@cesc_mysore First of all I'm not Customer. ನನ್ನ ಫೋನ್ ನಂಬರ್ ನಿಮಿಗ್ಯಾಕ್ ಕೊಡಬೇಕು. ಹೋಗುವ ದಾರಿಯಲ್ಲಿ ಈ ರೀತಿ ಅಪಾಯ ಇದೆ ಗಮನಹರಿಸಿ ಅಷ್ಟೇ.. ಆ ಕಂಬದ ಸಾಮರ್ಥ್ಯ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಿ. ಅಡ್ರೆಸ್ ಇದೆ ನೋಡಿ👇🏻
@annamalai_k ನೀವ್ ಯಾಕ್ ಹಿಂಗ್ ಆದ್ರಿ ಎಲ್ಲರಿಗೂ ಮಾದರಿಯಾಗಿದ್ದವರು ಎಡವಿದ್ದೆಲ್ಲಿ ಅಂತ ಯೋಚಿಸ್ತಾ ಇದ್ದೆ ಆದರೆ ಕೆಲವು ಸಲ ಅರಿವಿನ ಬೆಳಕಿಗೆ ಮಂಜು ಕವಿಯುತ್ತಂತೆ ಸಧ್ಯ ಈಗ ಪ್ರಜ್ಞೆ ಬಂತಲ್ಲ ಅಷ್ಟು ಸಾಕು. ನಿಮ್ಮ ಕಾರ್ಯ ವೈಖರಿಗೆ ನಾನು ಅಭಿಮಾನಿ. ಮುಂದಿನ ನಡೆ ಬೆಳಕಿನ ಕಡೆಗಿರಲಿ ಸರ್.
ಗತ ವೈಭವದಲ್ಲಿ ಗತವೂ ಇಲ್ಲ ವೈಭವವೂ ಇಲ್ಲ, ಗತದ ವೈಭವ, ವೈಭವಿಸಿದ ಗತ ಯಾವುದರಲ್ಲೂ ತನನವಿಲ್ಲ, ಭಾಷೆ ಭಾವ ಛಂದಸ್ಸು ಏನೂ ಇಲ್ಲ ಮಲೆನಾಡು ಕಂಬಳಕ್ಕಾಗಿ ಒಮ್ಮೆ ನೋಡಬಹುದಷ್ಟೇ.!
ಸುನಿಯವರೇ ನಿಮ್ಮ ಗತವೈಭವ ಎಲ್ಲಿ!?
ಒಂಥರಾ ಬೇಜವಾಬ್ದಾರಿ ಕಥೆ ಚಿತ್ರಕಥೆಯಂತಿದೆ. ಭಟ್ರು ಇದೇ ದಾರಿಗೆ ಹೊರಳಿ ಮತ್ತೆ ಮರಳಲಿಲ್ಲ, ಹುಷಾರು
@SimpleSuni#ಗತವೈಭವ
@NivinOfficial@JioHotstarMal ತುಂಬಾ ಇಷ್ಟ ಆಯ್ತು.
ಪ್ರತಿಯೊಬ್ಬರೂ ಆಯಾ ಪಾತ್ರಗಳಿಗೆ ಜೀವದ ಜೊತೆಗೆ ಭಾವನೆ ತುಂಬಿದ್ದೀರ. ಸ್ವೀಟ್ ದೆವ್ವ ಇಷ್ಟ ಆಯ್ತು.
ನಿವಿನ್ ನಿಮ್ಮ ಗಂಭೀರ, ಕಚಗುಳಿ ಕೊಡೋ ನಟನೆ ತುಂಬಾ ಇಷ್ಟ, ಮತ್ತೆ come Back ಆಗಿದ್ದಕ್ಕೆ ಖುಷಿ ಹೀಗೆ ಒಳ್ಳೊಳ್ಳೆ ಸಿನಿಮಾ ಮಾಡಿ.
ನಾನಿನ್ನು Premam ಸಿನಿಮಾದಲ್ಲೇ ಕುಂತ್ಬಿಟ್ಟಿದ್ದೀನಿ ಅಷ್ಟ್ ಸೊಗಸಾಗಿದೆ ಸಿನಿಮಾ.
@Jaggesh2 Mr Double Meaning ಪುಂಗೇಶ.
ಮೊದಲು ಕುವೆಂಪು ಬೇಂದ್ರೆ ಕಾರಂತರನ್ನ ವಿಚಾರ ಕ್ರಾಂತಿಗೆ ಆಹ್ವಾನ ಓದಿ ಆಯ್ತಾ ಹಾಗೆ ಸಮಾಜವಾದಿ ಪರಿಕಲ್ಪನೆ ಮತ್ತು ಪ್ರಜಾಪ್ರಭುತ್ವ ಸಂವಿಧಾನವನ್ನು ಓದಿ ಮತ್ತೆ ದೇವರು ಧರ್ಮವನ್ನ ಈ ರಾಜಕೀಯದೊಳಗೆ ತರುವುದನ್ನ ಬಿಡಿ ಹಾಗೆ ದೇವರನ್ನ ಗೋಡೆಗಳಿಗೆ ಮರಗಳ ಕೆಳಗೆ ಇಡುವವರಿಗೆ ಹೀಗೆ ಹೇಳಿ.