ಬಿಲ್ಲವರು ತಿರುಗಿದ್ದಾರೆ ಎನ್ನುವ ವಾರ್ತೆ ತಲುಪಿದ್ದು ಅದಕ್ಕಾಗಿ ಸಭಾ ಕಾರ್ಯಕ್ರಮ ರದ್ದುಗೊಳಿಸಿ ರೋಡ್ ಶೊಗೆ ಸಿಮಿತಗೊಳಿಸಿದ್ದು
12 ಬಾರಿ ಮಂಗಳೂರಿಗೆ ಬಂದಾಗ ನೆನಪಾಗದ ನಾರಾಯಣ ಗುರು
ಚುನವನೆ ಬಂದಗ ನೆನಪಾಯ್ತು
*President of India*
- Not invited at the inauguration of the new parliament
- No invited at the Pran Pristha of Ram Mandir
- And now this at the Bharat Ratna award distribution
ceremony
Such a Disrespectful @narendramodi
Satyamev Jayate!
DK Shivakumar ji was falsely accused in a money laundering
case,
Today, his stand is vindicated! The Supreme Court has
quashed the money laundering investigation against him.
More power to you! @dkshivakumar_official
Shop Hours Extended
Until I AM in 11 Cities!
The state government has announced extended
shop hours until 1 AM in 11 major cities,
including Mangaluru, aiming to boost nightlife
and economic activity
Restaurants, pubs, and hotels can now
cater to late-night crowds, #CONGRESS
Captain MV Pranjal from the 63 Rastriya Rifles was immortalized fighting terrorists yesterday in Rajouri, Kashmir.
MV Pranjal (28) was the only son of former MD of MRPL Mr. Venkatesh & Mrs. Anuradha.
Pranjal completed his studies at MAHESH PU COLLEGE MANGALORE #RIP
We are not afraid of your IT attacks during the elections, the people of the state will teach you a proper lesson in this election and make this state free from the corrupt govt @BJPKarnataka
ಸುಪ್ರಿಯಾ ಭಾರದ್ವಾಜ್...
ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆದು, ಯಾತ್ರಾರ್ಥಿಗಳೊಂದಿಗೆ 4080 ಕಿ.ಮೀ ನಡೆದು 14 ರಾಜ್ಯ, 72 ಜಿಲ್ಲೆಗಳಲ್ಲಿ ಸಂಚರಿಸಿ, ಭಾರತ್ ಜೋಡೋ ಯಾತ್ರೆಯ ಪ್ರತಿ ಕ್ಷಣವನ್ನು ವರದಿ ಮಾಡಿದ ಏಕೈಕ ರಾಷ್ಟ್ರೀಯ ಚಾನೆಲ್ ಪತ್ರಕರ್ತೆ.
ಧನ್ಯವಾದಗಳು...❤️🙏
ಮಂಗಳೂರು ನಗರ ಪಾಲಿಕೆ ಮಾಜಿ ಕೋರ್ಪರೇಟರ್, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರ ಮನೆಗೆ ರಾತ್ರೋರಾತ್ರಿ ನೋಟಿಸ್ ಕೊಡುವ ನೆಪದಲ್ಲಿ ನುಗ್ಗಿದ ಪೊಲೀಸ್ ಕ್ರಮವನ್ನು ಯುವ ಕಾಂಗ್ರೆಸ್ ಖಂಡಿಸುತ್ತಿದೆ.
ಈ ಕುರಿತು ಮಾನ್ಯ @CMofKarnataka ಕೂಡಲೇ ಕ್ರಮ ಕೈಗೊಳ್ಳುಬೇಕು. @siddaramaiah@KPCCPresident
ಐವೈಸಿ ಅಧ್ಯಕ್ಷರಾದಂತಹ ಬಿವಿ ಶ್ರೀನಿವಾಸ್ ಅವರು ಯಾವಾಗಲೂ ಯುವಕರ ಪರವಾಗಿರುತ್ತಾರೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯ ಯುವ ನೃತ್ಯ ತಂಡದೊಂದಿಗೆ ಶ್ರೀ ರಾಹುಲ್ ಗಾಂಧಿ ಅವರನ್ನು ಕೂರಿಸಿ ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸಿ ಯುವಕರಿಗೆ ಸ್ಪೂರ್ತಿ ತುಂಬಿದ್ದಾರೆ.
#BharatJodaYatra#RahulGandhi