ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಮನೆ-ಮನೆಗಳಲ್ಲಿ ಮಾತ್ರ ಆಚರಣೆಯಲ್ಲಿದ್ದ ಗಣೇಶೋತ್ಸವವನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ಜನರಲ್ಲಿನ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡವುವ ಸಾಧನವಾಗಿ ಬಳಸಿಕೊಂಡರು.
1892ರಲ್ಲಿ ಮಹಾರಾಷ್ಟ್ರದಲ್ಲಿ ಬಾವ್ ಸಾಹೆಬ್ ಲಕ್ಷ್ಮಣ್ ಜವೇಲ್ ಅವರು ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವನ್ನು ಆಚರಣೆ ಮಾಡಿದರಾದರೂ, 1893ರಲ್ಲಿ ತಿಲಕರು ಅದಕ್ಕೆ ಸಂಪೂರ್ಣ ಸಾರ್ವಜನಿಕ ಸ್ವರೂಪ ನೀಡಿದರು. ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಕುರಿತು ಬರೆದಿದ್ದ ತಿಲಕರು, 1894ರಲ್ಲಿ ಪುಣೆಯ ಕೇಸರಿ ವಾಡದಲ್ಲಿ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು.
ಗಣೇಶ ಚತುರ್ಥಿಯ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದ ಲೋಕಮಾನ್ಯ ತಿಲಕರು ವಿಘ್ನೇಶ್ವರನ ಬೃಹತ್ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 10ನೇ ದಿನ ಎಲ್ಲ ವಿಗ್ರಹಗಳನ್ನು ವಿಸರ್ಜನೆ ಮಾಡುವ ಪ್ರಕ್ರಿಯೆಯನ್ನು ತಿಲಕರು ಆರಂಭಿಸಿದರು. ನೃತ್ಯ, ನಾಟಕಗಳು, ಕವಿತೆ ವಾಚನ, ಸಂಗೀತ ಗೋಷ್ಠಿಗಳು, ಚರ್ಚಾಗೋಷ್ಠಿಗಳು ಮುಂತಾದವುಗಳ ರೂಪದಲ್ಲಿ ಗಣೇಶೋತ್ಸವವು ಸಮುದಾಯದ ಪಾಲ್ಗೊಳ್ಳುವಿಕೆಗೆ ನೆರವಾಯಿತು.
ಜನರ ಮೇಲೆ ನಿಯಂತ್ರಣ ಹೇರಲು ಬ್ರಿಟಿಷ್ ಆಡಳಿತವು ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಬಹಿಷ್ಕರಿಸಿದ ಸಂದರ್ಭದಲ್ಲಿ ಗಣೇಶೋತ್ಸವವು ಎಲ್ಲಾ ಜಾತಿ, ಸಮುದಾಯಗಳು ಒಂದು ಕಡೆ ಕಲೆಯುವ ತಾಣವಾಯಿತು. ಇಂದು ಇದೆ ವಿನಾಯಕನ ಚತುರ್ಥಿಯ ಸಂದರ್ಭದಲ್ಲಿ ಹಿಂದೂಗಳು ಒಗ್ಗೂಡುವ ಅವಶ್ಯಕತೆ ಇದೆ.
ಧರ್ಮಾಂಧರು, ಮತಾಂಧರು, ಗೋಮಾತೆಯ ವಧೆಯ ವಿರುದ್ಧ, ರಾಜಕೀಯ ಲಾಭಕ್ಕಾಗಿ ಹಿಂದೂಗಳನ್ನು ಮೂಲೆಗುಂಪಾಗಿ ಮಾಡಿರುವ ಪಟ್ಟಭದ್ರರ ವಿರುದ್ಧ ಹೋರಾಡುವ ತುರ್ತು ಅವಶ್ಯಕತೆಯಿದೆ. ಹಿಂದೂಗಳು ಸಾಮಾಜಿಕವಾಗಿ, ರಾಜಕೀಯವಾಗಿ ಒಗ್ಗೂಡಬೇಕಾಗಿದೆ. ಗಣಪನು ಈ ಕಾರ್ಯಕ್ಕೆ ಆಶೀರ್ವದಿಸಲಿ ಎಂದು ಬೇಡುತ್ತೇನೆ.
ನಿಮಗೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬವು ನಿಮಗೆ ಸಕಲೈಶ್ವರ್ಯ, ಆರೋಗ್ಯ, ಆಯಸ್ಸು ನೀಡಲಿ.
ಶ್ರಮಿಕರಿಗೆ, ರೈತಾಪಿ ವರ್ಗಕ್ಕೆ, ನಮ್ಮ ಸೈನಿಕರಿಗೆ ಶುಭವಾಗಲಿ. ಭಾರತ ವಿಶ್ವಗುರುವಾಗಲಿ ಎಂದು ಗಣೇಶನಲ್ಲಿ ಪ್ರಾರ್ಥಿಸೋಣ. ᬒᬁ
#GaneshChaturthi I #GaneshaFestival I #HappyGaneshChaturthi I #JaiGanesha I #FestivalofUnity I
ಮಾಜಿ ಪ್ರಧಾನಿ ಶ್ರೀ ಎಚ್.ಡಿ.ದೇವೆಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮನವರು ನಿಧನರಾದ ಹಿನ್ನೆಲೆಯಲ್ಲಿ ಇಂದು ಮಾನ್ಯ ದೇವೆ ಗೌಡರ ಪದ್ಮನಾಭ ನಗರದ ನಿವಾಸಕ್ಕೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಲಾಯಿತು. ದೇವೆಗೌಡರ ಬೆನ್ನೆಲುಬಾಗಿದ್ದ ಚೆನ್ನಮ್ಮ ನವರು ದೈವ ಭಕ್ತರು ಹಾಗೂ ಆದರ್ಶ ಗೃಹಿಣಿಯಾಗಿದ್ದರು. ಮನೆಗೆ ಭೇಟಿ ನೀಡುತ್ತಿದ್ದ ಕಾರ್ಯಕರ್ತರು, ಸ್ನೇಹಿತರು, ಸಿಬ್ಬಂದಿಗೆ ಚೆನ್ನಮ್ಮನವರು ಊಟ ಬಡಿಸಿದೆ ಕಳುಹಿಸುತ್ತಿರಲಿಲ್ಲ. ತಾಯಿ ಚೆನ್ನಮ್ಮರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಈ ಸಂದರ್ಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ @TCGEHLOT ಅವರು, ಕೇಂದ್ರ ಸಚಿವರಾದ ಶ್ರೀ @hd_kumaraswamy, ಶಾಸಕರಾದ ಶ್ರೀ @hd_revanna ಅವರು ಉಪಸ್ಥಿತರಿದ್ದರು.
ಇಂದು ನನ್ನ ಜ್ಯೇಷ್ಠ ಪುತ್ರ ಚಿ I ರಾಮನಗೌಡ ಪಾಟೀಲ್ , ಚಿ I ಕುಂ I ಸೌ I ಕಾಂ I ಅಬೋಲಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ .
ನಿಮ್ಮೆಲ್ಲರ ಶುಭ ಹಾರೈಕೆ, ಆಶೀರ್ವಾದ ನವ ವಧು ವರರ ಮೇಲಿರಲಿ
ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಪ್ರಣಾಮಗಳು
Tributes to the Architect of our Constitution & the greatest intellect and social engineer to be born on Indian soil Bharata Ratna Dr.Baba Saheb Ambedkar ji on his death anniversary
#MahaparinirvanDiwas2025 I #MahaparinirvanaDiwas I #DrBabasahebAmbedkar I #Ambedkar I #AmbedkarDeathAnniversary I
श्री अयोध्या धाम में आज श्री राम जन्मभूमि मंदिर के शिखर पर ध्वजारोहण सनातन धर्म के शाश्वत तेज से समूची वसुंधरा को आलोकित कर रहा है।
राष्ट्रीय गौरव, सांस्कृतिक धरोहर और मानवता के सर्वोत्तम मूल्यों का उद्घोष, यह लहराता भव्य भगवा ध्वज विश्व की हर उस आस्था और अस्मिता के लिए आशा का जीवंत प्रतीक है, जिसे कभी नष्ट करने का प्रयास हुआ था।
