ಹುಬ್ಬಳ್ಳಿ-ಧಾರವಾಡದ ಮತದಾರ ಬಾಂಧವರಲ್ಲಿ ಮನವಿ, ಹುಬ್ಬಳ್ಳಿ-ಧಾರವಾಡದ ಸಮಗ್ರ ಅಭಿವೃದ್ಧಿಗೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಅಧಿಕ ಮತಗಳಿಂದ ಆರಿಸಿ ಗೆಲ್ಲಸಿ, ಪ್ರಧಾನಿ @narendramodi ಅವರ ನವ ಭಾರತ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಕೈಜೋಡಿಸಿ.
#BJP4HDMC#VoteForBJP
Oxygen shortage in US but none of the media houses highlighting it. If the same case was for India then their treatment would have been different..
Let’s pray for suffering Americans.
E-commerce has played a pivotal role in enabling the nation to stay safe during the pandemic. New investments by @Flipkart in North Karnataka will boost livelihoods & micro-entrepreneurs in this region and give impetus to the economy.
@_Kalyan_K@rajneeeshkumar
ಜಾಮೀನಿನ ಮೇಲೆ ಹೊರಗಡೆ ಬಂದಿರುವ ಕೊಲೆ ಆರೋಪಿ ವಿನಯ್ ಕುಲಕರ್ಣಿ ಅವರಿಗೆ @INCKarnataka ಅಧ್ಯಕ್ಷ @DKShivakumar ರಾಜಾತಿಥ್ಯ ನೀಡಿದ್ದರಲ್ಲಿ ಯಾವುದೇ ಅತಿಶಯವಿಲ್ಲ.
ಡಿಕೆಶಿ ಸುತ್ತ ಇರುವವರೆಲ್ಲರೂ ಬೀದಿ ಜಗಳದ ಪುಂಡರು.
ಕೆಪಿಸಿಸಿ ಅಧ್ಯಕ್ಷರಾಗಿದ್ದೀರಿ, ಈಗಲಾದರೂ ತುಸು ಪ್ರಬುದ್ಧರಾಗಿ ಡಿಕೆಶಿಯವರೇ.
#ಡಿಕೆಶಿಮತ್ತುಕ್ರಿಮಿನಲ್ಸ್
ರಾಜ್ಯದ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ಕನ್ನಡ ಸಾಹಿತ್ಯ ಪರಿಷತ್ ನೀಡುವ ‘ಅಂಕಿತ ಪುಸ್ತಕ ದತ್ತಿ ಪ್ರಶಸ್ತಿ’ಯನ್ನು ರಾಷ್ಟ್ರೋತ್ಥಾನ ಸಾಹಿತ್ಯದ ಪರವಾಗಿ ಪ್ರಧಾನ ಕಾರ್ಯದರ್ಶಿ ನಾ. ದಿನೇಶ ಹೆಗ್ಡೆ ಅವರು ಇಂದು ಸ್ವೀಕರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎಸ್.ರಂಗಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು.
Op Devi Shakti continues.
78 evacuees from Kabul arrive via Dushanbe.
Salute @IAF_MCC, @AirIndiain and #TeamMEA for their untiring efforts.
#DeviShakti
Helping in the safe return from Afghanistan. AI 1956 enroute to Delhi from Dushanbe carrying 78 passengers, including 25 Indian nationals. Evacuees were flown in from Kabul on an Indian Air Force aircraft: MEA Spox Arindam Bagchi
(Pics source: MEA Spokesperson)
#Afghanistan
Kudos to the health workers who successfully vaccinated 58.89 Cr. people so far under the nationwide vaccination drive.
#IndiaThanksModi#FreeVaccineForAll
ದೇಶದಲ್ಲೇ ಮೊದಲ ಬಾರಿಗೆ #NEP2020 ಕರ್ನಾಟಕದಲ್ಲಿ ಅನುಷ್ಠಾನಗೊಂಡಿದೆ.
ಭವಿಷ್ಯದಲ್ಲಿ ರಾಜ್ಯದ ದಿಕ್ಕು ಬದಲಿಸಬಲ್ಲ ಪ್ರಮುಖ 5 ಕಾರ್ಯಕ್ರಮಗಳನ್ನು @BSBommai ಅವರು ಪ್ರಕಟಿಸಿದ್ದಾರೆ.
1. ಕನೆಕ್ಟ್ ಕರ್ನಾಟಕ
2. ನೋಟ್ಬುಕ್ ಜೊತೆಗೆ ಟ್ಯಾಬ್ ವಿತರಣೆ
3. ನೂತನ ಕೌನ್ಸಿಲ್ ರಚನೆ
4. ವೃತ್ತಿ ಮಾರ್ಗದರ್ಶನ
5. ಸಂಶೋಧನೆ
#NEPKarnataka
ತುಂಗಭದ್ರಾ ಜಲಾಶಯ ಮತ್ತು ಐತಿಹಾಸಿಕ ಹಂಪಿಗೆ ಭೇಟಿ ನೀಡುವ ಹಿನ್ನಲೆಯಲ್ಲಿ ಇಂದು ಹುಬ್ಬಳ್ಳಿಗೆ ಆಗಮಿಸಿದ ದೇಶದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಸನ್ಮಾನ್ಯ ಶ್ರೀ @MVenkaiahNaidu ಅವರನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡೆನು.
@JagadishShettar@DC_Dharwad
ಕಾಶ್ಮೀರಿ ಪಂಡಿತರು ಹಾಗೂ ಹಿಂದುಗಳನ್ನು ಕಣಿವೆ ರಾಜ್ಯದಿಂದ ಬಲವಂತವಾಗಿ, ನಾಗರಿಕ ಸಮಾಜ ತಲೆತಗ್ಗಿಸುವ ರೀತಿ ಹೊರದಬ್ಬುತ್ತಿದ್ದಾಗ @INCIndia ಪಕ್ಷದ ನಾಯಕರು ತಾಲಿಬಾನ್ ಮನಸ್ಥಿತಿಯ ಸಂಘಟನೆಗಳ ಜತೆಗೆ ನೆಂಟಸ್ಥಿಕೆ ನಡೆಸುತ್ತಿದ್ದರು.
#ಕಾಂಗ್ರೆಸ್ತಾಲಿಬಾನ್