ಶೋಷಿತರ ಧ್ವನಿ,
State General secretary KPCC Social media.
ಬದುಕಲು ರಾಜಕೀಯಕ್ಕೆ ಬರಬೇಡಿ,ಬದುಕನ್ನು ಬದಲಾಯಿಸಲು ಬನ್ನಿ.ಏಕೆಂದರೆ ರಾಜಕೀಯವು ಉದ್ಯೋಗವಲ್ಲ ಸಾಮಾಜಿಕ ಜವಾಬ್ದಾರಿ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಯಿಂಟ್ ನಂಬರ್ ಹನ್ನೊಂದರ ಸುಮಾರು ನೂರು ಅಡಿ ಎತ್ತರದಲ್ಲಿದ್ದ ಬಂಗ್ಲೆಗುಡ್ಡದ ಗುಡ್ಡಪ್ರದೇಶದಲ್ಲಿ SIT ತಂಡಕ್ಕೆ ಹಲವು ದೇಹಗಳ ತಲೆಬುರುಡೆ ಮತ್ತು ಮೂಳೆಗಳು ದೊರೆತಿದೆ ಎನ್ನಲಾಗುತ್ತಿದೆ.
ಸ್ವರ್ಗ���ರಕ ಬೇರೆಲ್ಲೋ ಇಲ್ಲ,ಇಲ್ಲೇ ಇದೆ. ಅನುಭವಿಸೇ ಹೋಗ್ಬೇಕು. ಪಾಪದ ಕೊಡತುಂಬಿದ ಮೇಲೆ ಮಾಡಿದ ತಪ್ಪಿಗೆ ಉತ್ತರ ಇಲ್ಲೇ ಕೊಟ್ಟು ಹೋಗ್ಬೇಕು. ಕೆಲವರ ಕೊಡ ಸಣ್ಣಗಿದ್ರೆ ಬೇಗ ತುಂಬುತ್ತೆ ತೂಕಾನೂ ಕಡಿಮೆ ಇರತ್ತೆ. ಇನ್ನು ಕೆಲವರ ಕೊಡ ದೊಡ್ಡದಿದ್ರೆ ತುಂಬಲು ಸಮಯ ತಗೋಳುತ್ತೆ, ಆದ್ರೆ ಅದೇ ರೀತಿ ತುಕಾನೂ ಹೆಚ್ಚಾಗಿರುತ್ತೆ. ಅಷ್ಟೇ ವ್ಯತ್ಯಾಸ. 😏
ನೋಡಿ ನಮ್ಮ ಇಸ್ವಗುರು ನೂರಾರು ಕೋಟಿ ಖರ್ಚು ಮಾಡಿ ಮಧ್���ಪ್ರದೇಶದಲ್ಲಿ ಚಿನ್ನದ ರಸ್ತೆ ಮಾಡಿದ್ದರು. ಆದರೆ ದೇಶದ್ರೋಹಿಗಳು ರಸ್ತೆ ಅಗೆದು ಚಿನ್ನವನ್ನೆಲ್ಲಾ ದೋಚಿಕೊಂಡು ಪಾಕಿಸ್ತಾನಕ್ಕೆ ಓಡಿ ಹೋಗಿದ್ದಾರೆ.
ಸುದ್ದಿ ಮೂಲ ಚಿಪ್ ರಂಗಣ್ಣ. 😂🤣😂🤣
ಬಹುಶಃ ಇವನಿಗೆ ತಿಳಿದಿಲ್ಲ ಬಾಬಾ ಸಾಹೇಬರ ಮಕ್ಕಳು ಅವರ ಅಭಿಮಾನಿಗಳಷ್ಟೇ ಅಲ್ಲ ಅವರ ಅನುಯಾಯಿಗಳೂ ಕೂಡ ಎಂದು. ಸಮಾನತೆಗಾಗಿ ಹೋರಾಡಿದ ಬಾಬಾಸಾಹೇಬರ ಮಕ್ಕಳು ಭೇದಭಾವ ಮಾಡುವ ಮಾತೇ ಇಲ್ಲ. ವಂದೇ ಮಾತರಂ...
