#BBK13
ಅಯ್ಯೋ ದೇವಾ,,
- ಈ ವಾರ ಕಿರಣ್ ಶಾಸ್ತ್ರಿ ನೇ ನಾಮಿನೇಟ್ ಮಾಡಿದ್ರೆ ಏನು ಉಪಯೋಗ ಇಲ್ಲ ಕನ್ರೋ 🤣
- ಅವನ ಅಕ್ಕ ಶೆಟ್ಟಿ DON ಈ ಸಲ ಕ್ಯಾಪ್ಟನ್ ಆಗಿದ್ದಾಳೆ, ಅವಳ GANG ಇವನಿಗೂ ಉಳಿಸುತ್ತೆ.
ಹೇಳಿದ್ದೇವೆ, ಈ ಸಲ ಉತ್ತರ ಕರ್ನಾಟಕ - ಕರಾವಳಿ ಒಂದಾಗಿ ಆಟ ಅಡ್ತಿದೆ ಅಂತ.. 🥰
ಶಾಸ್ತ್ರಿ ಇಷ್ಟು ಬೇಗ ಹೋಗಲ್ಲ.. 🤣
#BBK13
4)ನೆಯ ಹ್ಯಾಶ್ ಟ್ಯಾಗ್ 👇
#ಮೋಸಗಾರ
ಸೌಂದರ್ಯ ಕೊಟ್ಟಿದ್ದು = ಗಗನ್ ಚಿನ್ನಪ್ಪ ✔️
ಮನೆ ಮಂದಿ ಕೊಟ್ಟಿದ್ದು = ಗಗನ್
ಸರಿ ಆಗಿದೆ
ಪಾಯಿಂಟ್ಸ್ =2/4
@ColorsKannada
= ನಿಮ್ಮ ಪ್ರಕಾರ ಈ ಟ್ಯಾಗ್ ಯಾರಿಗೆ ಹೋಗ್ಬೇಕು??
ಕಾಮೆಂಟ್ ಮಾಡಿ 👇
#BBK13
3)ನೆಯ ಹ್ಯಾಶ್ ಟ್ಯಾಗ್ 👇
#ಊಸರವಳ್ಳಿ
ಸೌಂದರ್ಯ ಕೊಟ್ಟಿದ್ದು = ಪ್ರಶಾಂತ್ ✔️
ಮನೆ ಮಂದಿ ಕೊಟ್ಟಿದ್ದು = ಗಾನವಿ
ತಪ್ಪಾಗಿದೆ..
ಪಾಯಿಂಟ್ಸ್ =1/3
@ColorsKannada
= ನಿಮ್ಮ ಪ್ರಕಾರ ಈ ಟ್ಯಾಗ್ ಯಾರಿಗೆ ಹೋಗ್ಬೇಕು??
ಕಾಮೆಂಟ್ ಮಾಡಿ 👇
#BBK13
ಆಕ್ಟಿವಿಟಿ ಹೆಸರು -- ## ಹ್ಯಾಶ್ ಟ್ಯಾಗ್
ಸೌಂದರ್ಯ ಅವರು ಆಕ್ಟಿವಿಟಿ ರೂಮ್ ಅಲ್ಲಿ ಒಂದು ಹೆಸರು ಹೇಳ್ತಾರೆ -- ಹೊರಗಡೆ ಇರೋ ಉಳಿದವರು ಎಲ್ರು ಸೇರಿ, ಸ್ಯಾಂಡಿ ಯಾವ ಹೆಸರು ತಗೊಂಡ್ ಇರಬಹುದು ಅಂತ, ಚರ್ಚಿಸಿ ಹೇಳಬೇಕು.
#Wastepiece
ಸೌಂದರ್ಯ ಕೊಟ್ಟಿದ್ದು = ಕುಮಾರಿ
ಮನೆ ಮಂದಿ ಕೊಟ್ಟಿದ್ದು = ಸೋನಿಕ
ನೋ POINT ✔️
#BBK13
BEST FIND OF ZEE.
