ಚನ್ನಪಟ್ಟಣದ ಜನತೆಗೆ ಧನ್ಯವಾದಗಳು
ಚುನಾವಣೆಯಲ್ಲಿ ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸ್ವಭಾವಿಕ. ನನ್ನ ಮೇಲೆ ನಂಬಿಕೆಯನ್ನಿಟ್ಟು ಮತ ಚಲಾಯಿಸಿದ ಚನ್ನಪಟ್ಟಣ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು.
1/3
ಕನ್ನಡ ಎನೆ ಕುಣಿದಾಡುವುದೆನ್ನದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಪ್ರೀತಿ, ಹೆಮ್ಮೆ, ಗರ್ವದಿಂದ ಕಟ್ಟಿದ ನಾಡಿನ ಮಹೋನ್ನತ ದಿನದ ಸಂಭ್ರಮ ನಾಡಿನಾದ್ಯಂತ ಮೊಳಗಲಿ
ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿಮಾನಿಗಳ ವತಿಯಿಂದ ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ತಾಯಿ ಭುವನೇಶ್ವರಿಗೆ ಡಾ.ಶಿವಣ್ಣನ ಅಭಿಮಾನಿಗಳಿಂದ ಸಮರ್ಪಣೆ
���ನ್ನಡ ಬಾಳಲಿ 💛
ಕನ್ನಡ ಬೆಳಗಲಿ ❤️
#ನಮ್ಮಕನ್ನಡನಮ್ಮಹೆಮ್ಮೆ #ಕನ್ನಡರಾಜ್ಯೋತ್ಸವ 💛❤️
#ಡಾಶಿವರಾಜಕುಮಾರ್ #ಶಿವಸೈನ್ಯ