ಆರ್ಎಸ್ಎಸ್ ವಿಜಯದಶಮಿ ಉತ್ಸವದ ನಿಮಿತ್ತ ನಾಗಪುರದ ಸ್ಮೃತಿ ಮಂದಿರದಲ್ಲಿ ಆರ್ಎಸ್ಎಸ್ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಗೆ ಆರ್ಎಸ್ಎಸ್ ಸಾರಸಂಘಚಾಲಕ್ ಡಾ ಮೋಹನ್ ಭಾಗವತ್, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುಷ್ಪ ನಮನ ಸಲ್ಲಿಸಿದರು. #RSS100Years
@BJP4Karnataka ರಾಜ್ಯ ಸರಕಾರಕ್ಕೆ ನನ್ನದೊಂದು ವಿನಂತಿ 2021-22 ನೇ ಸಾಲಿನ ಪ್ರ��ಾನ ಮಂತ್ರಿ ಫಸಲ ಭೀಮಾ ಯೊಜನೆ ಅಡಿಯಲ್ಲಿ 2 ಎಕರೆ ಮಳೆ ಆಶ್ರಿತ ಭತ್ತ ಬೆಳೆವಿಮಾ ಮಾಡಿದ್ದು ಇರುತ್ತದೆ ಆದರೆ ಇದುವರೆಗು ಜಾಸ್ತಿ ಮಳೆಯಾಗಿ ಬಂದ ಬೆಳೆಯಲ್ಲಾ ಹಾಳಾಗಿ ಹೊಗಿದೆ ಅದನ್ನು ದೂರು ನೀಡಿ ಕ್ಲೈಂ ಮಾಡಿದರು ಇದುವರೆಗು ಕ್ಲೈಂ ಆಗಿರುವುದಿಲ್ಲಾ ಪರಿಹರಿಸಿ ಕೊಡಬೇಕು
@JoshiPralhad@BJP4Karnataka ನಿಜ ಸರ್ ನಮಗೆ ಸೌಹಾರ್ಧವಾಗಿ ಇರೊ ಆಸೆ ಇದೆ ಕೆಲವೋಂದಷ್ಟು ಜನರಿಗೆ ಅದು ತಿಳಿತಾ ಇಲ್ಲಾ ಕೆಲವು ಜನರಿಗೆ ಅದನ್ನು ತಿಳಿಸಿದರೆ ಯಲ್ಲರು ಶಾಂತವಾಗಿ ಇರಬುದು ನಾನು ಒಬ್ಬ ಬಿಜೆಪಿಯ ಸಮಾನ್ಯ ವ್ಯಕ್ತಿ
@BJP4Karnataka ನೀವು ಮಾತನಾಡುವುದು ಕಡಿಮೆ ಮಾಡಿ ಮೊದಲು ಕೆಲಸ ಮಾಡು ಪುಂಡರನ್ನು ಹಡೆಮುರಿ ಕಟ್ಟಿ ಅವಾಗ ಯಲ್ಲರು ಶಾಂತವಾಗಿ ಇರುತ್ತಾರೆ ಆಟಕುಂಟು ಲೇಕ್ಕಕಿಲ್ಲ ಆ ಥರಾ ಆಗಿದೆ ನಿಮ್ಮ ಸರಕಾರ
बहुत ग़ौर से देखिएगा ����� विडियो को…शोएब जामेई विडियो में दिखाना कुछ चाह रहे थे और दिख गया छिपा हुआ मंसूबा…
गालियों का consignment deliver करने वाले चप्पुओं के लिए - मस्जिद पर झंडा लहराने वाले ग़ुंडों पर सवाल आगे है,लिंक नीचे है
https://t.co/wsw1mcAUia
CSC VLE Solabappa Hongal From Karnataka State Belagavi Distc visited from his CSC center to help a 75 year old man for withdraw her money through Digipay. Block:- Bailhongal GP:- Ambadagatti Thank CSC Tema
ಕೆಲವೆ ದಿನಗಳಲ್ಲಿ ಅಪಘಾನಿಸ್ಥಾನ ತಾಲಿಬಾನಿಗಳ ಹಿಡಿತದಿಂದ ಭಾರತದ ತೆಕ್ಕೆಗೆ ಬರವ ನಿರಿಕ್ಷೇ ಅಲ್ಲಿನ ಜನ ಒಪ್ಪಿಗೆ ಕೊಟ್ಟರೆ ಹಿಂದು ದೇಶದಲ್ಲಿ ವಿಲಿನ ವಾಗಬಹುದು ಅಪಘಾನಿಸ್ಥಾನ. ಜೈ ಭಾರತ ಜೈ ಹಿಂದೂ ದೇಶ
ಬೋಗೂರ್ ಗ್ರಾಮದಲ್ಲಿ ಇವತ್ತು ನ್ಯಾನೋ ಯೂರಿಯಾ ರಸಗೊಬ್ಬರವನ್ನು ಗ್ರಾಮದ ರೈತರಾದ ಮಲಗೌಡ ಪಾಟೀಲ, ಅಡವೇಶ್ ಮಾಟೋಳ್ಳಿ, ರುದ್ರಪ್ಪ ಮುರಗೋಡ ಇವರುಗಳಿಗೆ ಹಂಚಿಕೆ ಮಾಡಲಾಯಿತು Thank You CSC TEM