ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು🙏
ಜಗನ್ಮಾತೆ ತಾಯಿ ಸ್ವರ್ಣಗೌರಿ ಹಾಗೂ ಪ್ರಥಮ ಪೂಜಿತ, ವಿಘ್ನನಿವಾರಕ ವರಸಿದ್ಧಿ ವಿನಾಯಕನ ಕೃಪೆಯಿಂದ ಎಲ್ಲರ ಬಾಳಿನಲ್ಲಿ ಆರೋಗ್ಯ, ಸೌಖ್ಯ, ನೆಮ್ಮದಿ, ಸಂತೋಷ ಮತ್ತು ಶ್ರೇಯೋಭಿವೃದ್ಧಿ ನೆಲೆಸಲಿ. ಸಕಲ ಸಂಕಷ್ಟಗಳು, ವಿಘ್ನಗಳು ನಿವಾರಣೆಯಾಗಿ, ಎಲ್ಲರ ಇಷ್ಟಾರ್ಥಗಳು ಈಡೇರಲಿ🙏