ದಾವಣಗೆರೆಯಲ್ಲಿ ಇಂದು (27/06/2026) ಭಾರತೀಯ ಅಂಬೇಡ್ಕರ್ ಮಹಾ ಸೇನೆ (ರಿ) ವತಿಯಿಂದ 2025-26ನೇ ಸಾಲಿನಲ್ಲಿ ಶಾಲೆ ಹಾಗೂ ಕಾಲೇಜುಗಳಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಭವ್ಯವಾಗಿ ಆಯೋಜಿಸಲಾಗಿತ್ತು.
ಈ ಮಹತ್ವದ ಕಾರ್ಯಕ್ರಮದಲ್ಲಿ ಎಸ್ಡಿಪಿಐ ದಾವಣಗೆರೆ ಜಿಲ್ಲಾಧ್ಯಕ್ಷರಾದ ಎ. ಆರ್. #ತಾಹೀರ್_ಹುಸೇನ್ ರವರೊಂದಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸುವ ಅವಕಾಶ ನನಗೆ ಲಭಿಸಿದ್ದು ಹೆಮ್ಮೆಯ ಸಂಗತಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ನೀಡಿ, ಅವರ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸುವುದು ತುಂಬಾ ಸಂತೋಷ ತಂದಿತು.
ನನ್ನ ಭಾಷಣದಲ್ಲಿ ಪೋಷಕರಿಗೆ “ಮಕ್ಕಳಿಗೆ ಕೇವಲ ಆಸ್ತಿ ಮಾಡಬೇಡಿ, ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿಸಿ” ಎಂದು ಕರೆ ನೀಡಿದೆ. ವಿದ್ಯಾರ್ಥಿಗಳಿಗೆ, “ನಿಮ್ಮ ಪೋಷಕರು ತಮ್ಮ ಬೆವರಿನ ಹಣದಲ್ಲಿ ನಿಮ್ಮನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಶ್ರಮಿಸುತ್ತಿದ್ದಾರೆ. ಅವರ ಕನಸುಗಳನ್ನು ನನಸು ಮಾಡುವುದು ನಿಮ್ಮ ಜವಾಬ್ದಾರಿ. ಕುಟುಂಬ ಮತ್ತು ಸಮಾಜದಲ್ಲಿ ಉತ್ತಮ ಸಾಧನೆ ಮಾಡಿ, ತಂದೆ-ತಾಯಿಯ ಹೆಸರನ್ನು ಉಳಿಸುವ ಗುರಿ ಇಟ್ಟುಕೊಂಡು ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆಗಳನ್ನು ಗುರಿಯಾಗಿಸಿಕೊಳ್ಳಿ” ಎಂದು ಪ್ರೇರಣಾದಾಯಕ ಸಂದೇಶ ನೀಡಿದೆ.
ಇದೇ ವೇಳೆ, ಈ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸುತ್ತಿರುವ ಸಂಘಟಕರ ಕಾರ್ಯವನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿ, ಇಂತಹ ಕಾರ್ಯಕ್ರಮಗಳು ಇತರ ಎಲ್ಲಾ ಸಂಘಟನೆಗಳಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದೆ.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಭಾರತೀಯ ಅಂಬೇಡ್ಕರ್ ಮಹಾ ಸೇನೆ (ರಿ) ಪದಾಧಿಕಾರಿಗಳಿಗೆ ಹಾಗೂ ಆತ್ಮೀಯರು ಅಂಬೇಡ್ಕರ್ ಮಹಾ ಸೇನೆಯ ಯುವ ಘಟಕದ ರಾಜ್ಯಾಧ್ಯಕ್ಷರಾದ #ನೂರುಲ್ಲಾ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು, ಪೋಷಕರು ಮತ್ತು ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
#Davangere
#StudentFelicitation
#EducationForAll
#SDPIKarnataka ❤️🌹💚
With sincere appreciation for the support and solidarity of the esteemed people of India in providing humanitarian assistance through the Embassy’s bank account, we wish to inform you that, in response to your requests and in order to facilitate the process of aid delivery, this Embassy has established a dedicated bank account along with the QR code provided below.
Bank Account Name: Embassy of Iran
NEW Bank Account Number: 45027539287
IFS Code: SBIN0000691
You are kindly requested, henceforth, to transfer your contributions exclusively to the announced account number and to refrain from depositing funds into any other accounts.
A video published by a Palestinian content creator shows a group of children carefully lifting their doll on a stretcher to reenact a funeral as they play together in a displacement camp in Gaza.
ದಾವಣಗೆರೆ ಉಪಚುನಾವಣೆ 2026
ಕೇವಲ ನಿಮ್ಮಮತ ಒಂದು ಗುರುತು ಅಲ್ಲ, ಅದು ನಿಮ್ಮ ಸ್ವಾಭಿಮಾನ ಮತ್ತು ಭವಿಷ್ಯದ ಘೋಷಣೆ.
Sl. No : 4
Symbol: PRESSURE COOKER
09 April 2026
Vote For SDPI | ಅಪ್ಸರ್ ಕೊಡ್ಲಿಪೇಟೆ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ದಾವಣಗೆರೆ
#SDPIKarnataka#Davangere#ByElection
BREAKING: Iran's FM Abbas Araghchi says his country respects Saudi Arabia and considers it a brotherly nation, emphasising that operations are directed solely at “enemy aggressors”, adding that it is “high time to eject U.S. forces.”
🔴 LIVE updates: https://t.co/miSbhVOPjs
ದಾವಣಗೆರೆ ಉಪಚುನಾವಣೆ ಭಾವೋದ್ವೇಗದಲ್ಲಿ ಅಲ್ಲ, ಯೋಚಿಸಿ ಮತ ನೀಡಿ ನಮ್ಮ ನಡುವೆ ಇರುವ ನೆಲದ ನಾಯಕ ಅಪ್ಸರ್ ಕೊಡ್ಲಿಪೇಟೆ ಅವರಿಗೆ ಬೆಂಬಲ ನೀಡಿ ನಮ್ಮ ಸಮುದಾಯದ ನೋವನ್ನು ಅರಿಯುವವರನ್ನೇ ಬೆಂಬಲಿಸಿ ಇದು ನಮ್ಮ ಭವಿಷ್ಯದ ನಿರ್ಧಾರ!
~ರಾ. ಚಿಂತನ್,
ಪತ್ರಕರ್ತ, ಲೇಖಕ
#SDPIKarnataka#RAChintan#Davangere#ByElection