@ChekrishnaCk ನಿಮಗೊಂದು ಸಣ್ಣ ಮನವಿ. ವಸಂತ್ ಗಿಳಿಯಾರ್ ಅವರ ಪಬ್ಲಿಕ್ ಮಿರರ್ ನ ಏನಾಯ್ತು ಮಗಳೇ ಮತ್ತು ಪವರ್ ಟಿವಿಯ ಕ್ಷಮಿಸು ಸೌಜನ್ಯ ಕಾರ್ಯಕ್ರಮಗಳ ವಿಡಿಯೋ ತುಣುಕು ಕೂಡಾ ನೀವು ಹಾಕ್ಬೇಕು. ಒಂದೇ ವಿಡಿಯೋ ನೋಡಿ ಹಾರಡ್ಬೇಡಿ. Lets see whether you watch those programs and put videos here.
@HejjeGuruthu@ChowkidarPraka ಸಂತೋಷ್ ರಾವ್ ಬ್ರಾಹ್ಮಣ ಅಂದಾಗಲೇ ನೀವು ಎಷ್ಟು ತಿಳ್ಕೊಂಡಿದೀರಿ ಅಂತ ಗೊತ್ತಾಗುತ್ತೆ. ಸುಮ್ನೆ ಯಾವ್ದೋ ಒಂದು ವಿಡಿಯೋ ನೋಡೋದು ಪುಂಗೋದು..ಅವ ಬ್ರಾಹ್ಮಣ ಅಲ್ರೋ..
@Thala_Is_GOD Then SP of DK saying Santhosh Rao has Schizophrenia. Research about sexual behaviour of people with schizophrenia. And watch Public Mirror and Power TV program. ಬರೀ ಒಂದು ವಿಡಿಯೋ ನೋಡಿ ನಂಬಿ ಬಿಡೋದು ಅಲ್ಲ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು
@chandra88651 Then SP of DK Abhishek Goel saying Santhosh Rao has Schizophrenia. Research about Sexual behaviour of Schizophrenia patients. Don't come to conclusions from one video
@ChekrishnaCk ಬರೀ ದೂತನ ವಿಡಿಯೋ ನೋಡಿ ನಿರ್ಧಾರಕ್���ೆ ಬರಬೇಡಿ. ಪಬ್ಲಿಕ್ ಮಿರರ್ ಯೂಟ್ಯೂಬ್ ಚಾನೆಲ್ ಮಾಡಿದ ಏನಾಯ್ತು ಮಗಳೇ ಮತ್ತು ಪವರ್ ಟೀವಿ ಮಾಡಿದ ಕ್ಷಮಿಸು ಸೌಜನ್ಯ ಪ್ರೋಗ್ರಾಂ ನೋಡಿ. ನಿಜ ಅರಿವಾಗುತ್ತದೆ. ಪ್ರಿಜುಡೈಸ್ ಮೈಂಡ್ಸೆಟ್ ಇಂದ ಹೊರಗೆ ಬನ್ನಿ
���ತ್ತದೇ ರಾಗ , KPSC
ನಿರೀಕ್ಷಣಾ ಜಾಮೀನು ಪಡೆದುಕೊಳ್ಳುತ್ತಿದೆ.
ಕನ್ನಡದಲ್ಲಿ ಅರ್ಥವಾಗದಿದ್ದರೆ ಇಂಗ್ಲೀಷಲ್ಲಿ ಅರ್ಥ ಮಾಡಿಕೊಳ್ಳಬೇಕಂತೆ . ಕನ್ನಡದಲ್ಲಿ ಪರೀಕ್ಷೆ ತೆಗೆದುಕೊಂಡವರಿಗೆ ಕನ್ನಡದಲ್ಲೇ ಅರ್ಥ ಆಗದಿದ್ದ ಮೇಲೆ ಇಂಗ್ಲೀಷಲ್ಲಿ ಅರ್ಥವಾಗಬಹುದೆಂದು ನಿರೀಕ್ಷಿಸುವ ಈ ಹೇಳಿಕೆ ನೋಡಿ ಅಳಬೇಕೋ ನಗಬೇಕೋ ಅರ್ಥವಾಗುತ್ತಿಲ್ಲ .
