🚨 India on Pakistan's claim linking India to unrest in Pakistan-occupied Kashmir:
"This is a DESPERATE attempt by Pakistan to cover up its BRUTALITY and FAILINGS."
— India also expressed hope that the international community will hold Pakistan ACCOUNTABLE for its abuses.
Storm Water Drains (SWDs) continue to remain clogged, and even a few minutes of heavy rain lead to inundation of roads. Lack of coordination among different agencies and encroachment of footpaths by commercial establishments have added to the city's problems. The earlier Bengaluru in-charge Minister only did 'Photo Ops' instead of taking concrete action. The weak governance is the result of indecision and the lack of vision to make the city a better place to live
The Bengaluru in-charge Minister now has the responsibility of making the city more livable, safe and secure.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಾರ್ಚ್ 2022 ರಂದು ಚೈತನ್ಯ ಶಿವ ಲಿಂಗದ ಮೇಲೆ ಮುಸಲ್ಮಾನರು ಅಪವಿತ್ರಗೊಳಿಸಿದ್ದು ಹಾಗೂ ಅಂದು ಅಲ್ಲಿ ಉಪಸ್ಥಿತರಿದ್ದ ಪೊಲೀಸರು, ಜಿಲ್ಲಾಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲಿದ್ದ ಕೇಸುಗಳನ್ನು ಹಿಂಪಡೆಯಬೇಕೆಂದು ಹಾಲಿ ಗೃಹ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ಅವರು ಅಂದಿನ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ತಮ್ಮ ವೋಟ್ ಬ್ಯಾಂಕ್ ಅನ್ನು ರಕ್ಷಿಸುವ ಸಲುವಾಗಿ ಈ ಮಟ್ಟಿಗೆ ಪ್ರಿಯಾಂಕ್ ಖರ್ಗೆ ಅವರು ಇಳಿದಿರುವುದು ನಿಜಕ್ಕೂ ಖಂಡನೀಯ. ಕಾನೂನು ಸುವ್ಯವಸ್ಥೆ, ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರು ಅಂದು ಹಿಂಸಾಚಾರವೆಸಗಿದವರನ್ನು ಪಾತ್ರದಲ್ಲಿ 'ಅಮಾಯಕರೆಂದು' , ಅಲ್ಲಿರುವ ಶಿವಲಿಂಗವು 'ಅಸ್ತಿತ್ವ' ಇಲ್ಲವೆಂದು ಹೇಳುತ್ತಾರೆ. ಕೇಸುಗಳನ್ನು ವಾಪಾಸ್ ಪಡೆಯಲು ಪತ್ರ ಬರೆಯುವುದು ಇವರಿಗೆ ಹೊಸತೇನಲ್ಲ. ಚಿತ್ತಾಪುರ ಪೊಲೀಸ್ ಠಾಣೆಗೆ ದಾಳಿಮಾದವರ ಮೇಲಿದ್ದ ಪ್ರಕರಣವನ್ನೂ ಮಾಫಿ ಮಾಡಬೇಕೆಂದು ಪತ್ರ ಬರೆದಿದ್ದರು. ಈ ರೀತಿ ಪತ್ರ ಬರೆಯುವುದರಿಂದ ಪೊಲೀಸ್ ಇಲಾಖೆಯ ಮನೋಬಲ ಕುಸಿಯುತ್ತದೆ ಎಂಬುದರ ಬಗ್ಗೆ ಇವರಿಗೆ ಅರಿವಿಲ್ಲವೇ ? ಗೃಹ ಸಚಿವರು ತಮ್ಮ 'ಪತ್ರ ವ್ಯವಹಾರವನ್ನು' ನಿಲ್ಲಿಸಿ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಲಿ ಹಾಗೂ ತಮ್ಮ ವೋಟ್ ಬ್ಯಾಂಕ್ ಮನವೊಲಿಸಲು ಈ ರೀತಿ ಕೆಲಸಗಳನ್ನು ಮಾಡದಿರಲಿ.
@PriyankKharge I #AlandaRiots I @tv9kannada I @AsianetNewsSN I
Attended programmes in Odisha with Rashtrapati Ji, where several development works were launched. Rashtrapati Ji delivered a wonderful speech, focusing on good governance and empowering the poor. I would also like to compliment the Odisha Government on completing two years of progress-oriented governance.
