ಇಂದು ಬಿಡದಿ ರಿಂದ ಹರೋಹಳ್ಳಿ KSRTC ಬಸ್ನಲ್ಲಿ ₹30 ಬದಲು ₹50 ತೆಗೆದುಕೊಂಡರು.
ಇದು ₹20 ವಿಷಯ ಅಲ್ಲ. ಹಣವನ್ನು “Anusha” ಅನ್ನೋ personal UPI ಗೆ ಕಳುಹಿಸಲು ಹೇಳಿದರು. ಟಿಕೆಟ್ ಕೇಳಿದ್ರೂ ಕೊಡಲಿಲ್ಲ.
ಇದು ಸರಿಯೇ? ದಯವಿಟ್ಟು ಪರಿಶೀಲಿಸಿ.
@KSRTC_Journeys#ksrtc karanataka state transport
@KSRTC_Journeys 15 ಫೆಬ್ರವರಿ ರಂದು ದೂರು (#99743) forward ಮಾಡಲಾಗಿದೆ ಎಂದಿದ್ದೀರಿ. ಇದುವರೆಗೆ ಯಾವುದೇ update ಬಂದಿಲ್ಲ.
ಯಾವ ಕ್ರಮ ಕೈಗೊಳ್ಳಲಾಗಿದೆ? ಈ ಪ್ರಕರಣ ಪರಿಗಣಿಸಲ್ಪಟ್ಟಿದೆಯೇ? ದಯವಿಟ್ಟು ಸ್ಪಷ್ಟಪಡಿಸಿ.
ತಾಯಿ ಮಾರಿಕಾಂಬೆ ಜಾತ್ರೆ – ನಮ್ಮ ಶಿವಮೊಗ್ಗದ ಹೆಮ್ಮೆ, ನಮ್ಮ ನಂಬಿಕೆಯ ಶಕ್ತಿ.
ನೂರಾರು ವರ್ಷಗಳಿಂದ ಜನರ ಹೃದಯದಲ್ಲಿ ವಾಸಿಸುವ ತಾಯಿ.
ಕಷ್ಟ-ಸಂತೋಷದಲ್ಲಿ ಮೊದಲು ನೆನಪಿಸುವ ದೇವಿ.
ಈ ಜಾತ್ರೆ ಹಬ್ಬವಲ್ಲ, ನಮ್ಮ ಭಕ್ತಿ, ಸಂಸ್ಕೃತಿ, ಆತ್ಮ.
ತಾಯಿ ಕೃಪೆ ಎಲ್ಲರ ಮೇಲೂ ಸದಾ ಇರಲಿ.
#ಮಾರಿಕಾಂಬೆಜಾತ್ರೆ#ಶಿವಮೊಗ್ಗ
Waited 17 yrs like monks waiting for rain.
Through all heartbreaks, memes & Monday blues.
But he @imVkohli stood tall, aged with the jersey, burned with the crest.🔥
RCB wasn’t a team. It was prophecy.
Today it rained red & gold.🏆
The wait? Worth every second.⏳
#RCN#ViratKohli
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.
ಕದಂಬರು
ಚಾಲಕ್ಯರು
ಹೊಯ್ಸಳರು
ವಿಜಯನಗರದವರು
ಮೈಸೂರು ಅರಸರು ಇದಾರೆ
ಆದರೆ ನೀವು ಶಿವಾಜಿಯನ್ನು ಆಯ್ಕೆ ಮಾಡುತ್ತಿದ್ದೀರಿ
ಕೆಲವೊಮ್ಮೆ ಹೆಚ್ಚಿನ ಪ್ರೀತಿ ಮತ್ತು ಗೌರವವನ್ನು ನೀಡುವುದು ಅವರಿಗೆ ರೆಕ್ಕೆಗಳನ್ನು ನೀಡುತ್ತದೆ
#boycott
Atleast tell who'll be doing Belawadi Mallamma?😂😂
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ, ಇಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನನ್ನ ಉಸಿರಲ್ಲಿ ❤️
ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💛♥️
#ಕನ್ನಡರಾಜ್ಯೋತ್ಸವ#ಕನ್ನಡ💛❤️
@rajanna_rupesh We are such a simple people. We don't expect u to write a novel in Kannada. Just a bit of respect to the land in which u live . Is that too much to ask ??
'Dhoni finishes off in style. India lifts the World Cup after 28 years,theparty begins in the dressing room. And it's the Indian captain who's absolutely magnificent in the night of final'
Kids are happy with one cup 😂 But This man with All Icc cup
Happy Birthday 🙏😇
#MSDhoni