ಕಾರ್ಗಿಲ್ ವಿಜಯವನ್ನೊಮ್ಮೆ ನೆನಪಿಸಿಕೊಂಡರೆ ಸಾಕು ಮೈ ಎಲ್ಲ ನೂರಾನೆ ಬಲ ಬಂದಂಗಾಗುತ್ತೆ .. ರಕ್ತ ನೂರು ಪಟ್ಟು ವೇಗವಾಗಿ ಹರಿಯೋ ಭಾಸವಾಗುತ್ತೆ .. ಅದು ನಮ್ಮ ವಿಜಯ , ನಮ್ಮ ಸೈನಿಕರು ದೇಶಕ್ಕೆ ಕೊಟ್ಟ ಬಹುದೊಡ್ಡ ಉಡುಗೊರೆ .
ಜೈ ಹಿಂದ್...
ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ.
Dear Team India,
Your talent and determination through the World Cup was noteworthy. You've played with great spirit and brought immense pride to the nation.
We stand with you today and always.
Dear Team India,
Your talent and determination through the World Cup was noteworthy. You've played with great spirit and brought immense pride to the nation.
We stand with you today and always.
ನ ದೈನ್ಯಂ, ನ ಪಲಾಯನಂ 🙏
A warrior cannot complain or regret anything. His life is an endless challenge, and challenges cannot possibly be good or bad. Challenges are simply challenges.
ಗಣೇಶ ಚತುರ್ಥಿ ಆಚರಣೆಗಾಗಿ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಗೆ ಭಾನುವಾರದಂದು 17.09.2023 ಬೆಳಿಗ್ಗೆ 11.00ಕ್ಕೆ ಆಗಮಿಸಲಿದ್ದೇನೆ.
ಪಕ್ಷದ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರನ್ನು ಭೇಟಿಯಾಗಲಿದ್ದೇನೆ.
I will be in Hubli for celebration of Ganesha Chaturthi on 17.09.2023, Sunday at 11.00 am.
#ಚಲೋ_ಹುಬ್ಬಳ್ಳಿ