Here are the highlights…
@rashtrapatibhvn
🚨 VIDEO: Man Caught Stealing Diesel from a Stationary Train in Bihar.
At Sitamarhi station, a man was seen siphoning diesel from a train engine into a bag covered with polythene. Passengers watched and recorded the incident as he calmly walked away after the theft.
#Bihar #Railways
ಚಾರ್ಜ್ ತೆಗೆದುಕೊಂಡ ಮೊದಲ ದಿನವೇ ಸಚಿವ ಕೃಷ್ಣ ಬೈರೇಗೌಡರಿಂದ ನಿಕಟಪೂರ್ವ ಬೆಂಗಳೂರು ಅಭಿವೃದ್ಧಿ ಸಚಿವರಿಗೆ ಪರೋಕ್ಷ ಚಾಟಿ!
ನೂತನ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ @krishnabgowda ಅವರು ಇಲಾಖೆಯ ಚಾರ್ಜ್ ತೆಗೆದುಕೊಂಡ ಮೊದಲ ದಿನವೇ ಇಲಾಖೆಯ ನಿಕಟಪೂರ್ವ ಸಚಿವರಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಕಳೆದ ಮೂರು ವರ್ಷಗಳಿಂದ ಆಡಿಕೊಂಡು ಬಂದಿರುವ 'ರಸ್ತೆಗುಂಡಿ ಮುಚ್ಚುವ ನಾಟಕ'ವನ್ನು ಬಟಾಬಯಲು ಮಾಡಿದ್ದಾರೆ!
ಬೆಂಗಳೂರಿನ ರಸ್ತೆಗಳ ದುಸ್ಥಿತಿಗೆ ಮತ್ತು ಕಳಪೆ ಕಾಮಗಾರಿಗಳಿಗೆ ಕೃಷ್ಣ ಬೈರೇಗೌಡರು ಇಲಾಖೆಯ ಆಂತರಿಕ ಸಭೆಯಲ್ಲಿ ತೀವ್ರ ಅಸಮಾಧಾನ ಹೊರಹಾಕಿರುವುದು ಬೇರೆ ಯಾರದ್ದೋ ವಿರುದ್ಧವಲ್ಲ; ಅದು ನೇರವಾಗಿ ನಿಕಟಪೂರ್ವ ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೇ ಎಂಬುದು ಸ್ಪಷ್ಟವಾಗಿದೆ.
ಕಳೆದ ಮೂರು ವರ್ಷಗಳಿಂದ ಬೆಂಗಳೂರನ್ನು ಉದ್ಧಾರ ಮಾಡುತ್ತಿದ್ದೇವೆ, ರಸ್ತೆಗುಂಡಿಗಳನ್ನು ಮುಚ್ಚಲು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಡೋಲು ಬಾರಿಸಿಕೊಳ್ಳುತ್ತಿದ್ದವರ ಅಸಲಿ ಮುಖವಾಡವನ್ನು ಈಗ ಅವರದೇ ಪಕ್ಷದ ಸಚಿವರು ಸಾರ್ವಜನಿಕವಾಗಿ ಕಳಚಿ ಬಿಸಾಡಿದ್ದಾರೆ!
ಸಿಎಂ @DKShivakumar ಅವರೇ, ನಿಮ್ಮದೇ ಸಚಿವರು ನಿಮ್ಮ ಮೂರು ವರ್ಷಗಳ ಆಡಳಿತ ವೈಫಲ್ಯವನ್ನು ಮತ್ತು ರಸ್ತೆಗುಂಡಿಗಳನ್ನು ಕಾಸು ಮಾಡುವ ಚಿನ್ನದ ಗುಂಡಿಗಳನ್ನಾಗಿ ಮಾಡಿಕೊಂಡಿದ್ದ ಹಗಲು ದರೋಡೆಯನ್ನು ಇಡೀ ರಾಜ್ಯದ ಮುಂದೆ ತೆರೆದಿಟ್ಟಿದ್ದಾರೆ. ಇದಕ್ಕೆ ಉತ್ತರಿಸಬೇಕಾದವರು ಅಧಿಕಾರಿಗಳಲ್ಲ, ನೇರವಾಗಿ ನೀವೇ!
