Dear @narendramodi ji.....
On 15th April 2020 myne marriage was fixed.But for the fact of corona virus we extended our marriage..
You are for country,we all join our hands for you
You too take care about your health sir.
@PMOIndia@BSYBJP@AnantkumarH@BYVijayendra
ಕಲ್ಲಲಿ ಕಂಡಿದ್ದೆ ಆ ದೇವರ ರೂಪ ನೀವು ಬರುವ ತನಕ. ಇಂದು ವಿಶ್ವದ ಎದುರಲ್ಲೇ ಕಂಡಿರುವಿರಿ ನೀವು ಆರದಾ ದೀಪಾ, ಪ್ರಜ್ವಲಿಸುತಾ ಇರಿ ಎಂದಿಗೂ ನೀವೇ ನನ್ನ ವಿಶ್ವಗುರು ಭಾರತದ ಉಸಿರು.
ಈ ನನ್ನ ಉಸಿರು ಇರುವತನಕ ಎಂದೆಂದಿಗೂ ಆಗಿರುವೆನು ನಿಮ್ಮ ��ಕ್ತ ...
ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು @narendramodi ji.@PMOIndia
"ಸರ್ಕಾರದ ದುಡ್ಡಲ್ಲಿ ಅಕ್ಕಿ ಹಾಲು ಮೊಟ್ಟೆ ಕೊಟ್ಟನೆಂದು ಭಾಷಣ ಬಿಡಿ ಬಾದಾಮಿ ಶಾಸಕ @siddaramaiah ನವರೇ ರಾಜರು ತಮ���ಮ ಮಹಾರಾಣಿಯ ಚಿನ್ನ ಮಾರಿ ಕನ್ನಂಬಾಡಿ ಕಟ್ಟಿದ ಉದಾಹರಣೆ ನಮ್ಮ ಕಣ್ಣ ಮುಂದಿದೆ"
ಮತ್ಯಾವ ಪುರುಷಾರ್ಥಕ್ಕೆ ಈ ಗ್ರಾಮ ವಾಸ್ತವ್ಯ @hd_kumaraswamy ಅವರೆ?
ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಜನರ ಸಮಸ್ಯೆಗಳನ್ನು ಅರಿಯುವುದಕ್ಕೊ ಇಲ್ಲ ನಿಮ್ಮ ಪಕ್ಷ ಸಂಘಟನೆಗೊ?
ಮುಖ್ಯಮಂತ್ರಿ ಆಗಿ ಅಂತ ನಿಮಗೂ ರಾಜ್ಯದ ಜನತೆ ಬೆಂಬಲ ನೀಡಿಲ್ಲ, ಮತ್ಯಾಕೆ ಕುರ್ಚಿಯಲ್ಲಿ ಕುಳಿತಿದ್ದೀರಾ?
@H_D_Devegowda