#ಗಿಲ್ಲಿನಟ
2025-26 ರಲ್ಲಿ,
ಕರ್ನಾಟಕ ಅತೀ ಹೆಚ್ಚು ಪ್ರೀತಿಸಿದ ವ್ಯಕ್ತಿ ✔️
ಆ ವ್ಯಕ್ತಿಯ ಕ್ರೇಜ್ ಇನ್ನು ಕಡಿಮೆ ಆಗಿಲ್ಲ..
✔️ಬಿಗ್ ಬಾಸ್ ಗೆ ಹೋದವರು,ಸಿಗುವ ಅವಕಾಶ ನ ಚೆನ್ನಾಗಿ ಉಪಯೋಗಿಸಿಕೊಂಡ್ರೆ ಏನಾಗುತ್ತೆ ಅನ್ನೋದಕ್ಕೆ ನಮ್ ಗಿಲ್ಲಿನಟ ನೇ ಉದಾಹರಣೆ 🥰
@ZeeKannada@ColorsKannada#ಪಳಾರ್
#LoveGill Trending
GLOBAL NUMBER 1✅️
Kashvi - Most hated Aurat now
Most diagusting aurat now
BF ke upar barosa nahi hai tho ,Pyatlr kyu karte ho yar
@HotstarReality#BiggBoss20
#BBK13
ತಾಂಡವ = ಒಳ್ಳೆಯ ಮನುಷ್ಯ 🥰
ಇವನಂತ ಸ್ನೇಹಿತ ಎಲ್ಲರಿಗೂ ಸಿಗಬೇಕು..✅️
🚨ನಾವು ಮೊದಲ ದಿನದಿಂದಾನು ಇವರಿಗೆ ಹೇಳ್ತ ಇರೋದು, ಇವರಿಂದ ಬಯಸುತ್ತಾ ಇರೋದು -- ಗಗನ್ - ಇಂದ ದೂರ ಇದ್ದು ಆಟ ಆಡ್ಬೇಕು ಅನ್ನೋದು.
🚨ಇವತ್ತು HOST + MAKERS ಗಳು ಕೂಡ ಡೈರೆಕ್ಟ್ ಆಗಿಯೇ ಹೇಳಿಬಿಟ್ರು ✔️
ಇನ್ಮೇಲೆ ಒಬ್ನೇ ಆಡಲಿ.
@ColorsKannada
#BBK13
ಯಾರಿಗಾದ್ರೂ, ಟ್ರೆಂಡ್ ಹೆಂಗೆ ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ ಅಂದ್ರೆ
ಇವಾಗ ನಾನು, ಒಂದು ಸ್ಪೇಸ್ (SPACE )ಅಲ್ಲಿ ಇದೀನಿ ಅಲ್ವಾ
ಅಲ್ಲಿ ಜಾಯಿನ್ ಆಗಿ
ನಿಮಗೆ ತಿಳಿಯುತ್ತೆ
ಹಿಂದಿ BB ಒಳಗೆ ಹೆಂಗೆ ನಂಬರ್ 1 TRENDING ತರ್ತಾರೆ ಕೇವಲ 10 ನಿಮಿಷದಲ್ಲಿ 🥰
#BBK13
ನೋಡಿ,,
ಕನ್ನಡ BB ಒಳಗೆ ಒಂದು Tagline ನ ಟ್ರೆಂಡ್ ತರೋಕೆ ನಾವು ಸಂಜೆ 1 ಗಂಟೆ ತಗೊಂಡ್ವಿ.
ಹಿಂದಿ ಒಳಗೆ, ಒಬ್ಬನೇ ವ್ಯಕ್ತಿದು
3 TAGLINE
ಗ್ಲೋಬಲ್ ಅಲ್ಲಿ 3/3 TOP ಅಲ್ಲಿ ಅವನದೇ ಇದಾವೆ 🤣
ಇದು ಯಾವುದು PAID PR ಅಲ್ಲ.. ಎಲ್ಲರೂ ಫ್ಯಾನ್ಸ್ ಇರೋದು..