'ಬ್ರಾಂಡ್ ಬೆಂಗಳೂರು' ಹೆಸರಿನಲ್ಲಿ ನಡೆದ ರೀಲ್ಸ್ ನಾಟಕಗಳು ಮತ್ತು ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಹಣ ಎಲ್ಲಿಗೆ ಹೋಯಿತು? ಕಮಿಷನ್ ದಂಧೆಯ ಮರೆಯಲ್ಲಿ ಬೆಂಗಳೂರಿನ ರಸ್ತೆಗಳನ್ನು ಮೃತ್ಯುಕೂಪ ಮಾಡಿದ ಪಾಪ ಯಾರದ್ದು?
ಅಧಿಕಾರಿಗಳ ಹೆಗಲ ಮೇಲೆ ಬಂದೂಕು ಇಟ್ಟು ತಪ್ಪಿಸಿಕೊಳ್ಳಲು ಇನ್ನು ಸಾಧ್ಯವಿಲ್ಲ. ಕೃಷ್ಣ ಬೈರೇಗೌಡರ ಈ ಪರೋಕ್ಷ ಟಾಂಗ್ಗೆ ಮತ್ತು ಬೆಂಗಳೂರಿನ ಜನತೆಗೆ ನೇರ ಉತ್ತರ ಕೊಡಿ ಡಿಕೆಶಿ ಅವರೇ!
#CongressLootsBengaluru
#CongressFailsBengaluru
AP Deputy CM Pawan Kalyan slams "Cockroach Janta Party" (CJP) in a strong speech.
“Individuals with narrow ideologies who do not understand the depth of our nation are trying to damage its integrity."
He also cautioned that even small forces can cause significant damage if they are not countered with genuine national unity.
ಇಲ್ಲಸಲ್ಲದ ಮಾತುಗಳ ಮೂಲಕ ಕಾಲಹರಣ ಮಾಡುವ ಕೈಲಾಗದ ಗೃಹ ಸಚಿವ ಮಾನ್ಯ @PriyankKharge ಅವರೇ,
🔴ಬೆಂಗಳೂರಿನಲ್ಲಿ ಡ್ರಗ್ಸ್
ದಂಧೆ ಮಿತಿ ಮೀರುತ್ತಿದೆ
🔴ರಾಜ್ಯದಲ್ಲಿ ದರೋಡೆ
ಪ್ರಕರಣಗಳು ಹೆಚ್ಚುತ್ತಿವೆ
🔴ಮಹಿಳೆಯರ ಸುರಕ್ಷತೆ
ಪ್ರಶ್ನಾರ್ಥಕವಾಗಿದೆ
🔴ಮತಾಂಧ ಶಕ್ತಿಗಳು
ರಾಜ್ಯದಲ್ಲಿ ಬಿಡು ಬಿಟ್ಟಿವೆ
🔴ಕಾನೂನು ಸುವ್ಯವಸ್ಥೆ
ಕುಸಿಯುತ್ತಿದೆ
🔴ಸಾರ್ವಜನಿಕರ ಜೀವ ಮತ್ತು
ಆಸ್ತಿಯ ರಕ್ಷಣೆಗೆ ಭದ್ರತೆ ಇಲ್ಲದಾಗಿದೆ
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಮಾನ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಭದ್ರತೆ, ಅಪರಾಧ ನಿಯಂತ್ರಣ ಮತ್ತು ಜನರ ಸುರಕ್ಷತೆ ಬಗ್ಗೆ ಮಾತನಾಡುವುದನ್ನು ಬಿಟ್ಟು ಇಲ್ಲದ ವಿಷಯದ ಕುರಿತು ಚರ್ಚೆ ಮಾಡುತ್ತಿದ್ದಾರೆ. ಕನ್ನಡಿಗರು ಕೇಳುತ್ತಿರುವ ಪ್ರಶ್ನೆ ಒಂದೇ, ಮೊದಲು ರಾಜ್ಯದ ಜನರಿಗೆ ಭದ್ರತೆ ನೀಡುತ್ತೀರಾ ಅಥವಾ ಹಿಡನ್ ಅಜೆಂಡಾ ಮುಂದುವರಿಸುತ್ತೀರಾ?
