ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಪ್ರಕರಣ ಸಂಖ್ಯೆ 29/2026 ನೇದ್ದರಲ್ಲಿ ಅಪಹರಣಕ್ಕೊಳಗಾದ ಬಾಲಕಿಯನ್ನು ಪತ್ತೆ ಮಾಡಿ, ಪಾಲಕರೊಂದಿಗೆ ಕಳುಹಿಸಲಾಯಿತು.
@IgpBelagavi@DgpKarnataka@KarnatakaCops
ಮುಧೋಳ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಯವರು ಜೊತೆಗೂಡಿ ಸದರಿ ಮಗುವನ್ನು ರಕ್ಷಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ನಂತರ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ದಾಖಲು ಮಾಡಲಾಯಿತು.
@IgpBelagavi@DgpKarnataka@KarnatakaCops
ತಂದೆ ತಾಯಿಯವರು ತಮ್ಮ ಮಗುವನ್ನು, ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋಗಿದ್ದು, ಸದರಿ ಮಗುವಿಗೆ ಸಂಬಂಧಿಕರು ಕಿರುಕುಳ ನೀಡುತ್ತಿದ್ದ ಬಗ್ಗೆ ಹಾಗೂ ಶೆಲ್ಟರ್ ವ್ಯವಸ್ಥೆ (ಬಾಲ ಮಂದಿರಕ್ಕೆ ದಾಖಲಿಸಲು) ಮಾಡಿಕೊಡುವ ಕುರಿತು ಮತ್ತು ಸದರಿ ಬಾಲಕಿಗೆ ಆಪ್ತ ಸಮಾಲೋಚನೆಯ ಅವಶ್ಯಕತೆ ಇದೆ ಎಂದು ಮಕ್ಕಳ ಸಹಾಯವಾಣಿಗೆ (1098) ಮಾಹಿತಿ ಬಂದ ಮೇರೆಗೆ,
ಬಾಲ್ಯ ವಿವಾಹವು ಮಕ್ಕಳ ಬಾಲ್ಯವನ್ನು ನಾಶಪಡಿಸುವ ಗಂಭೀರ ಅಪರಾಧವಾಗಿದೆ.
ಹೆಣ್ಣುಮಕ್ಕಳಿಗೆ18 ವರ್ಷ ಮತ್ತು ಗಂಡುಮಕ್ಕಳಿಗೆ21 ವರ್ಷ ತುಂಬುವ ಮೊದಲೇ ವಿವಾಹ ಮಾಡುವುದು"ಬಾಲ್ಯ ವಿವಾಹ" ಎಂದು ಪರಿಗಣಿಸಲಾಗುತ್ತದೆ.
ಬಾಗಲಕೋಟೆ ನಗರದಲ್ಲಿ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಿ, ಕಾನೂನು ಸುವ್ಯವಸ್ಥೆ, ಶಾಂತಿ ಮತ್ತು ಭದ್ರತೆ ಕಾಪಾಡುವ ಹಾಗೂ ಅಪರಾಧಿಕ ಚಟುವಟಿಕೆಗಳನ್ನು ತಡೆಗಟ್ಟುವ ಮುಂಜಾಗೃತಾ ಕ್ರಮವಾಗಿ ಕಾಲ್ನಡಿಗೆ ಗಸ್ತು ನಿರ್ವಹಿಸಲಾಯಿತು.
@IgpBelagavi@DgpKarnataka@KarnatakaCops
ತೆಗೆದುಕೊಳ್ಳುವ ಮುನ್ನ ಬ್ಯಾಂಕ್ ಅಥವಾ ಸಂಸ್ಥೆಯ ಅಧಿಕೃತತೆಯನ್ನು ಪರಿಶೀಲಿಸಿ.
ಸಂದೇಹಾಸ್ಪದ ಆಫರ್ಗಳನ್ನು ತಕ್ಷಣವೇ ಪೊಲೀಸರಿಗೆ ವರದಿ ಮಾಡಿ.
ಎಚ್ಚರದಿಂದಿರಿ, ಸುರಕ್ಷಿತವಾಗಿ ಹೂಡಿಕೆ ಮಾಡಿ.
@IgpBelagavi@DgpKarnataka@KarnatakaCops
ಠೇವಣಿ ವಂಚನೆಗಳ ಬಗ್ಗೆ ಎಚ್ಚರವಿರಲಿ, ನಿಮ್ಮ ಉಳಿತಾಯವನ್ನು ರಕ್ಷಿಸಿಕೊಳ್ಳಿ!
ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಗ್ಯಾರಂಟಿ ನೀಡುವ ಹೂಡಿಕೆ ಆಫರ್ಗಳ ಬಗ್ಗೆ ಎಚ್ಚರವಿರಲಿ.
ತಕ್ಷಣ ಹಣ ಹೂಡಿಕೆ ಮಾಡಲು ಒತ್ತಡ ಹೇರುವವರ ಬಗ್ಗೆ ಜಾಗರೂಕರಾಗಿರಿ.
