@KicchaSudeep@dasadarshan Sudeep Sir... ನಿಮ್ಮಿಬ್ಬರ ಸ್ನೇಹಾ ಮತ್ತೆ ಚಿಗ್ರೋಕೆ ಇದು ಒಂದು reason ಆಗ್ಲಿ. Tweet ಮಾಡೋದಕ್ಕಿಂತ ಅವರ ಬಳಿ ಹೋಗಿ ಯೋಗಕ್ಷೇಮ ವಿಚಾರಿಸಿ. ನಿಮ್ಮಿಬ್ಬರ ಮದ್ಯ ಇದ್ದ ಸ್ನೇಹಾ ಇನ್ನೂಗಟ್ಟಿ ಆಗ್ಲಿ. ಇದು ನಮ್ಮ ಎಲ್ಲರ ಆಸೆ.. 😄😄
Darshan sir .... ನೀವು ಬೇಗಾ ಹುಷಾರಾಗಿ. ಆಗ್ತೀರಾ ಕೂಡಾ 🙏🙏🙏