➡️ಕನ್ನಡಿಗರಿಗೆ ಭಾಷಣ ಬೇಡ
ಭದ್ರತೆ ಬೇಕು
➡️ಪ್ರಚಾರ ಬೇಡ
ಕಾನೂನು ಸುವ್ಯವಸ್ಥೆ ಬೇಕು
➡️ಜನರಿಗೆ ಕಾರಣ ಬೇಡ
ಸುರಕ್ಷತೆ ಬೇಕು
ನಿಮ್ಮ ಒಣ ಭಾಷಣ ಬಿಡಿ, ಗೃಹ ಇಲಾಖೆಗಳ ಕೆಲಸ ಕಾರ್ಯ ನೋಡಿ
#CongressFailsKarnataka
🚨 Do not fall for fake news!
⚠️ A letter claiming to be issued by Defence Secretary Rajesh Kumar Singh is circulating online proposing preparation for Operation Sindoor 2.0.
#PIBFactCheck:
❌ This letter is #Fake.
✅ Neither the Defence Secretary nor the Defence Ministry has issued any such letter.
⚠️ Beware of fake news circulating online and always depend on reliable official sources for verified information.
🔴 Report suspicious content related to the Government of India to @PIBFactCheck 👇
📲 +91 8799711259
📩 [email protected]
#ಸಂಚಾರ ಜಾಗೃತಿ
ಈ ದಿನ ನಮ್ಮ ಠಾಣಾ ಸರಹದ್ದಿನ ಬೂದುಗೆರೆ ಜಂಕ್ಷನ್ ಬಳಿ ವಾಹನ ಸವಾರರಿಗೆ ಕಡ್ಡಾಯವಾಗಿ ISI ಮಾರ್ಕ್ ಹೊಂದಿರುವ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಹಾಗೂ ಕಡ್ಡಾಯವಾಗಿ ಸಂಚಾರಿ ನಿಯಮಗಳ ಪಾಲಿಸುವಂತೆ ಸೂಕ್ತ ತಿಳುವಳಿಕೆ ನೀಡಲಾಯಿತು.
36 ఏళ్ల స్టీల్ ప్లాంట్ చరిత్రలో ఇలాంటి ఘటన జరగలేదు
• బాధిత కుటుంబాలకు అండగా ఉంటాం
• మృతుల కుటుంబాలకు రూ. 25 లక్షల చొప్పున పరిహారం
• కుటుంబంలో ఒకరికి ప్లాంట్ లో ఉద్యోగం
• క్షతగాత్రులకు రూ.10 లక్షల తక్షణ సాయం
• వైద్య ఖర్చులన్నీ ప్లాంట్ యాజమాన్యమే భరిస్తుంది
• ప్రమాదంపై బొకారో స్టీల్ ప్లాంట్ కి చెందిన త్రిసభ్య కమిటీతో పూర్తిస్థాయి దర్యాప్తు
• నివేదిక అనంతరం తదుపరి చర్యలు
• కార్మికుల సమస్యలపై త్వరలోనే సమావేశం
• విశాఖ స్టీల్ ప్లాంట్ ప్రమాద ఘటనా స్థలిని సందర్శించిన అనంతరం మీడియాతో మాట్లాడిన ఉప ముఖ్యమంత్రి శ్రీ @PawanKalyan గారు
‘విశాఖపట్నం స్టీల్ ప్లాంట్ ప్రమాదంలో ఎనిమిది మంది కార్మికులు మరణించడం, మరో ఆరుగురు తీవ్రంగా గాయపడటం అత్యంత బాధాకరం. ప్రమాదంలో ప్రాణాలు కోల్పోయిన ప్రతి కార్మికుని కుటుంబానికి రూ. 25 లక్షల చొప్పున తక్షణ పరిహారంతోపాటు కుటుంబ సభ్యులలో ఒకరికి ప్లాంట్లో ఉద్యోగం కల్పిస్తాం. తీవ్రంగా గాయపడి ఆసుప్రతిలో చికిత్స పొందుతున్న కార్మికులకు ఒక్కొక్కరికీ రూ.10 లక్షల చొప్పున పరిహారం అందిస్తామ’ని ఉప ముఖ్యమంత్రి శ్రీ పవన్ కళ్యాణ్ గారు వెల్లడించారు. శాశ్వత ఉద్యోగులకు ఉద్యోగ విరమణ ప్రయోజనాల కింద రూ. 1.72 కోట్లు, కాంట్రాక్ట్ ఉద్యోగులకు రూ. 45.75 లక్షలు అందిస్తామని, క్షతగాత్రుల వైద్యానికి అయ్యే మొత్తం ఖర్చులను ప్లాంట్ యాజమాన్యమే పూర్తిగా భరిస్తుందని తెలిపారు. ప్రమాద ఘటనపై బొకారో స్టీల్ ప్లాంట్ కు చెందిన త్రిసభ్య కమిటీ పూర్తి స్థాయిలో దర్యాప్తు చేస్తుందని, కమిటీ నివేదిక ఆధారంగా తదుపరి చర్యలు తీసుకుంటామని తెలిపారు. మంగళవారం ఉదయం విశాఖ స్టీల్ ప్లాంట్ ప్రమాద ఘటనా స్థలిని సందర్శించిన అనంతరం మీడియాతో మాట్లాడారు.
