@GuruTrogon Valid points, agreed. Such words from any language (Samskruta, Greek, Persian etc) must be removed but cancelling an entire language is not right. ಅರ್ಥಬದ್ಧ ಕನ್ನಡ ಪದಗಳನ್ನ ಹುಡುಕುವುದು & ಬಳಸುವುದು ಸೂಕ್ತ, ಭಾಷೆ ಬೆಳೆಯುವುದೇ ಹೀಗೆ. ಆದರೆ ಬೇರೆ ಭಾಷೆಯೇ ಬೇಡ, ಅದರ ಪದಗಳೇ ಬೇಡ ಎನ್ನುವುದು ಮೂರ್ಖತನ .
ಕನ್ನಡ ಹೋರಾಟದ ಹೆಸರಿನಲ್ಲಿ ಎಷ್ಟು ಮಕ್ಕಳ ತಲೆಕೆಡಿಸಲಾಗುತ್ತಿದೆ ಎಂದು ಇಲ್ಲಿ ಬಂದಿರುವ ಪ್ರತಿಕ್ರಿಯೆಗಳ ಗಮನಿಸಿದರೆ ತಿಳಿಯುತ್ತದೆ
ಭಾರತವನ್ನು ಹೇಗೆ ರಾಜ್ಯಗಳ ಒಕ್ಕೂಟವೆಂದು ಬಿಂಬಿಸಲಾಗುತ್ತಿದೆಯೋ, ಕರ್ನಾಟಕ ರಾಜ್ಯವೂ ಜಿಲ್ಲೆಗಳ ಒಕ್ಕೂಟ
ನಮ್ಮ ತಾಂಡ್ಯಕ್ಕೆ ಹಟ್ಟಿಗಳಿಗೆ ನಮ್ಮದೇ ಭಾಷೆಯಿದೆ.
ಈ ಒಕ್ಕೂಟರಾಜ್ಯದಿಂದ ಬಿಡುಗಡೆ ನಮಗೂ ಬೇಕಿದೆ