ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಂಪುಟದಲ್ಲಿ ನೂತನ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವರಾಗಿ ನೇಮಕಗೊಂಡ ಸನ್ಮಾನ್ಯ ಶ್ರೀ ನಿತಿನ್ ಗಡ್ಕರಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಶುಭಾಶಯ ಕೋರಲಾಯಿತು.
ಇದೇ ಸಂದರ್ಭದಲ್ಲಿ, ನಮ್ಮ ಬೀದರ ಲೋಕಸಭಾ ಕ್ಷೇತ್ರದ ಚಿಂಚೋಳಿಗೆ ರೂ. 405.30 ಕೋಟಿ ಅನುದಾನದಲ್ಲಿ ಮಂಜೂರಾಗಿರುವ ತೆಲಂಗಾಣ ಬಾರ್ಡರನಿಂದ ಮಿರಿಯಾಣ, ಪೋಲಕಪಳ್ಳಿ, ಚಿಂಚೋಳಿ ಚತುಷ್ಪತ ಹೆದ್ದಾರಿ ಕಾಮಗಾರಿ ಪ್ರಗತಿ ಕುರಿತು ಚರ್ಚಿಸಿ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮನವಿ ಮಾಡಲಾಯಿತು. ಬೀದರ್ ನಲ್ಲಿ ಮತ್ತಷ್ಟು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲಿಸಿ ಬೀದರ್ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯವಿದೆ ಎಂದು ತಿಳಿಸಲಾಯಿತು.
#BhagwantKhuba #bidar #BJPGovernment #bjpkarnataka #bjpbidar
Congratulations @narendramodi Sir on your resounding victory as our Prime Minister! Wishing you continued success in building a stronger and brighter India.
I was waiting for the confirmation. It's confirmed now that Narendra Modi is our Prime minister ( yours also ) .
I Will quote you again on Oath ceremony Day , Cheers Anna :)
Only Modi ji matters to us.
Even if they offer me the post of Prime Minister, I will not go with Congress.
The whole world has seen what Modiji has done for the country.
We can reject even the biggest offer for Modi ji.
: Pawan Kalyan, President, Janasena Party
Annamalai-
My CAT score was 99.32% and XLRI score was 99.98%
26/11 Mumbai terror attack was a catalyst to push me into civil services and Modi the reason I am in Politics otherwise I would be running my NGO or continued civil services
@TimesAlgebraIND If my father was Karunanidhi I also would have won elections by now. My father’s name is Kuppuswamy, so it will take some time for me to win elections.
We will form a Government in Tamil Nadu in 2026.
- BJP's Annamalai