@LetsXOtt BOSS Acting level at peak 🙇🏻♂️❤️🙏🏻
ಅವರೊಬ್ಬ ಅತ್ಯುತ್ತಮ ಪರಿಪೂರ್ಣ ಕಲಾವಿದರೆಂದು ದಿ ಡೆವಿಲ್ ಚಿತ್ರದಿಂದ ಮತ್ತೊಮ್ಮೆ ಸಾಬೀತಾಗಿದೆ, ಪ್ರಕಾಶ್ ರವರು ಚಿತ್ರವನ್ನ ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ.👏🏻
Yappa Twists and Thrilling level 🥵🙆🏻♂️
pic says it all 💥😉✌🏻
Theatre bedi multiplex nalli ಒಂದು ಶೋ House Full ಮಾಡೋ ಯೋಗ್ಯತೆ ಇಲ್ದೇ ಇರೋರು, ಡೆವಿಲ್ ಸಿನಿಮಾ opposite ಬರ್ತೀನಿ ಅಂದವರು, ಇವತ್ತು Theatre ಮುಂದೆ ಬನ್ನಿ ಸಾಕು,😂 ಕನ್ನಡದ ಪ್ರತಿಯೊಂದು ಸಿನಿಮಾ ಕೂಡ ಕನ್ನಡದ ಉಳಿವಿಗಾಗಿ Eduna ತಲೆಯಲ್ಲಿ ಇಡ್ಕೊಂಡು ಸಿನಿಮಾ ಮಾಡಿ ಆಮೇಲೆ ಮುಂದೇನೋ ಹಿಂದೇನೋ ಬನ್ನಿ...ಅಷ್ಟೇ ? #DBoss