ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ 12 ನಡುಗಡ್ಡೆಗಳು ಗೋವಾ ರಾಜ್ಯದ ಹೆಸರಿನಲ್ಲಿ - ಕರ್ನಾಟಕ ಸರ್ಕಾರದ ದಿವ್ಯ ನಿರ್ಲಕ್ಷ್ಯ
ಕೂರ್ಮಗಡ, ದೇವಘಡ, ಶಿಮ್ಸಿಗುಡ್ಡ, ಕರ್ಕಲ್ ಗುಡ್ಡ, ಅಂಜುದೀವ್, ಸನಸೆಗುಂಜಿ ನಡುಗಡ್ಡೆ, ಕನಿಗುಡ್ಡ, ಮದಲಿಗಡ ಸೇರಿದಂತೆ 12 ನಡುಗಡ್ಡೆಗಳು, ಉತ್ತರ ಕನ್ನಡ ಜಿಲ್ಲೆಯ ಅರಬ್ಬೀ ಸಮುದ್ರದ ವ್ಯಾಪ್ತಿಗೆ ಒಳಪಟ್ಟಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ @BSNL_KTK ಹಳ್ಳ ಹಿಡಿದದೆ. ಪರಿಸ್ಥಿತಿ ಸುಧಾರಿಸಲಿ ಎಂದು @BBNL_bharatnet ಹಾಗೂ @wifichoupal ಗಳಿಗೆ ಜವಾಬ್ದಾರಿ ನೀಡಿದ್ದರೆ, ಇವರು ತಮ್ಮದೇ ಆದ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿಕ್ರಿಯಿಸುವ ವ್ಯವಧಾನ ಕೂಡ ಇಲ್ಲದ ಇವರಿಂದ ಜಿಲ್ಲೆಯು ಜನರಿಗೆ ಸಮಸ್ಯೆ ಎದುರಾಗಿದೆ @rsprasad@narendramodi
ಶಿರಸಿ ಪ್ರಭು ಆಸ್ಪತ್ರೆ ಎದುರಿನ ಜನರಿಗೆ ಜೀವ ಭಯ
ರಾಜ್ಯ ಹೆದ್ದಾರಿ ಮೇಲೆ ನೀರ ಹೊಳೆ
ಕಾಣದ ಕೈಗಳ ರಾಜಕೀಯಕ್ಕೆ ಹೆದರಿಕೂತ ಆಡಳಿತ ವ್ಯವಸ್ಥೆ
𝐒𝐢𝐫𝐬𝐢.𝐈𝐧𝐟𝐨 𝐓𝐯
https://t.co/OclwhREVRq
ಹಳ್ಳಿ ಹಳ್ಳಿಗಳಿಗೆ ಬರ್ತಾ ಇದೆ ಹೈಸ್ಪೀಡ್ ಇಂಟರ್ನೆಟ್
FTTH ಇಂಟರ್ನೆಟ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ
ಇದು ಸತ್ಯ, ಇನ್ಮೆಲೆ ಇಂಟರ್ನೆಟ್ ಬಗ್ಗೆ ತಲೆನೇ ಕೆಡ್ಸಕೊಬೇಡಿ
ಕೇಂದ್ರ ಸರ್ಕಾರದ FTTH @wifichoupal ಗಾಗಿ ಟೀಂ ಸಂಪರ್ಕಿಸಿ
https://t.co/XQBNVuKnIO
ಶಿರಸಿ ಸಂಡೇ ಲಾಕ್ಡೌನ್
ಶಿರಸಿ ನಗರ ಭಾನುವಾರವಾದ ಇಂದು ಸಂಪೂರ್ಣ ಲಾಕ್ಡೌನ್ ನಲ್ಲಿದೆ.
ಅಗತ್ಯ ವಸ್ತುಗಳಿಗಾಗಿ ಜನ ಓಡಾಡುತ್ತಿದ್ದು, ಉಳಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಇದೆ. ಜನರ ಓಡಾಟ ವಿರಳವಾಗಿದೆ.
#Sirsi#lockdown
ಮಾಸ್ಕ ಧರಿಸದಿದ್ದರೆ ದಂಡ
ಮಾಸ್ಕ ಧರಿಸಿ ವ್ಯಾಪಾರ ಮಾಡದ ಅಂಗಡಿಕಾರರಿಗೆ ದಂಡಂ ದಶಗುಣಂ ಅನ್ನುತ್ತಿದ್ದಾರೆ ನಗರಸಭೆ ಅಧಿಕಾರಿಗಳು.
ಅಂಗಡಿಕಾರರು ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ ಧರಿಸಬೇಕು. ತಪ್ಪಿದರೆ ದಂಡ ತೆತ್ತಲು ಸಿದ್ಧರಾಗಿ.
ಇಂದಿನ ಸಂಜೆಯ ಆರು ಗಂಟೆಗೆ , ಲೋಕಸಭಾ ಚುನಾವಣೆಯ ಎರಡನೆ ಹಂತದ ಮತದಾನವು ಸಂಪನ್ನವಾಗಿದೆ. ಸುಡು ಬಿಸಿಲು, ಸುರಿವ ಮಳೆಯನ್ನು ಲೆಕ್ಕಿಸದೆ ಶಿರಸಿಯ ಪ್ರಜ್ಙಾವಂತ ಮತದಾರ ಪ್ರಭುಗಳು ತಮ್ಮ ಅಮೂಲ್ಯ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಚುನಾವಣೆಯಲ್ಲಿ ತಮ್ಮ... https://t.co/QpO4noSroE
ಇಂದಿನ ಸಂಜೆಯ ಆರು ಗಂಟೆಗೆ , ಲೋಕಸಭಾ ಚುನಾವಣೆಯ ಎರಡನೆ ಹಂತದ ಮತದಾನವು ಸಂಪನ್ನವಾಗಿದೆ. ಸುಡು ಬಿಸಿಲು, ಸುರಿವ ಮಳೆಯನ್ನು ಲೆಕ್ಕಿಸದೆ ಶಿರಸಿಯ ಪ್ರಜ್ಙಾವಂತ ಮತದಾರ ಪ್ರಭುಗಳು ತಮ್ಮ ಅಮೂಲ್ಯ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಚುನಾವಣೆಯಲ್ಲಿ ತಮ್ಮ... https://t.co/Q45l1MY7ly
ಶಿರಸಿ ನಗರದ ರಸ್ತೆ ಬದಿಗಳಲ್ಲಿ ತಾಳೆ ಹಣ್ಣಿನ ದರ್ಬಾರ್!!
ಸುಡು ಬಿಸಿಲಿನಲ್ಲಿ ದೇಹಕ್ಕೆ ತಂಪನೀಯುವ ವಿಶಿಷ್ಟ ತಾಳೆಹಣ್ಣು (ಕುಂದಾಪುರ ಕಡೆಯ ಕರಾವಳಿಗಳಲ್ಲಿ "ಹನಿಬೊಂಡಾ" ಎಂದು ಕರೆಯಲ್ಪಡುತ್ತದೆ) ಮಾರಾಟವಾಗುತ್ತಿದೆ.
ಒಂದು ಹಣ್ಣಿನಲ್ಲಿ ಮೂರು ತೊಳೆಗಳಿರುವ... https://t.co/xH2GEvvj3m