ನಮ್ಮ ಶಿವಣ್ಣ ರೊಚ್ಚಿಗೆದ್ದು ಏನ್ ಹೇಳ್ತಿದ್ದಾರೆ ಅರ್ಥ ಆಯ್ತಾ?
Understood what Dr. Shiva Rajkumar is trying to say? 🤔
Destination: #RCBUnbox#ArthaAytha#PlayBold#ನಮ್ಮRCB
ಲಂಕೇಶ್ ಕುಟುಂಬ ಕುಡಿ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ.
ಪಿ.ಲಂಕೇಶ್ ಅವರ ಮೊಮ್ಮಗ ಇಂದ್ರಜಿತ್ ಲಂಕೇಶ್ ಅವರ ಮಗ
ಸಮರ್ಜಿತ್ ಲಂಕೇಶ್ "ಗೌರಿ" ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
ನಿಮ್ಮೆಲ್ಲರ ಆಶೀರ್ವಾದ ಸದಾ ಅವರ ಮೇಲಿರಲಿ.
#Gowri#Indrajithlankesh#Samarjitlankesh#SaanyaIyer#Ppulse
ಬೇಲಿಯ ಹಿಂದೆ ನಿಂತು ಕೈ ಬೀಸಿ ಹೋಗುವ ವ್ಯಕ್ತಿತ್ವ ಅಲ್ಲ,
ತಾನಷ್ಟೆ ಮೆರವಣಿಗೆಯಲ್ಲಿ ವಿಜೃಂಭಿಸುವ ತವಕ ಇಲ್ಲ
ಗಳಿಗೆಗೊಂದು ಬಟ್ಟೆ ಬದಲಾಯಿಸುವ ಅಲಂಕಾರಿ ಅಲ್ಲ
ಹಿರಿಯರನ್ನು ಗೌರವಿಸದ ಅಹಂಕಾರಿ ಅಲ್ಲ
ತನ್ನದೇ ಮಾತು ನಡೆಯಬೇಕು ಎನ್ನುವ ದುರಹಂಕಾರಿ ಅಲ್ಲ,
ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿಯ ತೆರೆದಾತ
#RahulGandhi
Nam Record Hodiyoke 1Week Time Thagondu Draft Hakondu Thadkadudru😎
Next Time Kuda Thadkadbeku🤙
Get Ready Cults 🔥😈
Follow Now : >> @Suyodhana_@dasadarshan ! #dboss ! #Kaatera
@dasadarshan Bossu 😯🔥
ನನ್ನ ತಂದೆ ತಾಯಿ ತರನೇ ಅತಿ ಹೆಚ್ಚು ಪ್ರೀತಿಸುವ ವ್ಯಕ್ತಿ ಅಂದರೆ ಅದು ನೀವೇ ಬಾಸ್ ❤️
ನಮ್ಮ ಮೇಲಿರುವ ನಿಮ್ಮ ಅಭಿಮಾನಕ್ಕೆ ಕೋಟಿ ಕೋಟಿ ನಮನಗಳು 🙏🏻🥺
#Dboss#D56@dasadarshan
ವಿಶ್ವದ ಅತಿದೊಡ್ಡ ಫೇಕುವಿನ #ಗುಜರಾತ್ ಮಾಡೆಲ್ ಅನ್ನು ನೋಡಿ.
ಅವನು ಹೇಳಿದ "ಸಂಕಷ್ಟದಲ್ಲಿ" ಅವಕಾಶ ಕಲ್ಪಿಸಿಕೊಳ್ಳಬೇಕು ಎಂಬ ಮಾತುಗಳನ್ನು ಅಲ್ಲಿನ ಜನ ಅಕ್ಷರಶಃ ಪಾಲಿಸುತ್ತಿದ್ದಾರೆ. 😜😊
#ಗುಜರಿಮಾಡೆಲ್