यह पावन ध्वज हर हृदय में प्रभु श्री राम के आदर्शों की प्रेरणा जगाएगा, हमें सत्य और धर्मपरायणता की राह पर अग्रसर करेगा और 'वसुधैव कुटुम्बकम्' के दिव्य संदेश से हमारे मानस को आलोकित करेगा।
रामकाज की इस महान साधना और पावन ध्वजारोहण समारोह को अपने यशस्वी मार्गदर्शन से पूर्णता प्रदान करने के लिए आदरणीय प्रधानमंत्री श्री @narendramodi जी का हार्दिक आभार।
𝐖𝐄 𝐀𝐑𝐄 𝐓𝐇𝐄 𝐂𝐇𝐀𝐌𝐏𝐈𝐎𝐍𝐒 𝐎𝐅 𝐓𝐇𝐄 𝐖🌍𝐑𝐋𝐃! 🏆🔥
4️⃣7️⃣ years of dreams, hopes and heartbreaks, all worth it tonight. 🥹🇮🇳
History written. ✍
Legacy created. 🤌
India reign supreme! 💙✨
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ, ಜಿ.ಬಿ.ಎ ರಚನೆ, ಸಿ.ಎಂ. 'ಖುರ್ಚಿ ಕುಸ್ತಿ', ನವೆಂಬರ್ ಕ್ರಾಂತಿ ಎಂಬ ಉಪಯೋಗಿವಿಲ್ಲದ ಯೋಜನೆಗಳಿಂದ ಸರ್ಕಾರದ ಆಡಳಿತ ಸ್ತಬ್ಧವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿನ ಪಾಲಿಕೆ ಶಾಲಾ ಕಾಲೇಜುಗಳ ಶಿಕ್ಷಕ/ಉಪನ್ಯಾಸಕರಿಗೆ 4 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಕ್ರಮ ಕೈಗೊಳ್ಳಲು ರಾತ್ರಿಯೆಲ್ಲಾ ಸಭೆ ನಡೆಸುವ ಸರ್ಕಾರಕ್ಕೆ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರಿಗೆ ವೇತನ ನೀಡಲು ಆಗದೆ ಇರುವುದು ವಿಪರ್ಯಾಸ.
ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷರು ಸೇರಿದಂತೆ ಜಿ.ಬಿ.ಎ ವ್ಯಾಪ್ತಿಗೆ ಬರುವ ಪ್ರತಿಯೊಬ್ಬ ಶಿಕ್ಷಕರಿಗೂ ಸರ್ಕಾರ ಕೂಡಲೇ ಬಾಕಿ ಇರುವ ವೇತನ ನೀಡಲಿ.
ಸೇಡಿನ ರಾಜಕಾರಣ, ಓಲೈಕೆ ರಾಜಕಾರಣವನ್ನು ಬಿಟ್ಟು ಆಡಳಿತಕ್ಕೆ ಚುರುಕು ಮೂಡಿಸುವಂತ ಕೆಲಸವನ್ನು ಸರ್ಕಾರ ಮಾಡಲಿ.
@CMofKarnataka I @VijayavaniDigi I
ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿರುವ ನಮ್ಮ ಸಿದ್ದಸಿರಿ ಎಥೆನಾಲ್ ಮತ್ತು ಪವರ್ ಘಟಕದಲ್ಲಿ ಇಂದು ಶ್ರೀ ಭೂ ವರಾಹ ಸ್ವಾಮಿ ಪ್ರತಿಷ್ಠಾಪನೆ ಹಾಗೂ ಹೋಮ ಹವನ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಕಠಿಣ ಪರಿಶ್ರಮಿ, ನುರಿತ ಸಂಘಟಕರು, ಸ್ಪೂರ್ತಿಯ ಚಿಲುಮೆ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜಿ ಅವರಿಗೆ ಜನ್ಮ ದಿನದ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿಯು ನಿಮಗೆ ಸುಧೀರ್ಘ ಆಯಸ್ಸು, ಆರೋಗ್ಯ ನೀಡಲಿ ಎಂದು ಹಾರೈಸುವೆ 💐💐
Warm Birthday wishes to Hon'ble Home Minister Shri Amit Shah-ji, an exemplary administrator, fearless patriot and a person with unwavering ideological commitment. Wish him good health and a long life in the service of the nation 💐💐
🇮🇳🇮🇳
#HappyBirthdayAmitShah