ಬೀದರ್ ವಿಶ್ವವಿದ್ಯಾನಿಲಯ ಹಾಲಹಳ್ಳಿಯ ಸಿಂಡಿಕೆಟ್ ಸದಸ್ಯರಾಗಿ ನೇಮಕಗೊಂಡಿರುವ ಆತ್ಮೀಯರಾದ ಶ್ರೀ ಜಗನ್ನಾಥ ಪಾಟೀಲ್ ಸಿರಕಟನಳ್ಳಿ ಅವರಿಗೆ ನನ್ನ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಶುಭ ಹಾರೈಸಿದೆ.
ನನ್ನ ಪ್ರಯತ್ನದ ಫಲವಾಗಿ ಬೀದರ್ ಜಿಲ್ಲೆಗೆ ಈ ವಿಶ್ವ ವಿದ್ಯಾಲಯ ನಮ್ಮ ಬಿಜೆಪಿ ಸರ್ಕಾರದಲ್ಲಿ ಮಂಜುರಾತಿ ಆಗಿದೆ, ತಾವು ಸಹ ವಿಶ್ವವಿದ್ಯಾನಿಲಯದ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯ ಸಲಹೆಗಳು ನೀಡಿ, ಒಳ್ಳೆಯ ಸೇವೆ ಮಾಡಿ ಎಂದು ಸಲಹೆ ನೀಡಿದೆ.
#BidarMPConstituency #BidarUniversity #bidar #halhalli
When in davangere..A must visit for benne doseeee ♥️and this time it was special because he wanted me to make dosa for him while he made dosas for everyone ♥️🌻
ಬಿಡದಿ ಟೌನ್ಶಿಪ್ಗಾಗಿ ರೈತರ ಭೂಮಿಯನ್ನು ಕಬ್ಜ ಮಾಡುತ್ತಿರುವ ಭೂ ಬಕಾಸುರ @DKShivakumar ಅವರೇ, ಬಾಯಿ ಬಾರದ ಅನ್ನದಾತನ ಮೇಲೆ ಇದೆಂಥಾ ಅಮಾನವೀಯ ದೌರ್ಜನ್ಯ!
ಮಿಸ್ಟರ್ @PriyankKharge ಅವರೇ, ನಿಮ್ಮ ಪಕ್ಷದ ಕಾರ್ಯಕರ್ತರು ಕೊತ್ವಾಲ್ ಗೂಂಡಾಗಿರಿಯನ್ನು ತೋರುವುದರಲ್ಲಿ ಅರ್ಥವಿದೆ. ಆದರೆ, ಪೊಲೀಸರನ್ನೇಕೆ ಆ ಗುಂಪಿಗೆ ಸೇರಿಸಲು ಹೊರಟಿದ್ದೀರಿ?
ಕೈಯಲ್ಲಾದರೆ ರೈತರ ಮನವೋಲಿಸಿ ಟೌನ್ಶಿಪ್ ಮಾಡಿಕೊಳ್ಳಿ ಬೇಡ ಎಂದವರ್ಯಾರು? ಆದರೆ, ಈ ರೀತಿ ಪೊಲೀಸರನ್ನು ಛೂ ಬಿಟ್ಟು ಅನ್ನದಾತನ ಮೈಮುಟ್ಟಿದರೆ, ಕರುನಾಡು ಸಹಿಸಿಕೊಂಡು ಸುಮ್ಮನೆ ಇರುವುದಿಲ್ಲ ಎಚ್ಚರ!
#CongressFailsKarnataka
The people's favorite choice! 🤩 All eyes on Ashika Ranganath as she wins the prestigious Favorite Actress award at the grand Prajavani Cine Sammana 2026✨🥰
#Ashika#AshikaRanganath
ರಾಜ್ಯ @INCKarnataka ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?
ಜನರ ಪ್ರಾಣ ಉಳಿಸಬೇಕಾದ 108 ಆ್ಯಂಬುಲೆನ್ಸ್ಗಳು ಇಂದು ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಗುಜುರಿ ಸೇರಿವೆ. ಚಾಲಕರಿಲ್ಲದೆ, ಕನಿಷ್ಠ ರಿಪೇರಿಯೂ ಇಲ್ಲದೆ ನೂರಾರು ವಾಹನಗಳು ಪೊದೆಯಲ್ಲಿ ತುಕ್ಕು ಹಿಡಿಯುತ್ತಿವೆ.
ತುರ್ತು ಆರೋಗ್ಯ ಸೇವೆಯಂತಹ ಕನಿಷ್ಠ ಮೂಲಸೌಕರ್ಯವನ್ನೂ ಒದಗಿಸಲಾಗದ ಈ ದರಿದ್ರ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಎಲ್ಲಿದೆ? ಬಡವರ ಶಾಪ ನಿಮಗೆ ತಟ್ಟದೇ ಇರಲಾರದು.
#CongressFailsKarnataka
ಭೂಮಿ ನಮ್ಮೆಲ್ಲರ ಬದುಕಿನ ಆಧಾರ.
ಪ್ರಕೃತಿ ಉಳಿದರೆ ಮಾತ್ರ ಭವಿಷ್ಯ ಸುಂದರವಾಗಿರುತ್ತದೆ.
ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಸಂರಕ್ಷಣೆ, ಜಲ ಉಳಿವು ಹಾಗೂ ಹಸಿರು ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸೋಣ.
ಒಂದು ಗಿಡ ನೆಟ್ಟು, ಪ್ರಕೃತಿಯನ್ನು ಕಾಪಾಡುವ ಸಂಕಲ್ಪ ಮಾಡೋಣ.
ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು.
#WorldEnvironmentDay