ಪರಿಚಯವಿಲ್ಲದ ಖಾತೆಗಳಿಗೆ ಹಣವನ್ನು ಜಮಾ ಮಾಡಬೇಡಿ.
ಯಾವುದೇ ಹೂಡಿಕೆ ನಿರ್ಧಾರ
ಪೊಲೀಸ್, ಅಗ್ನಿಶಾಮಕ, ಆಂಬ್ಯುಲೆನ್ಸ್ ಮತ್ತು ವಿಪತ್ತು ನಿರ್ವಹಣೆಗಾಗಿ ಹಾಗೂ ಎಲ್ಲಾ ತುರ್ತು ಸೇವೆಗಳಿಗೆ ಒಂದೇ ಟೋಲ್ - ಫ್ರೀ ಸಂಖ್ಯೆ 112
24/7 ಲಭ್ಯವಿರುವ ಉಚಿತ ಹಾಗೂ ತ್ವರಿತ ಸೇವೆ
@IgpBelagavi@DgpKarnataka@KarnatakaCops
ಹೆಲ್ಮೆಟ್ ಧರಿಸಿ ಮತ್ತು ಸೀಟ್ ಬೆಲ್ಟ್ ಕಡ್ಡಾಯವಾಗಿ ಬಳಸಿ.
ವಾಹನ ಚಲಾಯಿಸುವಾಗ ಮೊಬೈಲ್ ಬಳಸಬೇಡಿ.
ವೇಗದ ಮಿತಿಗಳನ್ನು ಪಾಲಿಸಿ ಹಾಗೂ ಟ್ರಾಫಿಕ್ ಸಿಗ್ನಲ್ಗಳಿಗೆ ಗೌರವ ನೀಡಿ.
ಪಾದಚಾರಿಗಳಿಗೆ ದಾರಿ ಬಿಟ್ಟುಕೊಡಿ.
ಜಾಗರೂಕರಾಗಿರಿ, ಸುರಕ್ಷಿತವಾಗಿ ಚಾಲನೆ ಮಾಡಿ, ಜೀವ ಉಳಿಸಿ!
@IgpBelagavi@DgpKarnataka@KarnatakaCops
ಬಾಗಲಕೋಟೆ ನಗರದಲ್ಲಿ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಿ, ಕಾನೂನು ಸುವ್ಯವಸ್ಥೆ, ಶಾಂತಿ ಮತ್ತು ಭದ್ರತೆ ಕಾಪಾಡುವ ಹಾಗೂ ಅಪರಾಧಿಕ ಚಟುವಟಿಕೆಗಳನ್ನು ತಡೆಗಟ್ಟುವ ಮುಂಜಾಗೃತಾ ಕ್ರಮವಾಗಿ ಕಾಲ್ನಡಿಗೆ ಗಸ್ತು ನಿರ್ವಹಿಸಲಾಯಿತು.
@IgpBelagavi@DgpKarnataka@KarnatakaCops
ನಿಮ್ಮ ಸಾಧನಗಳು ಮತ್ತು ಸಾಫ್ಟ್ವೇರ್ಗಳನ್ನು ಯಾವಾಗಲೂ ಅಪ್ಡೇಟ್ ಆಗಿ ಇರಿಸಿ.
ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣವೇ ವರದಿ ಮಾಡಿ.
ಯಾವುದೇ ಸೈಬರ್ ಅಪರಾಧದ ಸಹಾಯಕ್ಕಾಗಿ 1930 ಗೆ ಕರೆ ಮಾಡಿ ಅಥವಾ https://t.co/qRBigHNmfM ಗೆ ಭೇಟಿ ನೀಡಿ.
@IgpBelagavi@DgpKarnataka@KarnatakaCops
ಸೈಬರ್ ಅಪರಾಧಗಳ ಬಗ್ಗೆ ಜಾಗರೂಕರಾಗಿರಿ
ಬಲವಾದ ಪಾಸ್ವರ್ಡ್ಗಳನ್ನು ಬಳಸಿ ಮತ್ತು ನಿಯಮಿತವಾಗಿ ಬದಲಾಯಿಸಿ.
ಸಾಧ್ಯವಾದಲ್ಲೆಲ್ಲಾ ದ್ವಿ-ಅಂಶ ದೃಢೀಕರಣವನ್ನು (2FA) ಸಕ್ರಿಯಗೊಳಿಸಿ.
ಅನುಮಾನಾಸ್ಪದ ಲಿಂಕ್ಗಳು ಅಥವಾ ಲಗತ್ತುಗಳನ್ನು ಕ್ಲಿಕ್ ಮಾಡಬೇಡಿ.
ಸಾರ್ವಜನಿಕ ವೈ-ಫೈ ಬಳಸುವಾಗ ಬ್ಯಾಂಕಿಂಗ್ ಅಥವಾ ಪ್ರಮುಖ ವಹಿವಾಟುಗಳನ್ನು ತಪ್ಪಿಸಿ.