ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು! 🙏
May Goddess Lakshmi shower you with happiness, prosperity and abundance. Wishing everyone a joyous Varamahalakshmi! ✨😊
#PlayBold#ನಮ್ಮRCB
Bengaluru NICE road toll collection is the biggest scam of Karnataka, running for the last 23 years.
- High Court
Monthly over 300 Cr is looted by an private company.
But no one cares, that's the state of our political system.
ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಇದು ಸಾಮಾನ್ಯವಾಗುತ್ತಿದೆ! ಕರ್ನಾಟಕದಲ್ಲೇ ಕನ್ನಡ ಮಾತನಾಡಲು, ಕನ್ನಡ ಕಾರ್ಯಕ್ರಮ ನಡೆಸಲು ಅಡ್ಡಿಇದು ಯಾವ ರೀತಿಯ “ಸ್ವಾತಂತ್ರ್ಯ”? ಕನ್ನಡ ಕಲಿಯುವುದು ಕನಿಷ್ಠ ಗೌರವ. ಕರ್ನಾಟಕಕ್ಕೆ ಶೀಘ್ರದಲ್ಲೇ ILP ವ್ಯವಸ್ಥೆ ಬೇಕು; ಇಲ್ಲದಿದ್ದರೆ ಕನ್ನಡಿಗರ ಹಕ್ಕುಗಳೇ ಅತಿಥಿಯಾಗುವ ದಿನ ದೂರವಿಲ್ಲ.@rajanna_rupesh
ಮಾತೃಭೂಮಿಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ನಿಷ್ಠಾವಂತ ಸೇನಾನಿ, ಬ್ರಿಟಿಷರ ಪಾಲಿನ ಸಿಂಹಸ್ವಪ್ನವಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಶೌರ್ಯ ಮತ್ತು ಸ್ವಾಮಿನಿಷ್ಠೆ ಕರುನಾಡಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಅಚ್ಚಳಿಯದೆ ಉಳಿದಿದೆ.
ನಾಡಿನ ಸ್ವಾತಂತ್ರ್ಯಕ್ಕಾಗಿ ಅವರು ತೋರಿದ ಅಸಾಧಾರಣ ಧೈರ್ಯ, ಬಲಿದಾನ ಹಾಗೂ ದೇಶಪ್ರೇಮದ ಕಿಚ್ಚು ಇಂದಿನ ಪ್ರತಿಯೊಬ್ಬ ಕನ್ನಡಿಗರಿಗೂ ಸದಾ ಸ್ಫೂರ್ತಿದಾಯಕವಾಗಿದೆ.
ನಾಡಿನ ಹೆಮ್ಮೆಯ ಪುತ್ರ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯ ದಿನದಂದು ಭಕ್ತಿಪೂರ್ವಕ ಗೌರವ ನಮನಗಳು.
Let Tamil ppl suffer for always begging Karnataka for water 🤣🤣🤣 in Bangalore also they have migrated begging for jobs and luxury properties and enjoyment as they have nothing in their state like Bangalore and karnataka ❤️💪🏻❤️💛❤️💛❤️ @VKkarthik169@k
ತಮಿಳುನಾಡು ವಿಧಾನಸಭೆ ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಕರ್ನಾಟಕ ಸರ್ಕಾರ ಇನ್ನೂ ಮೌನವಾಗಿರುವುದೇಕೆ? ಕನ್ನಡದ ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುವ ನೀಟ್ ವ್ಯವಸ್ಥೆಯನ್ನು ಕರ್ನಾಟಕದ ಮೇಲೆ ಹೇರಲು ಬಿಡುವುದಿಲ್ಲ. ಕನ್ನಡಿಗರ ಮಕ್ಕಳ ಹಿತಕ್ಕಾಗಿ ನೀಟ್ ವಿರುದ್ಧ ಕರ್ನಾಟಕವೂ ನಿರ್ಣಯ ಕೈಗೊಳ್ಳಬೇಕು.
#ಕರವೇ#krv#StopNEET#BanNEET
@BlrCityPolice@blrcitytraffic please check this bike , we pedestrians are about allowed to walk freely on footpaths also this happened near yeshwanthapura Taj hotel road, Gorgontepalya. request you to please action
Seeking a Solution to Mobile & Internet Connectivity Issues for the neighbourhood residents of Parappana Agrahara Central Prison
I met Shri Amit Agarwal, Secretary, Department of Telecommunications, and brought to his attention the serious disruption of mobile communication and internet services in the areas surrounding Parappana Agrahara Central Prison due to the installation of the Tower-Harmonious Call Blocking System (T-HCBS) and high-frequency Wi-Fi jammers.
Residents in the vicinity are facing considerable difficulties in their daily lives. The disruption has become particularly challenging during medical emergencies, for students attending online classes, and for employees working from home. The proximity of Electronic City, a major corporate hub, makes reliable connectivity even more essential for many residents and professionals in the area.
While prison security and preventing unauthorised communication by inmates are of utmost importance, it is equally necessary to ensure that legitimate communication needs of the surrounding residents are not adversely affected.
I requested Shri Amit Agarwal to look into the matter and explore a suitable technical solution that safeguards prison security while restoring reliable mobile and internet connectivity for the local community.
Shri Amit Agarwal responded positively and directed the concerned officials to examine the issue and take necessary steps to resolve it at the earliest.
I will continue to follow up on the matter to ensure that the residents of the surrounding areas do not face unnecessary hardship in their day-to-day communication.
🚧 ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ …..
🏛️ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವತಿಯಿಂದ ಹೆಚ್ .ಎಸ್ .ಆರ್ ಲೇಔಟ್ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್ಶಿಪ್ ಯೋಜನೆಗೆ ಮರುಜೀವ ನೀಡಲಾಗುತ್ತಿದ್ದು, ಇದನ್ನು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ.
ರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಸರ್ಕಾರ ಎಕರೆಗೆ ಕೇವಲ ₹25 ಲಕ್ಷ ನಿಗದಿಪಡಿಸಿದ್ದರೆ, ನಮ್ಮ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ. ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ 50% ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲಾಗುವುದು. ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿರುವುದಿಲ್ಲ. ಯುವಜನತೆಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಹಕಾರವಿರಲಿ.
@meavinash6262@DKShivakumar@krishnabgowda Now you TN guys are begging for Cauvery water and also coming inside Bangalore and also begging for everything, now you want metro 🤭🤭🤭🤣🤣🤣🤣 go beg your CM 😂😂😂