ಜೀವನದಲ್ಲಿ ಎಷ್ಟು ಕ್ಷಣಗಳು ಆನಂದವಾಗಿ ಕಳೆಯುತ್ತೇವೆಯೋ ಅಷ್ಟೇ ಸಾರ್ಥಕ....ಮಿಕ್ಕವೆಲ್ಲ ವ್ಯರ್ಥವೇ ಸರಿ.
ಇಡೀ ಜೀವನ ಆನಂದವಾಗಿ ಕಳೆಯುವವನಿಗೆ ಹೆಸರು "ಯೋಗಿ"
#Tattva_Shanakra#Advaita_Siddhanta
@aham_yogini ನಿನ್ನ ತಲೆ. ಸರ್ಕಾರ ಮುದ್ರಾಧಾರಣೆ ban ಮಾಡಿರುವುದು ಮುಜರಾಯಿ ದೇವಸ್ಥಾನದಲ್ಲಿ ನಿಮ್ಮ ಮಠದಲ್ಲಿ ಅಲ್ಲ. ಮುಜರಾಯಿ ದೇವಾಲಯ ಮಾಧ್ವರಿಗೆ ಮಾತ್ರ ಸೀಮಿತವಲ್ಲ. ಮುದಾ ಧಾರಣೆ ವೈಷ್ಣವ ಚಿನ್ಹೆ ಅಲ್ಲ. ಮಾಧ್ವ ಚಿನ್ಹೆ.
ಮಾಧ್ವರ ಆಚರಣೆ ban ಆದರೆ ಅದು ಹಿಂದು ಧರ್ಮಕ್ಕೆ bjp ಮಾಡಿದ ಮೋಸ ಎಂದು ಬಣ್ಣ ಹಚ್ಚೋದು.
9ನೆ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ಶಂಕರಾಚಾರ್ಯರ ಹೆಸರಿಗೆ (ಶ ಕಾರ ಸ ಕಾರ ವ್ಯತ್ಯಾಸದ ಉದಾಹರಣೆಯ ನೆಪದಲ್ಲಿ) ಸಂಕರ ಎಂಬ ಪದಬಲಿಕೆ ಮಾಡಿ - ಶಂಕರಾಚಾರ್ಯರಿಗೆ ಅವಮಾನ ಮಾಡಿ ಮೌನವಾದ @Rohithchakrathirtha - ಶಂಕರರ ಮೇಲಿನ ಮಾಧ್ವ ದ್ವೇಷ ವ್ಯಕ್ತಪಡಿಸಿ ತೃಪ್ತರಾಗಿರುವುದು ಶೋಚನೀಯ
#karnatakaeducation#RSS
@karnatakatextbook