ದೀಪ ಬೆಳಗುವಂತೆ ಮಾನ್ಯ ಪ್ರಧಾನಿಗಳು ನೀಡಿದ ಕರೆಗೆ ನಮ್ಮ ಜನತೆ ತೋರಿದ ಪ್ರತಿಕ್ರಿಯೆಗೆ ಮೂಕ ವಿಸ್ಮಿತನಾಗಿದ್ದೇನೆ. ಇದೇ ಅಲ್ಲವೇ ಒಗ್ಗಟ್ಟೆಂದರೆ, ಇದೇ ಅಲ್ಲವೇ ಸಾಮರಸ್ಯವೆಂದರೆ?
#ಕೊರೊನ ಸೋಂಕನ್ನು ಸಂಪ��ರ್ಣವಾಗಿ ನಿರ್ಮೂಲನೆ ಮಾಡಲು ಹೋರಾಡುತ್ತಿರುವ ನಮಗೆ ನೀವಿಂದು ಹಚ್ಚಿದ ಬೆಳಕು ಹೊಸ ಶಕ್ತಿ ನೀಡಿದೆ, ಭರವಸೆಯ ಬೆಳಗು ಮೂಡಿಸಿದೆ
ಧನ್ಯೋಸ್ಮಿ