ಕೇವಲ ಹಣಕ್ಕಾಗಿ ಅಥವಾ ಅನ್ಯದುರಾಸೆಯಿಂದ ಚಿಕಿತ್ಸೆಯನ್ನು ಕೈಗೊಳ್ಳದೆ, ಕೇವಲ ಪ್ರಾಣಿದಯೆಯಿಂದ ಯಾರು ಚಿಕಿತ್ಸೆಯನ್ನು
ನಡೆಸುತ್ತನೋ ಅವನು ಅತ್ಯಂತ ಶ್ರೇಷ್ಠ ಸ್ತರವನ್ನು ತಲುಪುತ್ತಾನೆ.
ಚ. ಚಿ. 1/4/58
#AcharyaCharakaJayanti
ಬುದ್ಧಿವಂತನಾದ ವೈದ್ಯನು ದೋಷ , ರೋಗ ಮತ್ತು ಔಷಧದ ರಸ ಗುಣಾದಿಗಳು ಅಲ್ಲದೆ ಬಲ-ವಯ-ಕಾಲಾದಿ ದಶ ತತ್ವಗಳನ್ನು ಪರಿಗಣಿಸಿ ಚಿಕಿತ್ಸೆಯನ್ನು ನಡೆಸುತ್ತಾನೆ.
ಇದಕ್ಕೆ ವ್ಯತಿರಿಕ್ತವಾದ ವೈದ್ಯನು (ಮೂರ್ಖ ವೈದ್ಯನು) ಕೇವಲ ಔಷಧಿಯ ಯೋಗವನ್ನು ಮಾತ್ರ ಅವಲಂಬಿಸುತ್ತಾನೆ. ಚ.ಚಿ. 30/326