ಸಂಸ್ಕೃತ ಪ್ರತಿಭಾ ಪುರಸ್ಕಾರ - 2024-25, 2025-26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಭಾಷೆ ಹಾಗೂ ತೃತೀಯ ಭಾಷೆ ಸಂಸ್ಕೃತದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ಗುರುದೃಷ್ಟಿ ಸಭಾಂಗಣ, ಅಶೋಕೆ, ಗೋಕರ್ಣ
26-07-2026
ಶ್ರೀಸವಾರಿ:
ಶ್ರೀಭಾರತೀ ಸಮೂಹ ಸಂಸ್ಥೆಯ ನವೀಕೃತಗೊಂಡ ಸಭಾಭವನವನ್ನು ಪರಮಪೂಜ್ಯ ಶ್ರೀಸಂಸ್ಥಾನದವರು ಲೋಕಾರ್ಪಣೆಗೊಳಿಸಿ, "ಬೋಧಶ್ರೀ ಸಭಾಭವನ" ಎಂಬ ಹೆಸರನ್ನು ಅನುಗ್ರಹಿಸಿದರು.
ನಂತೂರು, ಮಂಗಳೂರು
05-07-2026
ಶ್ರೀಸವಾರಿ ~ ಶ್ರೀಮೊಕ್ಕಾಂ:
ಶ್ರೀಭಾರತೀ ವಿದ್ಯಾಪೀಠ, ಬದಿಯಡ್ಕ
*ಶಾಲಾಯ ಆಡಳಿತ ಸಮಿತಿಯ ಪರವಾಗಿ ಜಯಪ್ರಕಾಶ್ ಪಜಿಲ ಅವರಿಂದ ಗುರುಭಿಕ್ಷಾ ಸೇವೆ.
*"ಅನ್ನಮಯೀ" - ನವೀಕೃತ ಭೋಜನಶಾಲೆಗೆ ಶ್ರೀಸಂಸ್ಥಾನದವರು ಭೇಟಿನೀಡಿ, ದೀಪ ಪ್ರಜ್ವಲಿಸಿ ಆಶೀರ್ವದಿಸಿದರು.
*ಶಾಲೆಯ ನೂತನ ಆಡಳಿತ ಸಮಿತಿಗೆ ಆಶೀರ್ವಾದ.
07-07-2026
ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಡಿಕೆಹಿತ್ಲು ಮೂಲದ, ಪ್ರಸ್ತುತ ಪುತ್ತೂರಿನ ನೆಹರು ನಗರ ನಿವಾಸಿನಿ ಶ್ರೀಮತಿ ಸವಿತಾ, ಇವರು #ಮಾಸದ_ಮಾತೆ'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾಣಿಚ್ಚಾರು ಮೂಲದ, ಪ್ರಸ್ತುತ ಪುತ್ತೂರಿನ ಮುಕ್ರಂಪಾಡಿ ನಿವಾಸಿನಿ ಶ್ರೀಮತಿ ಶ್ರೀಲತಾ ಕೆ, ಇವರು #ಮಾಸದ_ಮಾತೆ'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮೂಲತಃ, ಎಡಕ್ಕಾನ ಮನೆತನದ ಪೆರ್ಮುದೆ ಅಮ್ಮಂಕಲ್ಲು ನಿವಾಸಿನಿ ಶ್ರೀಮತಿ ಶಾರದಾ ಅಮ್ಮಂಕಲ್ಲು ಇವರು, #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.