ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಧ್ವಜವಂದನ ಭಾಷಣ ಮಾಡಿ ಎಲ್ಲರಿಗು ಶುಭ ಕೋರಿದರು.
ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಛೇರಿಯಲ್ಲಿ ದಿನಾಂಕ: 02-10-2025 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನ ಮತ್ತು ಮಾಜಿ ಪ್ರಧಾನಿ ದಿ.ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಚರಣೆಯನ್ನು ಆಚರಿಸಲಾಯಿತು.
ಡಾ|| ಮಹಾಂತೇಶ ಎನ್, ಕೆ.ಎಂ.ಎ.ಎಸ್, ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಧ್ವಜವಂದನ ಭಾಷಣ ಮಾಡಿ ಎಲ್ಲರಿಗು ಶುಭ ಕೋರಿದರು.
ವಂದೇ ಮಾತರಂ
Shree Veereshkumar, KAS, Managing Director and CEO, Davanagere Smart City Limited participated on a Panel Discussion of “Mission Accomplished? Reflecting on the Journey and Scaling Innovation for Future-Ready Smart Cities” at 10th Smart Cities Expo at Pragati Maidan, New Delhi.
ದಿನಾಂಕ: 29-01-2025 ರಂದು ನ್ಯೂಸ್ 18 ಕನ್ನಡ ಸುದ್ಧಿವಾಹಿನಿಯಿಂದ ಆಯೋಜಿಸಿದ್ದ “RISING – CITIES EMPOWERING INDIA” ಕಾನ್ಕ್ಲೇವ್ನಲ್ಲಿ ಶ್ರೀ ವೀರೇಶಕುಮಾರ, ಕೆಎಎಸ್, ವ್ಯವಸ್ಥಾಪಕ ನಿರ್ದೇಶಕರು, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಭಾಗವಹಿಸಿದರು.
Please click on the below link:
https://t.co/8QcYkBD9Nz
ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಧ್ವಜಸಂದೇಶ ಭಾಷಣ ಮಾಡಿ ಎಲ್ಲರಿಗು ಶುಭ ಕೋರಿದರು.
Davanagere Smart City receives award for the category of “CITIZEN-CENTRIC SMART CITY TRANSFORMATION AWARD 2024” in 3rd Elets National Railway and Mobility Infra Award Ceremony at Kochi. Award received by Shree Veereshkumar, KAS, MD & CEO, Davanagere Smart City Limited.
ಸನ್ಮಾನ್ಯ ಡಾ|| ಶಾಮನೂರು ಶಿವಶಂಕರಪ್ಪ, ಮಾನ್ಯ ಶಾಸಕರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ರವರು ದಾವಣಗೆರೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರನ್ನು ಮತ್ತು ಅಧಿಕಾರಿ ವರ್ಗದವರನ್ನು ಅಭಿನಂದಿಸಿದರು.
ದಾವಣಗೆರೆ ಸ್ಮಾರ್ಟ್ ಸಿಟಿಗೆ “BEST SMART CITY INFRASTRUCTURE” ಪ್ರಶಸ್ತಿ ಲಭಿಸಿರುವುದಕ್ಕೆ ಸನ್ಮಾನ್ಯ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ, ಮಾನ್ಯ ಸಚಿವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು
Shree Veereshkumar, KAS, Managing Director and CEO, Davanagere Smart City Limited participated on a Panel Discussion of “DIGITALLY RESILIENT INDIAN SMART CITIES OF TOMORROW” at Digital Bharat Summit at New Delhi.
#SmartCitiesMission
Davanagere Smart City receives award for “BEST SMART CITY INFRASTRUCTURE” on Digital Bharat Summit at New Delhi. Award received by Shree Veereshkumar, KAS, Managing Director and CEO, Davanagere Smart City Limited.
#SmartCitiesMission
ಇಂದು “ಸಂವಿಧಾನ ದಿನ”ದ ಪ್ರಯುಕ್ತ ದಾವಣಗೆರೆ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು, ಎಲ್ಲಾ ಅಧಿಕಾರಿ ವರ್ಗದವರು ಪ್ರತಿಜ್ಞೆಯನ್ನು ಕೈಗೊಂಡರು.
ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಛೇರಿಯಲ್ಲಿ ದಿನಾಂಕ: 18-11-2024 ರಂದು ಕನಕದಾಸ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ದಾ. ಸ್ಮಾ. ಸಿ. ಲಿ. ರವರು ಹಾಗೂ ಅಧಿಕಾರಿ ವರ್ಗದವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
Shri Sanjeet, JS & Financial advisor, @MoHUA_India; Dr. K H Govinda Raj, Principal Secretary, Govt. of Maharashtra; Mr. Veeresh Kumar, MD & CEO @SmartCity_DVG; and Mr. Tarek Nahle, Partner at @Deloitte; moderated by Mr. @chandravikash.
Shri Sanjeet, JS & Financial advisor,@MoHUA_India
; Dr. K H Govinda Raj, Principal Secretary, Govt. of Maharashtra; Mr. Veeresh Kumar, MD & CEO
@SmartCity_DVG ; and Mr. Tarek Nahle, Partner at
@Deloitte ; moderated by Mr.@chandravikash.
The India Pavilion at @SmartCityexpo 2024 hosted its inaugural panel on India's smart city vision, sustainable urban growth, and innovative solutions. The panel featured key leaders, including Shri Rahul Kapoor, JS & Mission Director, Smart Cities Mission, @MoHUA_India;
The India Pavilion at the Smart City Expo World Congress 2024 in Barcelona was inaugurated by the Hon'ble Ambassador of India, Shri Dinesh K. Patnaik, in the esteemed presence of Shri Rahul Kapoor, Joint Secretary & Mission Director, Smart Cities Mission, @MoHUA_India;
#SCEWC24