@MadhukumarVP1 ಇದೂ ಒಂದು ಅಚೀವ್ಮೆಂಟಾ!?😅
ಇವತ್ತಿನ ತನಕ ಭಾರತದ ಯಾವ ಪ್ರಧಾನಿಯೂ ಈ ಪಾಟಿ ಬೈಗುಳ ತಿಂದಿಲ್, ಅದೂ ವಿಧ್ಯಾರ್ಥಿಗಳಿಂದ. ಇದೂ ಒಂದು ಅಚೀವ್ಮೆಂಟೇ...🤣🤣🤣🤣 ಪಾಪ ಒಬ್ಬ ವಯೋವೃದ್ಧರನ್ನ ಬಾಯಿಗೆ ಬಂದಂತೆ ಬೈದು ಬಿಟ್ರು 🤣🤣🤣 ಹಿಂದೆ ಮುಂದೆ ನೋಡ್ದೆ 🤣🤣🤣
@ChekrishnaCk ಅಮರಣಾಂತ ಉಪವಾಸ ಸತ್ಯಾಗ್ರಹ ಶುರು ಮಾಡಿದ್ರೆ ನಾವೂ ಸಪೋರ್ಟ್ ಮಾಡ್ತೀವಿ 😎
ಯಾವುದೇ ಕಾರಣಕ್ಕೂ ಒಂದೇ ಒಂದು ಹನಿ ನೀರು ಸಹ ಸೇವಿಸದೆ ಉಪವಾಸ ಮಾಡಿ ಕಾಂಗ್ರೆಸ್ಗೆ ಬುದ್ಧಿ ಕಲಿಸ್ಬೇಕು
@bharatvarsha03 ಹೌದು. ಯಾಕೆಂದ್ರೆ -
ಆಗ್ಲೂ ದುರ್ಬಲ ಸಾಮಾನ್ಯ ಜನತೆ ಜೊತೆ ನಿಲ್ಲೋದು ಬಿಟ್ಟು ಅಧಿಕಾರದಲ್ಲಿ ಇರುವವರ ಜೊತೆ, ಪ್ರಭಾವಿಗಳ ಜೊತೆ, ಶ್ರೀಮಂತರ ಜೊತೆ, ಅರಸರ ಜೊತೆ ನಿಲ್ಲೋ ಬುದ್ಧಿಹೀನ ಅಂಧ ಭಕ್ತರು ಇದ್ದರಂತೆ.
FIR against BJP leader CT Ravi over his controversial statement about Muslims participating in NEET protests.
"I would like to ask, what's the connection between Mullahs & NEET exams? They don't even know three letters, yet they protest over NEET & demand resignations" :Ravi