It feels great carrying one of my favourite magazine @sambhashana wherever I go. Even if you can't carry it with you, you can now listen to its audio version on https://t.co/7SLsTkDGE7
लेखपठनेन सह तत्रभवन्त: मम ध्वनिमपि श्रोतुं शक्नुवन्ति। #Sanskrit#संस्कृतम्
ಕಾಂತಾರ- ಚಲನಚಿತ್ರದ ಕಥೆ, ನಟನೆ, ಸಂಭಾಷಣೆ ಚಿತ್ರೀಕರಣ ಎಲ್ಲವೂ ಬಹಳ ಚೆನ್ನಾಗಿದೆ ಎನಿಸಿತು. ಕೊನೆಯ ದೃಶ್ಯದಲ್ಲಂತೂ @shetty_rishab ನಟನೆ ಉಸಿರು ಬಿಗಿಹಿಡಿದು ನೋಡುವಂತಾಯ್ತು.
ನಮ್ಮ ಪರಂಪರೆಯ, ಶ್ರೀಮಂತ ಸಂಸ್ಕೃತಿಯ ಹಿನ್ನೆಲೆಯನ್ನು ಬಹಳ ಚೆನ್ನಾಗಿ ತೆರೆಯ ಮೇಲೆ ಮೂಡಿಸಿದ ಚಿತ್ರ.
#ಕಾಂತಾರ ಚಿತ್ರ ಯಶಸ್ವಿಯಾಗಿ ಜನಮನ ಗೆಲ್ಲಲಿ
ವಿಶಿಷ್ಟ ಕಾದಂಬರಿ. ಎಸ್.ಎಲ್ ಭೈರಪ್ಪನವರ ಪರ್ವ ಎಂಬ ಪ್ರಸಿದ್ಧವಾದ ಮಹಾ ಕಾದಂಬರಿಯನ್ನು ಓದಲು ಪೂರ್ವಸಿದ್ಧತೆಯಾಗಿ 'ಸ್ತ್ರೀಪರ್ವ' ಓದಬಹುದು. ಪಾತ್ರಗಳ ಸ್ವಗತವಾದರೂ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.
ಸ್ತ್ರೀಪರ್ವ ಕಾದಂಬರಿ ಸಪ್ನಾ ಅಂಕಿತ ಮೊದಲಾದ ಎಲ್ಲ ಪುಸ್ತಕದ ಅಂಗಡಿಗಳಲ್ಲೂ ಲಭ್ಯವಿದೆ. ಹಾಗೆಯೇ ಆನ್ಲೈನ್ ಕೂಡ ತರಿಸಿಕೊಳ್ಳಬಹುದು-
ಸಾಹಿತ್ಯ ಪ್ರಕಾಶನ-
https://t.co/VuD5jywRLg
ಸಪ್ನಾ ಬುಕ್ ಹೌಸ್-
https://t.co/aYW1chnvzt
ನವಕರ್ನಾಟಕ-
https://t.co/Q4S4PhRdsV
ಅಮೇಜಾನ್
https://t.co/yR3XFyNQfB
@shruthihm1 ನಾನು ಕನ್ನಡಿಗ. ನನ್ನ ತೆರಿಗೆಯ ಹಣ ಕನ್ನಡ ಭಾಷೆಯ ತಾಯಿಯಾಗಿ ಅದನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಸಂಸ್ಕೃತ ಭಾಷೆಯ ವಿವಿ ಸ್ಥಾಪನೆಗೆ ಉಪಯೋಗವಾಗುವುದಕ್ಕೆ ನನ್ನ ಸಂಪೂರ್ಣ ಸಹಮತವಿದೆ.ಇದು ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಹಕಾರಿಯಾಗಲಿದೆ. #SayYESsanskrit#WeLoveSanskrit#ಸಂಸ್ಕೃತವಿವಿಬೇಕು
@narayanagowdru ನಮಸ್ಕಾರ. ನಾನು ಕನ್ನಡಿಗ. ನನ್ನ ತೆರಿಗೆಯ ಹಣ ಕನ್ನಡ ಭಾಷೆಯ ತಾಯಿಯಾಗಿ ಅದನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಸಂಸ್ಕೃತ ಭಾಷೆಯ ವಿವಿ ಸ್ಥಾಪನೆಗೆ ಉಪಯೋಗವಾಗುವುದಕ್ಕೆ ನನ್ನ ಸಂಪೂರ್ಣ ಸಹಮತವಿದೆ.ಇದು ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಹಕಾರಿಯಾಗಲಿದೆ. #SayYESsanskrit#WeLoveSanskrit#ಸಂಸ್ಕೃತವಿವಿಬೇಕು
@shivanand087 ನಮಸ್ಕಾರ. ನಾನು ಕನ್ನಡಿಗ. ನನ್ನ ತೆರಿಗೆಯ ಹಣ ಕನ್ನಡ ಭಾಷೆಯ ತಾಯಿಯಾಗಿ ಅದನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಸಂಸ್ಕೃತ ಭಾಷೆಯ ವಿವಿ ಸ್ಥಾಪನೆಗೆ ಉಪಯೋಗವಾಗುವುದಕ್ಕೆ ನನ್ನ ಸಂಪೂರ್ಣ ಸಹಮತವಿದೆ.ಇದು ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಹಕಾರಿಯಾಗಲಿದೆ. #SayYESsanskrit#WeLoveSanskrit#ಸಂಸ್ಕೃತವಿವಿಬೇಕು
@bhimashankarptl ನಾನು ಕನ್ನಡಿಗ. ನನ್ನ ತೆರಿಗೆಯ ಹಣ ಕನ್ನಡ ಭಾಷೆಯ ತಾಯಿಯಾಗಿ ಅದನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಸಂಸ್ಕೃತ ಭಾಷೆಯ ವಿವಿ ಸ್ಥಾಪನೆಗೆ ಉಪಯೋಗವಾಗುವುದಕ್ಕೆ ನನ್ನ ಸಂಪೂರ್ಣ ಸಹಮತವಿದೆ.ಇದು ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಹಕಾರಿಯಾಗಲಿದೆ. #SayYESsanskrit#WeLoveSanskrit#ಸಂಸ್ಕೃತವಿವಿಬೇಕು