರು ಮೃತಪಟ್ಟಿದ್ದಾರೆ ಮೋದಿಜಿ ಇಷ್ಟು ದೊಡ್ಡ ಪ್ರಜಾಪ್ರಭುತ್ವವಿರುವ ನಮ್ಮ ಭಾರತ ದೇಶದ ಪ್ರಧಾನಿ ನೀವು ನಿಮ್ಮಿಂದ ಈಗ ಏನೂ ಮಾಡೋಕಾಗ್ದೆ ಇದ್ರೂ ಪರವಾಗಿಲ್ಲ ಕೊನೆ ಪಕ್ಷ ಈ ಘಟನೆಯನ್ನು ಖಂಡಿಸಿ"🙏
#narendramodi#pmo#lop
12ನೇ ವರ್ಷ ಸುದೀರ್ಘ ಆಡಳಿತ ನೆಡೆಸಿದ ಮೋದಿ ಯವರು ಒಂದೇ ಒಂದು ಪತ್ರಿಕಾಗೋಷ್ಠಿ
ನೆಡೆಸದ ಒಂದು ರಾಷ್ಟ್ರದ ಪ್ರಧಾನಿ ಇವರೇ ಇರಬೇಕು, ಕೆಟ್ಟ ಆಡಳಿತಕ್ಕೆ ನಾಂದಿ ಹಾಡುತ್ತಿರುವ ನಿಮ್ಮ ಅಯೋಗ್ಯತನಕ್ಕೆ ನಮ್ಮ ದಿಕ್ಕಾರ.
#narendramodi#Bjp
ಪರಿಸರ ರಕ್ಷಣೆ, ಸುಸ್ಥಿರತೆ ಅಭಿವೃದ್ಧಿ ಮತ್ತು ಪ್ರಕೃತಿಗೆ ಆಗುತ್ತಿರುವ ಧಕ್ಕೆಯ ಬಗ್ಗೆ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಧ್ವನಿ ಎತ್ತುವ ಏಕೈಕ ನಾಯಕ ರಾಹುಲ್ ಗಾಂಧಿ..
#rahulgandhi#india
देश के प्रथम प्रधानमंत्री, पंडित जवाहरलाल नेहरू जी की पुण्यतिथि पर उन्हें विनम्र श्रद्धांजलि।
आधुनिक भारत की मज़बूत नींव रखते हुए उन्होंने एक समावेशी, सौहार्दपूर्ण और प्रगतिशील भारत निर्माण के लिए अपना संपूर्ण जीवन समर्पित किया।
स्वतंत्रता, लोकतांत्रिक सिद्धांतों, संवैधानिक अधिकारों, सामाजिक न्याय और वैज्ञानिक दृष्टिकोण पर आधारित उनका दूरदर्शी नेतृत्व सदैव हमारा मार्गदर्शन करता रहेगा।
ಕೇಂದ್ರ ಸರ್ಕಾರದ ನಿರ್ಲಕ್ಷ ಧೂರಣೆಯನ್ನು ಪ್ರಶ್ನೆ ಮಾಡಿದವರು ಪಾಕಿಸ್ತಾನದವರು ಆಗ್ತಾರೆ, ಇಂತಹ ಹೇಳಿಕೆ ನೀಡುವ ಮಾನಗಟ್ಟ ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಸಾರ್ವಜನಿಕ ಜೀವನದಲ್ಲಿ ಬದುಕಲಿಕ್ಕೆ, ನಾಚಿಕೆ ಆಗ್ಬೇಕು.
#IhateBJP#bjpKarnataka#shameshame#BJPhataoDeshbachao