@astitvam
ನಮ್ ಇಸ್ವಗುರ್ ಚುನಾವಣಾ ಪ್ರಚಾರಕ್ಕೆ ಎಷ್ಟು ಫೋಟೋ ಎಷ್ಟು ವಿಡಿಯೋ ಬೇಕೋ ಅದೆಲ್ಲಾ ಮಾಡ್ಕೊಂಡ್ ಆಯ್ತಲ್ಲಾ ಇನ್ನೇನು...? ಕದನ ವಿರಾಮ ಘೋಷಿಸಿ ನವಿಲಿಗೆ ಕಾಳ್ ಹಾಕ್ತಾ ಕೊಳಲು ಊದ್ಕೊಂಡು ಮೂರ್ಖರನ್ನುದ್ದೇಶಿಸಿ ಮಂಕಿ ಬಾತ್ ಮಾಡ್ತಾರೆ ಅಷ್ಟೇ.... 😂🤣😂🤣🤣
ನಮ್ಮ ದೇಶದ ಹೆಮ್ಮೆಯ ಪುತ್ರಿ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟ ದೇಶದ್ರೋಹಿ ವಿ��ಯ್ ಶಾ ಅನ್ನೋ ನಾಯಿನ ಜಾಡಿಸಿ ಒದ್ದು ಗಡಿಪಾರು ಮಾಡದೆ ಇನ್ನೂ ಮಂತ್ರಿ ಸ್ಥಾನದಲ್ಲೇ ಮುಂದುವರೆಯಲು ಬಿಟ್ಟು ವಿಜಯ್ ಶಾ ನ "ಶಾ" ಕೀಳ್ತಾ ಕೂತಿದ್ದೀರಾ ಬಿಜೆಪಿ ನಾಯಕರೇ.....?
"THE DKS" ರಾತ್ರೋರಾತ್ರಿ ಸೃಷ್ಟಿಯಾದ ಬ್ರಾಂಡ್ ಅಲ್ಲ.ವಿದ್ಯಾರ್ಥಿ ನಾಯಕತ್ವದಿಂದ ರಾಜ್ಯದ ಉಪಮುಖ್ಯಮಂತ್ರಿ,ಕೆಪಿಸಿಸಿ ಅಧ್ಯಕ್ಷರಾಗುವವರೆಗೆ ಈ ಬಂಡೆ ಅಚಲವಾಗಿ ನಿಂತಿದೆ.ಹೋರಾಟವೇ ಇವರ ಜೀವನ,ಇಂಥಹ ನಾಯಕನನ್ನು ಪಡೆದ ನಾವೇ ಧನ್ಯರು
ಹುಟ್ಟುಹಬ್ಬದ ಶುಭಾಶಯಗಳು ಬಾಸ್.
#dkshivakumar#happybirthdaydkboss#happybirthdaydkshivakumar
ಕಟ್ಟಪ್ಪ ಬಾಹುಬಲಿಯ ಬೆನ್ನಿಗೆ ಚೂರಿ ಹಾಕಿದ್ದು ಏಕೆ...?
ಎಂದು ಸಿನಿಮಾ ನೋಡಿ ಪ್ರಶ್ನೆ ಕೇಳುವ ನಾವುಗಳು,
ಪಾಕಿಸ್ತಾನವನ್ನು ಬಗ್ಗುಬಡಿಯುವ ಸಾಮರ್ಥ್ಯ ನಮ್ಮ ಹೆಮ್ಮೆಯ ಭಾರತೀಯ ಸೈನ್ಯಕ್ಕಿದ್ದರೂ,
ಮೋದಿಜೀ ಕದನ ವಿರಾಮ ಘೋಷಿಸಿದ್ದು ಏಕೆ...?
ಎಂದು ಪ್ರಶ್ನೆ ಕೇಳುವಲ್ಲಿ ಧೈರ್ಯ ತೋರುತ್ತಿಲ್ಲವೇಕೆ....?