ఈ సందర్భంగా శ్రీ పవన్ కళ్యాణ్ గారు మాట్లాడుతూ “ప్రమాదంలో ప్రాణాలు కోల్పోయిన, అలాగే తీవ్రంగా గాయపడ్డ ప్రతి ఒక్క కార్మికుడి కుటుంబానికి కూటమి ప్రభుత్వం పూర్తి అండగా ఉంటుంది. బాధితులకు పూర్తిస్థాయిలో న్యాయం జరిగేలా చూస్తాం. స్టీల్ ప్లాంట్ ఉద్యోగుల పిల్లల చదువులు ప్రస్తుతం ఏ విధంగా సాగుతున్నాయో, మరణించిన కార్మికుల పిల్లల చదువులు కూడా అదే విధంగా కొనసాగుతాయి. ప్రమాదంలో మరణించిన ఉద్యోగికి పదవీ విరమణ వయస్సు వచ్చేంత వరకు, వారి కుటుంబ సభ్యులు ప్రస్తుతం ఉంటున్న స్టీల్ ప్లాంట్ క్వార్టర్లలోనే ఉచితంగా కొనసాగవచ్చు. ప్రస్తుతం స్టీల్ ప్లాంట్ టౌన్షిప్ బయట అద్దె ఇళ్లలో నివసిస్తున్న బాధిత కుటుంబాలు ఒకవేళ ప్లాంట్ క్వార్టర్లలోకి మారాలని అనుకుంటే, వారికి కూడా టౌన్షిప్ లోపల క్వార్టర్లను కేటాయిస్తారు. భవిష్యత్లో ఇలాంటి ప్రమాదాలు జరగకుండా చర్యలు తీసుకుంటాం. ప్రమాద ఘటనపై త్రిసభ్య కమిటీ ఇచ్చిన నివేదిక ఆధారంగా తదుపరి నిర్ణయాలు ఉంటాయి. ఒక కోణంలో కాదు.. అన్ని వైపులా వివరాలు సేకరిస్తే విషయం తెలుస్తుంది. ఇలాటి దుర్ఘటనలు జరిగినప్పుడు బాధపడటం కాదు.. పునరావృతం కాకుండా చూడాలి.
* అన్ని కోణాల్లో లోతుగా దర్యాప్తు
ఘటన స్థలంలో కార్మికులతో మాట్లాడాను. సరైన భద్రతా ప్రమాణాలు పాటించలేదని వారు ఆవేదన వ్యక్తం చేశారు. ప్లాంట్ను ఆధునీకరించడంలో యాజమాన్యం నిర్లక్ష్యం వహించిందని, దశాబ్దాల నాటి పాత పరికరాలు, యంత్రాలను మార్చకుండా వాడటం వల్లే ఇలాంటి పెను ప్రమాదాలు జరుగుతున్నాయని కార్మికులు ఆరోపిస్తున్నారు. నాకున్న సమాచారం ప్రకారం గత 36 ఏళ్ల స్టీల్ ప్లాంట్ కార్యాచరణ చరిత్రలో ద్రవ ఉక్కును మోసుకెళ్లే ల్యాడిల్ బకెట్ ఈ స్థాయిలో పేలిపోయి, ఇంత మంది ప్రాణాలు బలిగొన్న సంఘటన ఎప్పుడూ జరగలేదు. గతంలో చిన్నపాటి లీకేజీలు, ఆక్సిజన్ ప్లాంట్లో ఇతర ప్రమాదాలు జరిగినప్పటికీ, ఒక ల్యాడిల్ బకెట్ పేలిపోవడం ఇదే మొదటిసారి అని నిపుణులు చెబుతున్నారు. చైనా, ఫ్రాన్స్ వంటి విదేశీ ఉక్కు కర్మాగారాల్లో గతంలో కొన్ని పారిశ్రామిక ప్రమాదాలు జరిగిన దాఖలాలు ఉన్నాయి. కానీ, అక్కడ కూడా ఇంత భారీ ఎత్తున మరుగుతున్న ద్రవ ఉక్కు బకెట్ పేలిపోయిన సంఘటనలు నమోదు కాలేదు. ఈ రకమైన పేలుడు అత్యంత అరుదైనది. త్రిసభ్య