ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ರಾಜ ಇದ್ದನಂತೆ.
ಅವನು ಒಂದು ದಿನ ತನ್ನ ರಾಜ್ಯದಲ್ಲಿ ಭವಿಷ್ಯ ಹೇಳುವ ಎಲ್ಲಾ ಜೋಷಿಗಳು ಅರಮನೆಗೆ ಬರಬೇಕು.
ರಾಜ ಸನ್ಮಾನ ಮಾಡುತ್ತಾರೆ ಎಂದು ಡಂಗೂರ ಸಾರಿಸಿದ.
ಅಂತೆಯೇ ಎಲ್ಲಾ ಪ್ರಖ್ಯಾತ ಜ್ಯೋತಿಷಿಗಳು ಅರಮನೆಗೆ ಬಂದರು.
ರಾಜ ಎಲ್ಲವನ್ನೂ ಬಂಧಿಸಿ ಜೈಲಿಗೆ ಹಾಕುವಂತೆ ಆದೇಶ ನೀಡಿದ.
ಗಾಬರಿಗೊಂಡ ಜ್ಯೋತಿಷಿಗಳು ರಾಜ ಇದೇನು ನಮ್ಮನ್ನು ಯಾಕೆ ಜೈಲಿಗೆ ಹಾಕುವುದು ನಾವು ಮಾಡಿದ ಅಪರಾಧ ಏನು ಎಂದು ಕೇಳಿದರು.
ರಾಜ ಹೇಳಿದ.
ನೋಡಿ ನೀವುಗಳು ಭವಿಷ್ಯ ಹೇಳುವ ಜ್ಯೋತಿಷಿಗಳು ಇಲ್ಲಿ ನಿಮ್ಮನ್ನು ಕರೆದಿದ್ದು ಯಾಕೆ ನಿಮ್ಮ ಭವಿಷ್ಯದಲ್ಲಿ ನಿಮಗೆ ಏನಾಗುತ್ತದೆ ಎಂದು ನಿಮಗೆ ನಿಮ್ಮ ಭವಿಷ್ಯವೇ ಗೊತ್ತಿಲ್ಲ ಇನ್ನು ಜನರಿಗೆ ಏನು ಭವಿಷ್ಯ ಹೇಳುತ್ತೀರಿ ಎಂದು ಕೇಳಿದ.
🤗
💛❤️ಕರ್ನಾಟಕದಾಗ ಮಾತಡ್
ತಮ್ಮ ಕನ್ನಡ ಕಲಕಂಡು💛❤️
🚨ಇಂತಹ ಕಂಟೆಂಟ್ ಕ್ರಿಯೇಟರ್ಸ್
ಅನ್ನು ಬೆಳೆಸಿ ಹೊರೆತು ಕನ್ನಡ
ಅಣಕಿಸೋ ಅಯೋಗ್ಯರನ್ನಲ್ಲ🚨
ಉತ್ತರ ಕರ್ನಾಟಕ ಕಂಟೆಂಟ್ ಕ್ರಿಯೇಟರ್ಸ್
ಕನ್ನಡವೆ ಪ್ರಾಣ ಅನ್ಕೊಂಡಿರೋ ಕನ್ನಡಿಗಾಸ್
ಕೆಲವು ಅಯೋಗ್ಯರು ಆಗಬೇಕಂತ ಫೇಮಸ್
ಕನ್ನಡ ಬಳಸಿಕೊಂಡು ಬೆಳೆದ ಆ ಈಡಿಯಟ್ಸ್
ಈಗ ಕನ್ನಡವನ್ನೇ ಅಣಕಿಸ್ತೀದಾರೆ ತುಕಾಲಿಸ್.
ಉತ್ತರ ಕರ್ನಾಟಕ ಮಂದಿ ಕನ್ನಡಕ್ಕಾಗಿ ಪ್ರಾಣ ಕೊಡೋಕು ಹಿಂದೆ ಮುಂದೆ ನೋಡದ ಜೀವಗಳು, ಕೆಲವು ಅಯೋಗ್ಯರು ಮಾಡೋ ನಾಡದ್ರೋಹದ ಕೆಲಸಕ್ಕೆ ಈಡಿ ಸಮುದಾಯವನ್ನೇ ಗುರಿ ಮಾಡಿ ಅವರಿಗೆ ಕನ್ನಡ ಪ್ರೀತಿ ಇಲ್ಲ ಅನ್ನೋದು ತಪ್ಪು.
#ಕನ್ನಡ
#ಉತ್ತರಕರ್ನಾಟಕ
#ಕನ್ನಡಿಗ
#ಕನ್ನಡಪ್ರೇಮ
#ಹೆಮ್ಮೆಯಕನ್ನಡಿಗ
#ಉತ್ತರಕರ್ನಾಟಕಮಂದಿ
#ಸೊಗಡು
#ಕನ್ನಡಉಳಿಸಿ
#ಕನ್ನಡಬೆಳೆಸಿ
#ಜೈಕರ್ನಾಟಕ
#ಕನ್ನಡವೆನಮ್ಮಉಸಿರು
#ನಮ್ಮಕನ್ನಡ
#Kannada
#NorthKarnataka
#UttaraKarnataka
#Kannadiga
#PrideOfKarnataka
#SaveKannada
#KannadaCulture
#KarnatakaDiaries
#NammaKannada
#KannadaLove
#UKMandi
#KarnatakaPride
#RespectKannada
#SupportLocalCreators
#KannadaUnity
ಲ್ಯಾಂಡ್ ಲಾರ್ಡ್ ಚಿತ್ರದ ಟ್ರೈಲರ್ ಇಷ್ಟ ಆಯ್ತು ಈ ಮಣ್ಣಿನ ನೈಜ ಕಥೆಗಳು ಮನ್ನಸ್ಸಿಗೆ ಬೇಗ ಮುಟ್ಟತ್ತೆ.
Watching this ATB Vijaykumar sir.
ಜೈ ಭೀಮ್
ಜೈ ಬಾಬಾ ಸಾಹೇಬ್ ಅಂಬೇಡ್ಕರ್
@officialsalaga#LandlordTrailer#Landlordonjan23rd