@harish6695 Google search engine ಅಲ��ಲಿ, ನೀವು ತಪ್ಪಾಗಿ ಹೇಳಿದ್ರೂ ಅದಕ್ಕೆ ಹತ್ತಿರವಾದ ಉತ್ತರ ಬರುತ್ತೆ.. ಹೊಯ್ಸಳ ವಾಸ್ತುಶಿಲ್ಪ ಸಂಕರವಿಲ್ಲದ ಕರ್ನಾಟಕ ಕಲೆ ಅಂತ ತಿಪ್ಪೇರುದ್ರ ಸ್ವಾಮಿ, ಹೇಳಿದ್ದಾರೆ. ಹಾಗಾಗಿ, ಅದನ್ನು ಕರ್ನಾಟಕ ವಾಸ್ತುಶಿಲ್ಪ ಅನ್ನಬಹುದು, ಕನ್ನಡ ವಾಸ್ತುಶಿಲ್ಪ ಅನ್ನೋದು ತಪ್ಪು
ಕನ್ನಡ ಒಂದು ಭಾಷೆ ಅಷ್ಟೇ
@vinays1210@malnadkoos ಮನುಷ್ಯರಾಗಿ ಎಲ್ಲರೊಂದಿಗೆ ಸಹಬಾಳ್ವೆ ನಡೆಸದೆ ನಾವು territorial animal ( dog is an example) ತರಹ ಇಷ್ಟು ಜಾಗ ಈ ಧರ್ಮದವರಿಗೆ, ಇಷ್ಟು ಜಾಗ ಆ ಧರ್ಮದವರಿಗೆ ಅಂತ ನಾವೇ ವಿಭಾಗಿಸಿದ್ದೇವೆ..ಅದಕ್ಕೆ ರಾಜಕೀಯ ಕಾರಣ ಅಂತ ಪೋಸ್ಟ್ ಅಲ್ಲಿ ಹೇಳಿದ್ದಾರೆ..ಇಲ್ಲಿಯೂ ಬಸವಣ್ಣ ಹೇಳಿದಂತೆ ಉಪಮೆಯಾಗಿ ನೋಡಿ ಅಷ್ಟೇ..
@vinays1210@malnadkoos ಅಂದಣವೇರಿದ ಸೊಣಗನಂತೆ (ಸಿಂಹಾಸನ ಏರಿದ ನಾಯಿಯಂತೆ)...ಈ ನಾಯಿತನವ ಮಾಣಿಸು ಎಂದು ಬಸವಣ್ಣನವರು ವಚನದಲ್ಲಿ ಹೇಳಿದ್ದಾರೆ. ಉಪಮೆಯಲ್ಲಿ ನಾಯಿ ಮತ್ತದರ ಗುಣ ಬಳಕೆ ಆಗಿದೆ.
ಅರ್ಹತೆ ಇಲ್ಲದವರಿಗೆ ಮಾನ್ಯತೆ ಹಾಗೂ ಪ್ರಸಿದ್ಧಿ ಎರಡನ್ನೂ ನೀಡುವ ಕಾರ್ಯಕ್ರಮ ಈ bigboss. ಅದನ್ನು ಜನ ಯಾಕೆ ನೋಡ್ತಾರೆ ಅನ್ನೋದೇ ನನಗೆ ಆಶ್ಚರ್ಯ.
ನೋಡಿ ಬಿಟ್ ಬಿಟ್ರೆ ಪರವಾಗಿಲ್ಲ, ಅದರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ, ವಿಮರ್ಶೆಗೆ ಬರ್ತಾರೆ ಅಂದ್ರೆ ಸಾಂಸ್ಕೃತಿಕವಾಗಿ ನಾವೆಷ್ಟು ಕುಸಿದಿದ್ದೇವೆ ಅನ್ನೋದು ತೋರಿಸುತ್ತೆ.