కమిటీ త్వరలోనే విశాఖపట్నం చేరుకుంటుంది. వారు ప్రమాదం జరిగిన స్టీల్ మెల్టింగ్ షాప్ విభాగాన్ని స్వయంగా పరిశీలిస్తారు. ద్రవ ఉక్కును తరలించే లాడెల్ బకెట్ యొక్క స్లైడ్ గేట్ తెరవకముందే అసలు పేలుడు ఎందుకు సంభవించింది? ఇది సాంకేతిక లోపమా? ఇకేదైనా సమస్య? ఇలా అన్ని కోణాల్లో లోతుగా దర్యాప్తు చేసి ప్రభుత్వానికి నివేదిక ఇస్తారు.
(1/2)
🚨 BIG STATEMENT by India
“All foreign nationals, including those from Bangladesh, found to be STAYING in India ILLEGALLY will be dealt with as per the law.”
🚨 Just IN 🚨
Supreme Court DENIES bail to travel vlogger Jyoti Malhotra in the alleged Pakistan espionage case.
The Court called the allegations "VERY SERIOUS" and said there can be "NO COMPROMISE with national security."
Malhotra will remain in CUSTODY.
ಪತ್ರಿಕಾ ಪ್ರಕಟಣೆ
ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ವಾಹನ ಸವಾರರಿಗೆ ಬಾಕಿ ಇರುವ ದಂಡವನ್ನು ಪಾವತಿಸಲು ಸುವರ್ಣಾವಕಾಶವನ್ನು ನೀಡಿದೆ. 1991 ರಿಂದ 2022ರವರೆಗೆ ಮೋಟಾರು ವಾಹನ ಕಾಯ್ದೆ ಉಲ್ಲಂಘನೆಗಾಗಿ ದಾಖಲಾಗಿರುವ, ಬಾಕಿ ಇರುವ ಡಿ.ಎಸ್.ಎ (ಇಲಾಖಾ ಶಾಸನ) ಟ್ರಾಫಿಕ್ ದಂಡದ ಮೇಲೆ 50% ರಿಯಾಯಿತಿ ಘೋಷಿಸಲಾಗಿದೆ!
ರಿಯಾಯಿತಿ ಲಭ್ಯವಿರುವ ದಿನಾಂಕ: 21-06-2026 ರಿಂದ 10-07-2026 ರವರೆಗೆ ಮಾತ್ರ.
ವಾಹನ ಮಾಲೀಕರು ಕೂಡಲೇ ಈ ಅವಕಾಶದ ಸದುಪಯೋಗ ಪಡೆದುಕೊಂಡು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಕೋರಿದ್ದಾರೆ.
🚨 HUGE! Oil India reports a major offshore gas DISCOVERY near the Andaman coast 🔥
— Natural gas DISCOVERED at Sri Vijayapuram-3, 15 km off the Andaman Islands.
— 2 of 3 wells drilled have confirmed hydrocarbons.
🇮🇳’s growth journey continues.
Despite global shocks and uncertainties, India’s economic engine delivers GDP growth rate of 7.7% in FY 2025-26 and 7.8% in Q4 of FY 2025-26.
A testament to taking forward the reform agenda.
ಸುರಕ್ಷಿತ ರಸ್ತೆಗಾಗಿ - ಯೋಗ್ಯ ಚಾಲಕರಿಗೆ ಮಾತ್ರ ಚಾಲನಾ ಪರವಾನಗಿ
ADTS ಪ್ರಮುಖ ವೈಶಿಷ್ಟ್ಯಗಳು:-
1. ಪಾರದರ್ಶಕ ಪರೀಕ್ಷೆ
ಸೆನ್ಸಾರ್ಗಳು ಹಾಗೂ CCTV ಆಧಾರಿತ ಮೌಲ್ಯಮಾಪನದಿಂದ ಪರೀಕ್ಷೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ.
1. ಭ್ರಷ್ಟಾಚಾರಕ್ಕೆ ಕಡಿವಾಣ
ಮಧ್ಯವರ್ತಿಗಳು (Agents) ಅನಗತ್ಯ ಹಸ್ತಕ್ಷೇಪ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ.
1. ವೈಜ್ಞಾನಿಕ ಮೌಲ್ಯಮಾಪನ
ಹಿಲ್ ಸ್ಟಾರ್ಟ್, ಗೇರ್ ಬದಲಾವಣೆ, '8' ಆಕಾರದ ಟ್ರ್ಯಾಕ್ ಹಾಗೂ ಪಾರ್ಕಿಂಗ್ ಸೇರಿದಂತೆ ವಿವಿಧ ಚಾಲನಾ ಕೌಶಲ್ಯಗಳನ್ನು ನಿಖರವಾಗಿ ಮೌಲ್ಯಮಾಪನ ಮಾಡಲಾಗುತ್ತದೆ.
1. ರಸ್ತೆ ಸುರಕ್ಷತೆ ಹೆಚ್ಚಳ
ನಿಜವಾದ ಚಾಲನಾ ಕೌಶಲ್ಯ ಹೊಂದಿದವರಿಗೆ ಮಾತ್ರ ಚಾಲನಾ ಪರವಾನಗಿ ನೀಡಲಾಗುತ್ತದೆ.
5. ತ್ವರಿತ ಫಲಿತಾಂಶ
ಪರೀಕ್ಷೆಯ ಫಲಿತಾಂಶವನ್ನು ಸ್ವಯಂಚಾಲಿತವಾಗಿ ಹಾಗೂ ತಕ್ಷಣವೇ ಪ್ರಕಟಿಸಲಾಗುತ್ತದೆ.
ಕೌಶಲ್ಯಕ್ಕೆ ಮಾನ್ಯತೆ - ಸುರಕ್ಷತೆಗೆ ಆದ್ಯತೆ
#TransportDepartmentKarnataka #RoadSafety
On World Environment Day, the Department of Legal Affairs reiterates the urgent need to protect our environment and accelerate climate action for a sustainable future.
#WorldEnvironmentDay#DLA
(1/2)
ಕಾಡುಗೋಡಿ ಪೊಲೀಸ್ ಠಾಣಾ
ಸರಹದ್ದಿನಲ್ಲಿರು ಪ್ರಗತಿ ಕಾಲೇಜ್ ನಲ್ಲಿ ದಿನಾಂಕ 29-05-2026 ರಂದು ಕಾಲೇಜ್ ವಿದ್ಯಾರ್ಥಿ ಗಳಿಗೆ Cyber crime, competative exams, ರಸ್ತೆ ನಿಯಮಗಳು ಇನ್ನಿತರ ವಿಷಯಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.
#ಸುರಕ್ಷಿತ ಮಾರ್ಗದಿಂದ ಶಾಲೆಗೆ ಕಾರ್ಯಕ್ರಮ ಅನುಷ್ಠಾನ.
ಈ ದಿನ ನಮ್ಮ ಠಾಣಾ ವ್ಯಾಪ್ತಿಯಲ್ಲಿನ ವಿವಿಧ ಶಾಲಾ,ಕಾಲೇಜುಗಳ ಶಾಲಾ ವಾಹನ ಉಸ್ತುವಾರಿಗಳಿಗೆ ಠಾಣೆಯಲ್ಲಿ ಸಭೆಯನ್ನು ಏರ್ಪಡಿಸಿ, ಸುರಕ್ಷಿತ ಮಾರ್ಗದಿಂದ ಶಾಲೆಗೆ ಸಂಚಾರ ಕುರಿತಂತೆ ಕಾರ್ಯಕ್ರಮ ಮಾಡಿ,ಕಡ್ಡಾಯವಾಗಿ ಸಂಚಾರ ನಿಯಮಗಳನ್ನ ಪಾಲಿಸುವಂತೆ ಸೂಕ್ತ ತಿಳುವಳಿಕೆ ನೀಡಲಾಯಿತು.